Category: ಬೊಳುಂಬು ಮಾವ

ಹವ್ಯಕ ಸಭೆಲಿ ಸಂಮಾನ-ಬಯಲಾಟ 14

ಹವ್ಯಕ ಸಭೆಲಿ ಸಂಮಾನ-ಬಯಲಾಟ

ಯಕ್ಷಗಾನ ಹೇಳಿರೆ ಒಂದು ದೊಡ್ಡ ಸಮುದ್ರ ಇದ್ದ ಹಾಂಗೆ, ಅದರಲ್ಲಿ ಆನು ಒಂದು ಬಿಂದು ಮಾಂತ್ರ ಹೇಳಿ ಸವಿನಯಲ್ಲಿ ಹೇಳಿದವು ಖ್ಯಾತ ಯಕ್ಷಗಾನ ಭಾಗವತರಾದ ತೆಂಕಬೈಲು ಶ್ರೀಯುತ ತಿರುಮಲೇಶ್ವರ ಶಾಸ್ತ್ರಿಗೊ. ಮನ್ನೆ ಆದಿತ್ಯವಾರ ಕೊಡೆಯಾಲದ ಪುರಭವನಲ್ಲಿ ಮಂಗಳೂರು ಹವ್ಯಕ ಸಭೆ ಏರ್ಪಡಿಸಿದ...

ಹೀಂಗೊಂದು ಪ್ರಣಯ ಪ್ರಸಂಗ . . . 8

ಹೀಂಗೊಂದು ಪ್ರಣಯ ಪ್ರಸಂಗ . . .

ಅದೊಂದು ಜೂನ್ ತಿಂಗಳ ಆದಿತ್ಯವಾರ. ಕಸ್ತ್ಲೆಪ್ಪಗ ಐದು ಗಂಟೆಯ ಹೊತ್ತು. ಟಿವಿಲಿ ಕನ್ನಡ ಸಿನೆಮಾವ ನೋಡೆಂಡು ಇದ್ದ ಎಂಗೊಗೆಲ್ಲ ಗಮ್ಮತ್ತಿನ ಸಮಯ. ಜೂನ್ ತಿಂಗಳಾದರುದೆ ಮಳೆ ತಲೆ ತೋರುಸದ್ದೆ ಒಳ್ಳೆ ಬೆಶಿಲು ರೈಸೆಂಡಿದ್ದತ್ತು. ಮನೆ ಹೆರ ಎಂತೋ ಶಬ್ದ ಆದ ಹಾಂಗೆ...

ಭಾರತೀ ಕಾಲೇಜಿಲ್ಲಿ ವೇದ ವಿದ್ಯಾ ಡಿಪ್ಲೋಮಾ ಕೋರ್ಸು ಶುರು 7

ಭಾರತೀ ಕಾಲೇಜಿಲ್ಲಿ ವೇದ ವಿದ್ಯಾ ಡಿಪ್ಲೋಮಾ ಕೋರ್ಸು ಶುರು

ಕೊಡೆಯಾಲದ ನಂತೂರಿನ ಶ್ರೀ ಭಾರತೀ ಕಾಲೇಜಿಲ್ಲಿ ಇಂದು, ಶ್ರಾವಣ ಶುಕ್ಲ ತೃತೀಯದಂದು, ಶ್ರೀ ವೇದ ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಆಶ್ರಯಲ್ಲಿ ವೇದವಿದ್ಯಾ ಡಿಪ್ಲೋಮಾ ಕೋರ್ಸಿನ ಪ್ರಥಮ ಬ್ಯಾಚಿನ ಉದ್ಘಾಟನಾ ಕಾರ್ಯಕ್ರಮ ನೆಡದತ್ತು. ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮದರ್ಶಿಗೊ ಆದ...

ಆನುದೆ ಒಂದರಿ ಕಳ್ಳ ಆದೆ !! 36

ಆನುದೆ ಒಂದರಿ ಕಳ್ಳ ಆದೆ !!

“ಅಯ್ಯೋ ನಾನು ಕಳ್ಳನಲ್ಲ. ನಾನು ಕಾಲೇಜು ವಿದ್ಯಾರ್ಥಿ ನಿಜ. ನಾನು ಅವರ ಪರ್ಸು ತೆಗೆದಿಲ್ಲ ನನ್ನ ಮಾತು ನಂಬಿ ”. ಅವರ ಬೇಡ್ಯೊಂಡೆ.
“ಹುಂ. ವಿದ್ಯಾರ್ಥಿಯಂತೆ, ಹೆ ಹ್ಹೆ, ಮಾವನ ಹತ್ರ ನಿಜ ಹೇಳುವೆಯಂತೆ . . . ಬಾರೊ . . . ನಿಮ್ಮಾವನ ಮನೆಗೆ ಹೋಗೋಣ”.

ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ” 13

ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ”

ಇಂದು ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ” ಹೇಳಿ ಯಕ್ಷಗಾನ ಹಿಮ್ಮೇಳ ವೈಭವ ನೆಡದತ್ತು. ವಿಶೇಷ ಎಂತರ ಹೇಳಿರೆ, ಭಾಗವತಿಕೆ, ಮದ್ದಳೆ, ಚಂಡೆ ತಾಳ ಎಲ್ಲವೂ ಮಕ್ಕಳದ್ದೇ.  ರೈಸಿತ್ತಯ್ಯಾ ರೈಸಿತ್ತು. ಮಂಗಳೂರು ಹತ್ರಾಣ ಗಂಜಿಮಠಲ್ಲಿಪ್ಪ ರಾಜ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕೊ...

ಕೊಡೆಯಾಲ ಹವ್ಯಕ ಕಾರ್ಯಕ್ರಮದ ಪಟಂಗೋ.. 6

ಕೊಡೆಯಾಲ ಹವ್ಯಕ ಕಾರ್ಯಕ್ರಮದ ಪಟಂಗೋ..

ಕೊಡೆಯಾಲ ಹವ್ಯಕ ಕಾರ್ಯಕ್ರಮದ ಪಟಂಗೋ..

ಅಶೋಕೆಲಿ ಒಂದು ದಿನ …. 27

ಅಶೋಕೆಲಿ ಒಂದು ದಿನ ….

ಎಂಗೊ ಎಲ್ಲ ನಿನ್ನೆ (೧೯.೦೮.೨೦೧೧) ಅಶೋಕೆಗೆ ಶ್ರೀ ಗುರುಗಳ ಚಾತುರ್ಮಾಸ್ಯಕ್ಕೆ ಹೋಗಿತ್ತಿದ್ದೆಯೊ.  ಮನ್ನೆ ನಿನ್ನೆ ಇಂದು,  ಕೊಡೆಯಾಲ ಹಾಂಗೆ ಕೋಳ್ಯೂರು ಸೀಮೆಯವರ ಭೇಟಿ.   ಎಂಗೊ ಒಂದು ಬಸ್ಸಿನ ಜೆನ ಉದಿಯಪ್ಪಗ  ೪.೩೦ಗೆ ಕೊಡೆಯಾಲಂದ ಹೆರಟು,  ಮಠಕ್ಕೆ ಹೋಗಿ,  ಪೂಜ್ಯ ಗುರುಗಳ ಭೇಟಿ ಮಾಡಿದೆಯೊ°.   ಚೆಂದದ  ರಾಮಕಥೆಯ  ನೋಡಿದೆಯೊ°.  ನಿನ್ನೆ “ರಾವಣ- ವೈಶ್ರವಣ”ರ ಯುದ್ದದ ಕಥೆ ಇತ್ತು.     ಕಾರ್ಯಕ್ರಮಂಗೊ, ಅಲ್ಯಾಣ ಏರ್ಪಾಟು ಎಲ್ಲ...