24.01.2013 : ನಾಲ್ಕನೇ ದಿನದ ರಾಮಕಥೆ

January 25, 2013 ರ 12:55 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಲ್ಕನೇ ದಿನದ ರಾಮ ಕಥೆ ಭರ್ಜರಿಲಿ ನೆಡದತ್ತು. ಒಳ್ಳೆ ಜೆನವುದೆ ಸೇರಿತ್ತು. ವೇದವತಿ ಪ್ರಕರಣ ಕಥೆಯ ವಸ್ತುವಾಗಿತ್ತು. ವೇದವತಿಯ ಶಂಭಾಸುರ ಮದುವೆ ಅಪ್ಪಲೆ ಗ್ರೇಶುವದು, ಅದರ ಅಪ್ಪನ ಕೊಲ್ಲುವದು, ಮತ್ತೆ ರಾವಣ ಪುಷ್ಪಕವಿಮಾನಲ್ಲಿ ಬಪ್ಪದು, ವೇದವತಿ ಮೇಲೆ ಕಣ್ಣು ಹಾಕುವದು, ಅದರ ಮುಡಿಗೆ ಕೈ ಹಾಕುವದು, ವೇದವತಿ ಸೀತೆ ಆಗಿ ಹುಟ್ಟಿ ಬಂದು ರಾವಣನ ಸರ್ವನಾಶ ಮಾಡುವೆ ಹೇಳಿ ಅಗ್ನಿಗೆ ಹಾರುವದು ಎಲ್ಲವುದೆ ರೂಪಕಲ್ಲಿ ಇತ್ತು. ನಾವು ಒಬ್ಬನ ಅಂತರಂಗವ ತಿಳಿಯೆಕು, ಕೇವಲ ಬಾಹ್ಯ ಶರೀರವ ಅಲ್ಲ ಹೇಳುವ ಸಂದೇಶ ಗುರುಗೊ ಹೇಳಿದ ಕಥೆಲಿತ್ತು. ಕೆಲವು ಫೊಟೊಂಗಳ ಹಾಕಲಿಯೊ ?

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಏವತ್ರಾಣಂಗೆ ಲಾಯ್ಕ ಆಯ್ದು . ಮೆಚ್ಚುಗೆ.

  ಈ ಸರ್ತಿಯಾಣ ರಾಮಕತೆ ಅದೆಂತದೋ ಒಂದು ವಿಶೇಷ ಭಾವನಾತ್ಮಕ ಅನುಭವವ ನೀಡುವಲ್ಲಿ ಸಫಲ ಆಯ್ದು, ಒಂದಷ್ಟು ಕಲ್ಪನಾ ಲೋಕಕ್ಕೆ ಪ್ರೇಕ್ಷಕರ ಕೊಂಡೋವ್ತ ಇದ್ದು ಹೇಳಿರೆ ಅತಿಶಯೋಕ್ತಿ ಆಗ. ಪ್ರತ್ಯಕ್ಷ ಅಲ್ಲಿದ್ದು ಅನುಭವುಸುವವೂ ಕೂಡ ಇದರ ಒಪ್ಪುಗು ಹೇಳಿ ಗ್ರೇಶುತ್ತೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಶ್ರೀಅಕ್ಕ°ಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ದೊಡ್ಡಭಾವಚೂರಿಬೈಲು ದೀಪಕ್ಕಚೆನ್ನೈ ಬಾವ°ವೇಣೂರಣ್ಣಪುತ್ತೂರಿನ ಪುಟ್ಟಕ್ಕಪುತ್ತೂರುಬಾವಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಅಕ್ಷರ°ವೆಂಕಟ್ ಕೋಟೂರುಗೋಪಾಲಣ್ಣನೀರ್ಕಜೆ ಮಹೇಶಜಯಶ್ರೀ ನೀರಮೂಲೆಡಾಗುಟ್ರಕ್ಕ°ವೇಣಿಯಕ್ಕ°ಕಾವಿನಮೂಲೆ ಮಾಣಿವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿವಿದ್ವಾನಣ್ಣಅನು ಉಡುಪುಮೂಲೆಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ