Oppanna.com

22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ

ಬರದೋರು :   ಬೊಳುಂಬು ಮಾವ°    on   23/01/2013    4 ಒಪ್ಪಂಗೊ

ಬೊಳುಂಬು ಮಾವ°

ಮಂಗಳೂರಿಲ್ಲಿ ನಂತೂರಿಲ್ಲಿ ಎರಡನೇ ದಿನ ಶ್ರೀ ರಾಮಕಥೆ ಭರ್ಜರಿಲಿ ನೆಡದತ್ತು.
ಇಂದುದೆ ದೀಪಿಕನ ಪದ್ಯ ರೈಸಿತ್ತು.
ರಾವಣ-ವೈಶ್ರವಣರ ಯುದ್ಧದ ರೂಪಕ ಇತ್ತು. ಕುಂಭಕರ್ಣನ ಆರ್ಭಟೆಯುದೆ ಒಳ್ಳೆ ಜೋರಿತ್ತು.
ಈ ದಿನ ರಜಾ ಬೇರೆ ಕೋನಲ್ಲಿ ಫೋಟೊ ತೆಗವಲೆ ನಿಂಬಲೆ ಜಾಗೆ ಸಿಕ್ಕಿತ್ತು.
ಕೆಲವು ಫೋಟೊಂಗಳ ಹಾಕಿದ್ದೆ:

4 thoughts on “22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ

  1. ಆನು ಅಮೇರಿಕಲ್ಲಿದ್ದೊಂಡು ರಾಮ ಕತೆಯ ಪಟಂಗಳ ನೋಡುಲೆಡಿಗಾದ್ದು ಒಪ್ಪಣ್ಣನ ಸಹಾಯಂದ ಬೊಳುಂಬು ಬಾವಯ್ಯನ ಮೂಲಕ ಎನ್ನ ಹಾಂಗಿದ್ದೋರಿಂಗೆ ಆದ ಪ್ರಯೋಜನ.ಧನ್ಯವಾದಂಗೊ

  2. ಹರೇ ರಾಮ..
    ಪಟಂಗೊ ಎಲ್ಲಾ ಲಾಯಕೆ ಬೈ೦ದು.

  3. ಬೊಳುಂಬು ಮಾವ° , ಮೆಚ್ಚುಗೆ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×