Oppanna.com

ಕೊಡೆಯಾಲ ಹವ್ಯಕ ಕಾರ್ಯಕ್ರಮದ ಪಟಂಗೋ..

ಬರದೋರು :   ಬೊಳುಂಬು ಮಾವ°    on   08/01/2012    6 ಒಪ್ಪಂಗೊ

ಬೊಳುಂಬು ಮಾವ°

ಕೊಡೆಯಾಲ ಹವ್ಯಕ ಕಾರ್ಯಕ್ರಮದ ಪಟಂಗೋ..

6 thoughts on “ಕೊಡೆಯಾಲ ಹವ್ಯಕ ಕಾರ್ಯಕ್ರಮದ ಪಟಂಗೋ..

  1. ಬೊಳುಂಬು ಮಾವ°,
    ಕಾರ್ಯಕ್ರಮದ ವಿವರ, ಪಟ ನೋಡಿ ಅಪ್ಪಗ ಹಳತ್ತು ಇದೇ ಕಾರ್ಯಕ್ರಮ ಒಂದು ನೆಂಪಾತಿದಾ!!! 😉 🙂

    ನಿಂಗಳ ಕಾರ್ಯಕ್ರಮ ಲಾಯ್ಕಾಯಿದು ಹೇಳಿ ಪೆಂಗಣ್ಣ ಬೆಶಿ ಬೆಶಿ ಶುದ್ದಿ ಹೇಳಿ ಅಪ್ಪಗ ಕೊಶೀ ಆತು. ಲಾಯ್ಕಾಗದ್ದೆ ಇಕ್ಕೋ ನಿಂಗೋ ಮಾಡಿದ ಯಾವುದೇ ವೇಷ ಆದರೂ!!! 🙂

    ಪಟ ಬೈಲಿಲಿ ನೇಲ್ಸಿದ್ದಕ್ಕೆ ಧನ್ಯವಾದ ಮಾವ°

  2. ಪಟನ್ಗೋ ಲಾಯಕ ಬಯಿಂದು ಬೊಳುಂಬು ಮಾವ…

  3. ಪಟಂಗೊ ಲಾಯ್ಕ ಇದ್ದು.ಅದರಲ್ಲಿ ಇಪ್ಪವರ ಗುರ್ತ ಆವುತ್ತಿಲ್ಲೆ.ಅಡಿ ಬರಹ ಇದ್ದರೆ ಉತ್ತಮ.

  4. ಮೆಚ್ಚಿ ಒಪ್ಪ ಆಯ್ದು ಹೇಳಿತ್ತು – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×