ಕಾಡು ಪ್ರಾಣಿಗೋ – ಬನ್ನೇರುಘಟ್ಟ

ಬನ್ನೇರುಘಟ್ಟಲ್ಲಿ ಪ್ರಾಣಿಗೋ ಎಲ್ಲಾ ಒಂದೂ ಜಾತಿ ಸಾಯ್ತಾ ಇದ್ದವು,
ಪೂರ ಖಾಲಿ ಆಪ್ಪಂದ ಮೊದಲೇ ಮುಂದಾಣವಕ್ಕೆ ನೋಡ್ಲೆ ಇರಲಿ ಹೇಳಿ ತೆಗದ ಚಿತ್ರಂಗೋ.

ಚೆನ್ನಬೆಟ್ಟಣ್ಣ

   

You may also like...

29 Responses

 1. ಬೊಳುಂಬು ಮಾವ says:

  ಚೆನ್ನ ಬೆಟ್ಟಣ್ಣ ತೆಗದ ಬನ್ನೇರುಘಟ್ಟದ ಫೊಟೊಗ್ರಫಿ ಅದ್ಭುತ. ಎಲ್ಲ ಪಟಂಗಳು ಲಾಯಕಿದ್ದು. ಕೃಪಾಕರ ಸೇನಾನಿಯನ್ನೇ ಮೀರುಸಿದ ಹಾಂಗಿತ್ತು. ವೈಲ್ಡ್ ಲೈಫ್ ಪಟ ತೆಗವಲೆ ಕಾಡಿನ ಒಳಾಂಗೆ ಹೋಗಿ ಪಿರ್ಕು/ಉಂಬುಳು ಕಚ್ಚಿಸೆಳೆಕು ಹೇಳಿ ಇಲ್ಲೆ ಅಂಬಗ. ಪೇಟೆ ಒಳಾವೆ ತೆಗವಲಕ್ಕು. ಬನ್ನೇರುಗಟ್ಟದ ಪ್ರಾಣಿಗೊ ಒಂದೊಂದೇ ಸಾಯ್ತಾ ಇದ್ದದು ಕೇಳಿ ಬೇಜಾರು ಆತು. ರಾಜ ಗಾಂಭಿರ್ಯ, ಸಲಾಮು, ಕೊಶಿ ಆತು.

 2. ಚೆನ್ನಬೆಟ್ಟಣ್ಣಾ…
  ಅಪುರೂಪಲ್ಲಿ ಕೂದಂಡು ನಿಂಗೊ ಪಟಂಗೊ ತೋರುಸುವಗ ಎಲ್ಲೋರುದೇ ನೋಡಿದೆಯೊ°..
  ತುಂಬಾ ಕೊಶಿ ಆತು. 🙂
  ಇಷ್ಟು ಅಪುರೂಪ ಆಗೆಡಿ ಬೈಲಿಂಗೆ! ಆತೋ?

  ಸುರುವಿಂಗೆ ಬರದ ಒಕ್ಕಣೆ ಕಂಡು ಬೇಜಾರು ಆತು. ಅಲ್ಲದ್ದರೂ ಅದು ನೆಡೆತ್ತ ವಿಚಾರವೇ! 🙁

 3. ಎರಡೇ ಎರಡು ಸಂಶಯಂಗೊ:

  – ಮುಳ್ಳುಹಂದಿಯ ಮೈಲಿ ಈಂದುಗುಳಿಯ ಈಂದಿನ ಬಳ್ಳಿ ಕಟ್ಟಿದ್ದಾ ಹಾಂಗುದೇ?

  – ಶುದ್ಧಹಸ್ತದ ಕೈ ಬೋಸ ಬಾವಂದೋ?

  ಆರಾರು ಅರಡಿವೋರು ಇದ್ದರೆ ಹೇಳಿಕ್ಕಿ ಅಪ್ಪಾ…

  • ಚೆನ್ನಬೆಟ್ಟಣ್ಣ says:

   ನಿನ್ನ ಸಂಶಯಕ್ಕೆ ಅಷ್ಟಮಂಗಳ ಪ್ರಶ್ನೆ ಮಡಿಗಿ ಕೇಳೆಕ್ಕಶ್ಟೆ ನೆಗೆಗಾರ°…

 4. ಚೆನ್ನಬೆಟ್ಟಣ್ಣ, ಬನ್ನೇರುಘಟ್ಟದ ಪ್ರಾಣಿಗಳ ಪಟಂಗೊ ಲಾಯ್ಕ ಬಯಿಂದು.

  ಅದರಲ್ಲಿ ಅಭಯ ಹಸ್ತ ನೋಡುವಾಗಳೆ ಭಯ ಆವುತ್ತನ್ನೆ!!! 🙁

  ಯಕ್ಷಗಾನದ ಪಟಂಗ ಹೊಸತ್ತು ಇಲ್ಲೆಯೋ? ಬರಲಿ ಬೈಲಿಂಗೆ……

 5. shivakumar says:

  ಚಿರತೆಯ ಕಣ್ಣು ಹೊಳವದಕ್ಕೆ “ವೈಲ್ದ್ ಲೈಫ್ ” ಛಾಯಚಿತ್ರ ವಿಬಾಗಲ್ಲಿ ಕ್ಯಾಚ್ ಲೈಟ್ ಹೆಳುತ್ತವು, ಆ ವಿಬಾಗಲ್ಲಿ ಅದಕ್ಕೆ ಬಾರಿ ಪ್ರಾಮುಕ್ಯತೆ ಇದ್ದು,ಪಟ ಲಾಯ್ಕಾಯಿದು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *