Category: ಬೊಳುಂಬು ಮಾವ

ಬೊಳುಂಬುಮಾವನ ಲೇಖನಂಗೊ…

ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” 4

ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ”

ನಿನ್ನೆ ಆದಿತ್ಯವಾರ ಎಪ್ರಿಲ್ 30. ಶಂಕರ ಜಯಂತಿಯುದೆ. ಮಂಗಳೂರು ಹವ್ಯಕ ಸಭಾದ ನೇತೃತ್ವಲ್ಲಿ ಅಪರಾಹ್ನ 4.30ಕ್ಕೆ ಒಂದು ವಿಶೇಷ ಕಾರ್ಯಕ್ರಮ ನೆಡದತ್ತು. ಅದು ನಂತೂರಿಲ್ಲಿಪ್ಪ ನಮ್ಮ ಭಾರತೀ ಕಾಲೇಜಿನ ಶಂಕರಶ್ರೀ ಸಭಾಂಗಣಲ್ಲಿ. ಎಪ್ರಿಲ್ 16ಕ್ಕೆ ಒಪ್ಪಣ್ಣ ಪ್ರತಿಷ್ಟಾನದ ವಿವಿ ಕಾರ್ಯಕ್ರಮ, ಹವ್ಯಕ...

ಹವ್ಯಕ ಭೋಜನದೆಡೆಲಿ ಒಂದು ಕ್ಷಣ 4

ಹವ್ಯಕ ಭೋಜನದೆಡೆಲಿ ಒಂದು ಕ್ಷಣ

ಹವ್ಯಕರ ಭೋಜನದೆಡಕ್ಕಿಲ್ಲಿ ನೆಡದ ಒಂದೆರಡು ರಸಕ್ಷಣಂಗೊ ಇಲ್ಲಿದ್ದು. ಕಾರ್ಟೂನಿಲ್ಲಿ ಆನು ಕೈ ಆಡುಸಿದ್ದು ಕಡಮ್ಮೆ. ವಿವಿ ಸ್ಪರ್ಧೆಗೆ ಆನು ಕಳುಸಿದ ಚಿತ್ರಂಗೊ ಇದು. ಎನ್ನ ಪ್ರಯತ್ನವ ಆನು ಮಾಡಿದ್ದೆ. ಒಪ್ಪಣ್ಣನ ಬೈಲಿನವನೇ ಹೇಳುವ ಪ್ರೀತಿಲಿ ಒಪ್ಪ ಕೊಟ್ಟಿಕ್ಕಿ.

9-ಜೂನ್-2016: ಶ್ರೀ ಭಾರತೀ ಕಾಲೇಜಿಲ್ಲಿ ಶ್ರೀ ಗುರುಗೊ 4

9-ಜೂನ್-2016: ಶ್ರೀ ಭಾರತೀ ಕಾಲೇಜಿಲ್ಲಿ ಶ್ರೀ ಗುರುಗೊ

ಮಂಗಳೂರು ನಂತೂರಿಲ್ಲಿಪ್ಪ ಶ್ರೀ ಭಾರತೀ ಕಾಲೇಜಿಲ್ಲಿ ಬಿ.ಎಸ್.ಸಿ.ಪದವಿ ವಿಭಾಗ ಮತ್ತೆ ಹೊಸ ಪ್ರಯೋಗಶಾಲೆಗಳ ಉದ್ಘಾಟನಾ ಸಮಾರಂಭ ಇಂದು, 09.06.2016 ರಂದು ನಮ್ಮ ಶ್ರೀಗುರುಗಳ ದಿವ್ಯ ಉಪಸ್ಥಿತಿಲಿ ನೆಡದತ್ತು. ನಿನ್ನೆ ಕತ್ಲಪ್ಪಗ ೫.೩೦ಕ್ಕೆ ಗುರುಗೊ ಆಗಮಿಸಿದವು. ೬.೩೦ಕ್ಕೆ ಶ್ರೀ ಕರಾರ್ಚಿತ ಪೂಜೆ ನೆಡದತ್ತು....

ಮಸ್ತಕಾಭಿಷೇಕ…!?! 2

ಮಸ್ತಕಾಭಿಷೇಕ…!?!

ಎನ್ನ ಮಗ ಚಿನ್ಮಯ, ಎರಡು ವರ್ಷ ಹಿಂದೆ ಒಪ್ಪಣ್ಣ ಪ್ರತಿಷ್ಟಾನದ ವಿ.ವಿ.ಸ್ಪರ್ಧಗೆ ಕಳುಸಿದ ಒಂದು ಶುದ್ದಿ ಇದು. ಸಣ್ಣಾದಿಪ್ಪಗ ಅವಂಗೆ ಆದ ರಸಾನುಭವದ ಘಟನೆ ಇಲ್ಲಿದ್ದು.  ಹೀಂಗಿಪ್ಪ ಅನುಭವ ನಿಂಗೊಗೂ ಆಗಿಕ್ಕು. ಅದರ ಅವನ ಮಾತಿಲ್ಲೇ ಕೇಳಿ. ಬೇಸಗೆ ರಜೆ ಬಂತೂ...

ಹಿತ್ತಿಲ ಗಿಡ ಬೆಳೆಸಿ, ಆರೋಗ್ಯ ಉಳಿಸಿ 5

ಹಿತ್ತಿಲ ಗಿಡ ಬೆಳೆಸಿ, ಆರೋಗ್ಯ ಉಳಿಸಿ

    ಮಾನವರಿಂಗೆ ಉಪಯುಕ್ತವಾಗಿಪ್ಪ, ಮದ್ದಿನ ಗುಣ ಇಪ್ಪಂತಹ ಹಲವಾರು ಗಿಡಂಗೊ ವಿನಾಶದ ಹಂತಕ್ಕೆ ತಲಪುತ್ತಾ ಇಪ್ಪದು ಬೇಜಾರಿನ ವಿಷಯ. ಹಾಂಗಿಪ್ಪ ಗಿಡಂಗಳ ಪರಿಚಯವುದೆ ಈಗಾಣ ಜೆನಂಗವಕ್ಕೆ ಇಲ್ಲೆ. ನಿಂಗಳ ಮನೆಯ ಹಿತ್ತಿಲಿಲ್ಲೇ ಹೀಂಗಿಪ್ಪ ಉಪಯುಕ್ತ ಗಿಡಂಗಳ ಬೆಳಶಿ, ಬಳಸಿ ಆರೋಗ್ಯವ...

ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..! 10

ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..!

ಮೊನ್ನೆ ಶನಿವಾರ ಮುಳಿಯ  ಭಾವನ ಹೆರಿಯೋರು ಕಟ್ಟುಸಿದ ತರವಾಡು ಮನೆಯ ಒಕ್ಕಲಿನ ಕಾರ್ಯಕ್ರಮದ ಒಟ್ಟಿ೦ಗೆ ಅವರ ವ೦ಶದ ಹಿರಿಯ ಕವಿ ದಿವ೦ಗತ ಮುಳಿಯ ತಿಮ್ಮಪ್ಪಯ್ಯರು ಸುಮಾರು ನೂರು ವರ್ಷ ಹಿ೦ದೆ ರಚನೆ ಮಾಡಿದ “ಸೂರ್ಯಕಾ೦ತಿ ಕಲ್ಯಾಣ” ಹೇಳ್ತ ರಸಭರಿತ ಯಕ್ಷಗಾನ ಪ್ರಸ೦ಗವ...

ಹೀಂಗೊಂದು “ಅಮ್ಮ” .. ! 17

ಹೀಂಗೊಂದು “ಅಮ್ಮ” .. !

       ನಮ್ಮ ಪ್ರೀತಿಯ ಬೈಲಿಂಗೆ ಐದು ವರ್ಷ ಕಳುದು ಆರನೇ ವರ್ಷತುಂಬುತ್ತಾ ಇದ್ದು ಹೇಳುವಗ ತುಂಬಾ ಕೊಶಿ ಆವ್ತಾ ಇದ್ದು, ಹೆಮ್ಮೆ ಅನಿಸುತ್ತಾಇದ್ದು. ಇದೀಗ ೨೦೧೪ ಇಂಗ್ಳೀಷ್ ತಿಂಗಳ ಹೊಸ ವರ್ಷ ಆದರೂ ನಮ್ಮ ಬೈಲಿನ ಮಟ್ಟಿಂಗೆ ಹುಟ್ಟು...

ಮಂಗಳೂರಿಲ್ಲಿ ದೀಪಾವಳಿ ಹಬ್ಬದ ವಿಶೇಷ ಆಚರಣೆ 6

ಮಂಗಳೂರಿಲ್ಲಿ ದೀಪಾವಳಿ ಹಬ್ಬದ ವಿಶೇಷ ಆಚರಣೆ

ಹವ್ಯಕ ಮಂಡಲ ಹಾಂಗೂ ಮಂಗಳೂರಿನ  ಬೇರೆ ಬೇರೆ ವಲಯಂಗಳ ಸಹಯೋಗಲ್ಲಿ ಮಂಗಳೂರಿನ ಹವ್ಯಕರೆಲ್ಲೋರು ಒಟ್ಟು ಸೇರಿ ದೀಪಾವಳಿಯ ವಿಜೃಂಭಣೆಲಿ ಆಚರಿಸಿದವು.  ಶ್ರೀ ಮಹಾಲಕ್ಷ್ಮಿ ಪೂಜೆ ಹಾಂಗೂ ಗೋಪೂಜೆ,  ಮಹಿಳೆಯರಿಂದ  ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಾರಾಯಣ, ಪುರುಷರಿಂದ ವಿಷ್ಣು ಸಹಸ್ರನಾಮ ಪಾರಾಯಣ ಎಲ್ಲವುದೆ...

ನಮ್ಮ ಸಂಸ್ಕೃತಿ ಒಳುಶಲೆ ಮಕ್ಕೊಗೆ ಪ್ರೇರಣೆ ನೀಡಿ – ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ 8

ನಮ್ಮ ಸಂಸ್ಕೃತಿ ಒಳುಶಲೆ ಮಕ್ಕೊಗೆ ಪ್ರೇರಣೆ ನೀಡಿ – ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ

ಬ್ರಾಹ್ಮಣರೆಲ್ಲ ಋಷಿಪುತ್ರರು. ಹಾಂಗಾಗಿ ಬ್ರಾಹ್ಮಣರೆಲ್ಲೋರು ಧರ್ಮ ಸಂಸ್ಕೃತಿಲಿದ್ದೊಂಡು ನೀತಿ ಧರ್ಮಂಗಳ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಅವಕ್ಕಿದ್ದು. ಈಗಾಣ ಕಾಲಲ್ಲಿ ಒಂದು ಸಂಸ್ಕೃತ ಶಬ್ದ ಬ್ರಾಹ್ಮಣ ಹುಡುಗನ ಬಾಯಿಲಿ ಬತ್ತಿಲ್ಲೆ, ವೇದ ಕಲಿತ್ತ ಮಕ್ಕಳ ಕಾಣ್ತದೇ ಅಪರೂಪ. ಎಲ್ಲ ಇಂಗ್ಳೀಶುಮಯ ಆಯಿದು. ಈಗಾಣ ಬ್ರಾಹ್ಮಣ,...

25.01.2013:  ಐದನೇ ದಿನದ ರಾಮಕಥೆ 6

25.01.2013: ಐದನೇ ದಿನದ ರಾಮಕಥೆ

ಇಂದು ಐದನೇ ದಿನದ ಶ್ರೀರಾಮಕಥೆ ನೆಡದತ್ತು,  ಸಂಪನ್ನ ಗೊಂಡತ್ತು.  ಇಂದು ರಾವಣನ ಹತ್ರೆ  ಕೆಚ್ಚೆದೆಲಿ  ಹೋರಾಡಿ ಕಡೇಂಗೆ ಸೋಲಲಪ್ಪಗ ತಾನು ಸಂಪಾದಿಸಿದ ಪುಣ್ಯವ ಎಲ್ಲ ಧಾರೆ ಎರೆದು ತ್ಯಾಗಮಾಡಿದ  ವೀರಾಗ್ರಣಿ  ಅನುರಣ್ಯನ ಕಥೆಯ ಗುರುಗೊ ಹೇಳಿದವು. ನಮಗೆ ಏವ ಹೆದರಿಕೆಯೂ ಇಲ್ಲದ್ದೆ...

24.01.2013 : ನಾಲ್ಕನೇ ದಿನದ ರಾಮಕಥೆ 1

24.01.2013 : ನಾಲ್ಕನೇ ದಿನದ ರಾಮಕಥೆ

ನಾಲ್ಕನೇ ದಿನದ ರಾಮ ಕಥೆ ಭರ್ಜರಿಲಿ ನೆಡದತ್ತು. ಒಳ್ಳೆ ಜೆನವುದೆ ಸೇರಿತ್ತು. ವೇದವತಿ ಪ್ರಕರಣ ಕಥೆಯ ವಸ್ತುವಾಗಿತ್ತು. ವೇದವತಿಯ ಶಂಭಾಸುರ ಮದುವೆ ಅಪ್ಪಲೆ ಗ್ರೇಶುವದು, ಅದರ ಅಪ್ಪನ ಕೊಲ್ಲುವದು, ಮತ್ತೆ ರಾವಣ ಪುಷ್ಪಕವಿಮಾನಲ್ಲಿ ಬಪ್ಪದು, ವೇದವತಿ ಮೇಲೆ ಕಣ್ಣು ಹಾಕುವದು, ಅದರ...

23.01.2013 – 3ನೇ ದಿನದ ಶ್ರೀರಾಮಕಥೆ 5

23.01.2013 – 3ನೇ ದಿನದ ಶ್ರೀರಾಮಕಥೆ

ಇಂದು ೩ನೇ ದಿನದ ಶ್ರೀರಾಮಕಥೆ. ಇಂದ್ರಾಣ ವಿಶೇಷ ಎಂತ ಹೇಳಿರೆ, ನೀರ್ನಳ್ಳಿ ಗಣಪತಿಯವರ ಚಿತ್ರವುದೆ, ಚಂದ್ರಶೇಖರ ಕೆದ್ಲಾಯ ಅವರ ಗಾಯನವುದೆ ರಾಮಕಥೆಗೆ ಸೇರೆಂಡದು. ನೀರ್ನಳ್ಳಿಯವರ ಸುಲಲಿತ ಚಿತ್ರಂಗೊ, ಕೆದ್ಲಾಯ ಅವರ ಕಂಚಿನ ಕಂಠ ಕಥೆಗೆ ಒಳ್ಳೆ ಮೆರುಗು ಕೊಟ್ಟತ್ತು. ರೂಪಕಲ್ಲಿ ವಿಶೇಷವಾಗಿ...

22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ 4

22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ

ಮಂಗಳೂರಿಲ್ಲಿ ನಂತೂರಿಲ್ಲಿ ಎರಡನೇ ದಿನ ಶ್ರೀ ರಾಮಕಥೆ ಭರ್ಜರಿಲಿ ನೆಡದತ್ತು. ಇಂದುದೆ ದೀಪಿಕನ ಪದ್ಯ ರೈಸಿತ್ತು. ರಾವಣ-ವೈಶ್ರವಣರ ಯುದ್ಧದ ರೂಪಕ ಇತ್ತು. ಕುಂಭಕರ್ಣನ ಆರ್ಭಟೆಯುದೆ ಒಳ್ಳೆ ಜೋರಿತ್ತು. ಈ ದಿನ ರಜಾ ಬೇರೆ ಕೋನಲ್ಲಿ ಫೋಟೊ ತೆಗವಲೆ ನಿಂಬಲೆ ಜಾಗೆ ಸಿಕ್ಕಿತ್ತು....

21-01-2013: ಮಂಗಳೂರು ರಾಮಕಥೆಯ ಮೊದಲದಿನದ ಪಟಂಗೊ 6

21-01-2013: ಮಂಗಳೂರು ರಾಮಕಥೆಯ ಮೊದಲದಿನದ ಪಟಂಗೊ

ಮಂಗಳೂರು ರಾಮಕಥೆಯ ಮೊದಲದಿನದ ಪಟಂಗೊ:

ಯಕ್ಷತ್ರಿವೇಣಿಯ ಪಂಚವಟಿ 4

ಯಕ್ಷತ್ರಿವೇಣಿಯ ಪಂಚವಟಿ

ನಿನ್ನೆ ಕೊಡೆಯಾಲದ ಪುರಭವನಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯವರ ಯಕ್ಷತ್ರಿವೇಣಿಯ ಎರಡನೆಯ ದಿನದ ಕಾರ್ಯಕ್ರಮ ನೆಡದತ್ತು. ಅದರಲ್ಲಿ ಪಂಚವಟಿ ಪ್ರಸಂಗ ಭರ್ಜರಿ ಆತು. ಭಾಗವತರು, ಹಿಮ್ಮೇಳ, ರಾಮ ಲಕ್ಷಣ ಸೀತೆ, ಶಾರ್ಪ್ ಉಗುರಿನ ಶೂರ್ಪನಖಿ, ಸುಂದರ ಮುಖದ ಶೂರ್ಪನಖಿ...