Oppanna.com

24.01.2013 : ನಾಲ್ಕನೇ ದಿನದ ರಾಮಕಥೆ

ಬರದೋರು :   ಬೊಳುಂಬು ಮಾವ°    on   25/01/2013    1 ಒಪ್ಪಂಗೊ

ಬೊಳುಂಬು ಮಾವ°

ನಾಲ್ಕನೇ ದಿನದ ರಾಮ ಕಥೆ ಭರ್ಜರಿಲಿ ನೆಡದತ್ತು. ಒಳ್ಳೆ ಜೆನವುದೆ ಸೇರಿತ್ತು. ವೇದವತಿ ಪ್ರಕರಣ ಕಥೆಯ ವಸ್ತುವಾಗಿತ್ತು. ವೇದವತಿಯ ಶಂಭಾಸುರ ಮದುವೆ ಅಪ್ಪಲೆ ಗ್ರೇಶುವದು, ಅದರ ಅಪ್ಪನ ಕೊಲ್ಲುವದು, ಮತ್ತೆ ರಾವಣ ಪುಷ್ಪಕವಿಮಾನಲ್ಲಿ ಬಪ್ಪದು, ವೇದವತಿ ಮೇಲೆ ಕಣ್ಣು ಹಾಕುವದು, ಅದರ ಮುಡಿಗೆ ಕೈ ಹಾಕುವದು, ವೇದವತಿ ಸೀತೆ ಆಗಿ ಹುಟ್ಟಿ ಬಂದು ರಾವಣನ ಸರ್ವನಾಶ ಮಾಡುವೆ ಹೇಳಿ ಅಗ್ನಿಗೆ ಹಾರುವದು ಎಲ್ಲವುದೆ ರೂಪಕಲ್ಲಿ ಇತ್ತು. ನಾವು ಒಬ್ಬನ ಅಂತರಂಗವ ತಿಳಿಯೆಕು, ಕೇವಲ ಬಾಹ್ಯ ಶರೀರವ ಅಲ್ಲ ಹೇಳುವ ಸಂದೇಶ ಗುರುಗೊ ಹೇಳಿದ ಕಥೆಲಿತ್ತು. ಕೆಲವು ಫೊಟೊಂಗಳ ಹಾಕಲಿಯೊ ?

 

 

One thought on “24.01.2013 : ನಾಲ್ಕನೇ ದಿನದ ರಾಮಕಥೆ

  1. ಏವತ್ರಾಣಂಗೆ ಲಾಯ್ಕ ಆಯ್ದು . ಮೆಚ್ಚುಗೆ.

    ಈ ಸರ್ತಿಯಾಣ ರಾಮಕತೆ ಅದೆಂತದೋ ಒಂದು ವಿಶೇಷ ಭಾವನಾತ್ಮಕ ಅನುಭವವ ನೀಡುವಲ್ಲಿ ಸಫಲ ಆಯ್ದು, ಒಂದಷ್ಟು ಕಲ್ಪನಾ ಲೋಕಕ್ಕೆ ಪ್ರೇಕ್ಷಕರ ಕೊಂಡೋವ್ತ ಇದ್ದು ಹೇಳಿರೆ ಅತಿಶಯೋಕ್ತಿ ಆಗ. ಪ್ರತ್ಯಕ್ಷ ಅಲ್ಲಿದ್ದು ಅನುಭವುಸುವವೂ ಕೂಡ ಇದರ ಒಪ್ಪುಗು ಹೇಳಿ ಗ್ರೇಶುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×