ಅಶೋಕೆಲಿ ಒಂದು ದಿನ ….

August 20, 2011 ರ 11:27 pmಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಂಗೊ ಎಲ್ಲ ನಿನ್ನೆ (೧೯.೦೮.೨೦೧೧) ಅಶೋಕೆಗೆ ಶ್ರೀ ಗುರುಗಳ ಚಾತುರ್ಮಾಸ್ಯಕ್ಕೆ ಹೋಗಿತ್ತಿದ್ದೆಯೊ.  ಮನ್ನೆ ನಿನ್ನೆ ಇಂದು,  ಕೊಡೆಯಾಲ ಹಾಂಗೆ ಕೋಳ್ಯೂರು ಸೀಮೆಯವರ ಭೇಟಿ.   ಎಂಗೊ ಒಂದು ಬಸ್ಸಿನ ಜೆನ ಉದಿಯಪ್ಪಗ  ೪.೩೦ಗೆ ಕೊಡೆಯಾಲಂದ ಹೆರಟು,  ಮಠಕ್ಕೆ ಹೋಗಿ,  ಪೂಜ್ಯ ಗುರುಗಳ ಭೇಟಿ ಮಾಡಿದೆಯೊ°.   ಚೆಂದದ  ರಾಮಕಥೆಯ  ನೋಡಿದೆಯೊ°.  ನಿನ್ನೆ “ರಾವಣ- ವೈಶ್ರವಣ”ರ ಯುದ್ದದ ಕಥೆ ಇತ್ತು.     ಕಾರ್ಯಕ್ರಮಂಗೊ, ಅಲ್ಯಾಣ ಏರ್ಪಾಟು ಎಲ್ಲ ಕಂಡು ಕೊಶಿ ಆತದ.     ಮತ್ತೆ,   ಪುನಃ ಕೊಡೆಯಾಲಕ್ಕೆ  ಎತ್ತುವಗ ಮಧ್ಯರಾತ್ರಿ ಆಗಿತ್ತು.  ಆನು ತೆಗದ ಕೆಲವು ಪಟಂಗಳ ನಿಂಗೊಗೆಲ್ಲ ತೋರುಸುವೊ° ಹೇಳಿ ತೋರಿತ್ತು.    ಪಟಕ್ಕೆ ಪ್ರತ್ಯೇಕ ವಿವರಣೆ ಬೇಡಾ ಹೇಳಿ ಕಾಣುತ್ತು.

ಬೊಳುಂಬು ಗೋಪಾಲ ಮಾವ

ಅಶೋಕೆಲಿ ಒಂದು ದಿನ ...., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಮರುವಳ ನಾರಾಯಣ ಭಟ್ಟ
  ಮರುವಳ ನಾರಾಯಣ ಭಟ್ಫ್ಟ

  ಬಾರೀ ಚೆಂದ ದ್ರಶ್ಯಂಗಳ ಬಾರೀ ಚೆಂದಕ್ಕೆ ಪಟ ತೆಗದ್ದೀರಿ ಗೋಪಾಲಣ್ಣ

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ ಮಾವ Reply:

  ನಿಂಗಳುದೆ ಅಶೋಕೆಗೆ ಹೋಪಗ ಬಸ್ಸಿಲ್ಲಿ ಸಹಪ್ರಯಾಣಿಕರಾಗಿ ಸಿಕ್ಕಿದ್ದದು ಭಾರೀ ಕೊಶಿ ಆತದ. ಆರಿಂಗು ಪ್ರಯಾಣಲ್ಲಿ ಬೊಡುಚ್ಚಲು ಆಗದ್ದ ಹಾಂಗೆ ಎಲ್ಲೋರು ನೆಡಕ್ಕೊಂಡ ರೀತಿ ಅಭಿನಂದನೀಯ. ಬಸ್ಸಿನ ಏರ್ಪಡಿಸಿದ ಗಿರೀಶಣ್ಣಂಗೆ, ಊಟೋಪಚಾರ ಏರ್ಪಡಿಸಿದ ಗಣೇಶ ಮೋಹನಣ್ಣಂಗೆ ನಾವು ಚಿರಋಣಿಗೊ, ಎಂತ ಹೇಳ್ತಿ ?

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಬೊಳುಂಬು ಮಾವ°,

  ಅಶೋಕೆಯ ಪಟಂಗ ತುಂಬಾ ಲಾಯ್ಕ ಬಯಿಂದು. ಶ್ರೀ ಸಂಸ್ಥಾನದ ಪಟಂಗಳುದೇ, ಅಲ್ಲಿಯಾಣ ಪ್ರತಿ ವಿವರ ಕೊಡ್ತ ನಿಂಗೋ ತೆಗದ ಪಟಂಗಳ ನೋಡಿ ಕೊಶೀ ಆತು. ನಿಂಗಳ ಪಟಂಗಳೇ ಸುಮಾರು ಕತೆ ಹೇಳಿದವು. ಧನ್ಯವಾದ ಮಾವ°.

  [Reply]

  ಬೊಳುಂಬು ಮಾವ°

  ಬೊಳುಂಬು ಗೋಪಾಲ ಮಾವ Reply:

  ಧನ್ಯವಾದಂಗೊ. ನಿಂಗೊ ಅಶೋಕೆಗೆ ಏವಗ ಹೋದಿ ? ಮನ್ನೆ ಹವ್ಯಕ ವಾರ್ತೆಲಿ ಒಪ್ಪಣ್ಣನ ಬಗ್ಗೆ ಒಕ್ಕಣೆ ಲಾಯಕು ಬಯಿಂದದ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಮಾವ°, ಒಂದರಿ ಮನ್ನೆ ಹೋಗಿ ಬಂದೆ. ಈ ವಾರ ಮನೆದೇವರು ಕರ್ಕೊಂಡು ಹೋವುತ್ತವಡ್ಡ. ರಾಮಕಥೆ ಮಾಂತ್ರ ಸಿಕ್ಕುತ್ತಿಲ್ಲೆ :-(
  ಧನ್ಯವಾದ ಮಾವ°. ಗುರಿಕ್ಕಾರ್ರು ಇತ್ತಿದ್ದವಿದಾ ಬರವಗ ಒಟ್ಟಿಂಗೆ.. ಹಾಂಗೆ ಲಾಯ್ಕ ಬಂದದಾದಿಕ್ಕು 😉 :-)

  [Reply]

  VN:F [1.9.22_1171]
  Rating: 0 (from 0 votes)
 3. ಹಳೆಮನೆ ಅಣ್ಣ

  ಅಶೋಕೆಯ ಪಟಂಗೊ ಲಾಯ್ಕ ಬಯಿಂದು ಮಾವಾ°. ಈ ಸರ್ತಿ ಎಂಗಳ ವಲಯದ ಭಿಕ್ಷೆಯ ಸಮಯಲ್ಲಿ ಹೋಪಲೆ ಆವುತ್ತೋ ನೋಡೆಕ್ಕು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಶಾಂತತ್ತೆಚೂರಿಬೈಲು ದೀಪಕ್ಕವೇಣೂರಣ್ಣಕಜೆವಸಂತ°ಒಪ್ಪಕ್ಕಅಕ್ಷರದಣ್ಣಚುಬ್ಬಣ್ಣಸಂಪಾದಕ°ದೊಡ್ಡಮಾವ°ಶ್ರೀಅಕ್ಕ°ಜಯಗೌರಿ ಅಕ್ಕ°ಪೆಂಗಣ್ಣ°ಅಡ್ಕತ್ತಿಮಾರುಮಾವ°ಜಯಶ್ರೀ ನೀರಮೂಲೆದೊಡ್ಮನೆ ಭಾವಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆನೀರ್ಕಜೆ ಮಹೇಶಮಂಗ್ಳೂರ ಮಾಣಿಹಳೆಮನೆ ಅಣ್ಣಎರುಂಬು ಅಪ್ಪಚ್ಚಿಡಾಗುಟ್ರಕ್ಕ°ಶರ್ಮಪ್ಪಚ್ಚಿಕೇಜಿಮಾವ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ