Oppanna.com

ಶ್ವಾನ ಪ್ರದರ್ಶನ

ಬರದೋರು :   ಚೆನ್ನಬೆಟ್ಟಣ್ಣ    on   20/03/2011    20 ಒಪ್ಪಂಗೊ

ಚೆನ್ನಬೆಟ್ಟಣ್ಣ

ಶ್ವಾನ ಪ್ರದರ್ಶನಲ್ಲಿ ಸಿಕ್ಕಿದ ಕೆಲವು ಮುದ್ದು ನಾಯಿಗೊ.

ಇನ್ನುದೆ ಸುಮಾರಿದ್ದು, ಈ ಸಂಕೋಲೆಲಿ ಕಟ್ಟಿ ಹಾಕಿದ್ದೆ ನೋಡಿ. https://picasaweb.google.com/ullasck/DogShow#
ಹೆಂಗಿದ್ದು ?

20 thoughts on “ಶ್ವಾನ ಪ್ರದರ್ಶನ

  1. ನಿಂಗಳ ನಾಯಿಗೊ ಚೆಂದ ಇದ್ದು.

  2. ಐಯ್ಯಬ್ಬೋ !.. ನಾಯಿಗಳ ಕಾಲವೇ .. ಎಂಗಳ ಎಪಾರ್ತುಮೆಂತಟಿಲ್ಲಿ, ಎರಡು ನಾಯಿಮನೆ-ಗೊ ಇದ್ದು. ಮನೆಗೊಕ್ಕೆ, ಅದೇ ಹೆಸರು ! ನಾಯೀಮನೆ-೧, ೨ ಹೇಳಿ. ಅಲ್ಲಿರ್ತವತರನ್ನೂ, ನಾಯಿಮನೆ ಅಂಕಲ್, ಆಂಟಿ, ಬೇಬಿ..ನಯಿಮನೆ ಕಾರು, ಸೈಕಲ್ಲು.. ! !

  3. ಚೆನ್ನಬೆಟ್ಟಣ್ನ,
    ಪಟ ನೋಡಿ ಕೊಶಿ ಆತು.
    ನಾಯಿಗಳಲ್ಲಿ ಎ೦ತಾ ವೈವಿಧ್ಯ !
    ಆ ಸೈಬೀರಿಯನ್ ಹಸ್ಕಿ ಎ೦ಗಳ ಮನೆ ಹತ್ತರಾಣದ್ದು.ಅಮೆರಿಕ೦ದ ತಿರುಗಿ ಬಪ್ಪಗ ತ೦ದದಡ.ಅದರ ಜತೆ ಇರೆಕ್ಕಾತನ್ನೆ?

  4. ಬೆಟ್ಟಣ್ಣ, ಪಟ೦ಗ ಲಾಯ್ಕ ಬಯಿ೦ದು. ಒ೦ದೊಪ್ಪ ಅದಕ್ಕೆ …

    ಎ೦ತಾದರೂ ಊರ ನಾಯಿಯೆ ಒಳ್ಲೆದಪ್ಪ, ಅನ್ನ್ನ ಹಾಕಿ ಕತ್ತಿ ಹಾಕಿದರೆ ಆತು, ಜಾಸ್ತಿ ಪೊಚುಗಾನ ಮಾಡುವ ಅವಶ್ಯಕತೆ ಇಲ್ಲೆ.

    ಯಾರಾದರು ಅಪರಿಚಿತರು ಬ೦ದರೆ ಹೊಪಲ್ಲಿಯವರೆಗೆ ಬೊಗಳಿಕೊ೦ಡೆ ಇಕ್ಕು ಮಾತಾಡ್ಲು ಬಿಡವು….ಆದರೂ ಊರ ನಾಯಿಯೆ ಒಳ್ಳೇದು .

  5. navage namma oora naayiye akkappa.
    ee jaati naayiya saankekkare yaavagalu adara dr and adara medicine ottinge beku,
    oora naayi ella vishayangalalliyu olledu.

  6. ಆ ಲಾಸ್ಟಿನ ಲ್ಯೆನಿಲಿ ಮೊದಲನೆ ನಾಯಿಯ ಮುಸುಡಿಂಗೆ ಆರೋ ಗುದ್ದಿದ್ದವು:D 😀 😀 😀

  7. ಈ ಉಕ್ಯೋ…!! ಹೇಳ್ತ ಬೊಗ್ಗ೦ಗಳ ಪಟ ಸಾಕನ್ನೆ…!
    “Afghan hound” ಲಾಯಕಲಿ ಎಣ್ಣೆ ಹಾಕಿ ತಿಕ್ಕಿ ಲಾಯ ಬಾಚಿ ನಿಲ್ಲು ಸಿದ್ದವು… 🙂
    “Chow Chow” ತಿ೦ದು ಹಾ೦ಗಾದ್ದೊ ಆ ನಾಯಿ?? ಏ? 😉
    “Neapolitan mastif” ಅದರ ಮುಸುಡಿ೦ಗೆ ಆರೋ ಬೈರಾಕು ಹಾಕಿ ಕಟ್ಟಿದವು.. ಕಚ್ಚುತೊ ಏನೊ.. ಉಮ್ಮಪ್ಪ..! 😛
    “Siberian husky” ಇದು ಎ೦ತಾ ನಾಯಿಗಳ ಎಡಕ್ಕಿಲ್ಲಿ ಒ೦ದು ತೋಳ?? 😀

    1. “Neapolitan mastif” ನ ನೋಡುವಗಳೇ ಬರೀ ಭೋಸನ (ಭೋಸ ಭಾವ ಅಲ್ಲ) ಹಾಂಗೆ ಕಾಂಬದು

      1. ಅದು ಬೋಸ ನಾಯಿ ಅಲ್ಲ.. ಬೊದ್ದುಸು ನಾಯಿ.. 😉
        ಕೊರಪ್ಪಲೂ ತ್ರಾಣ ಇಲ್ಲದ್ದಾ೦ಗೆ ಬಿದ್ದೊ೦ಡಿದ್ದು.. ಅಲ್ಲದೋ??

        1. ಹ್ಮ್ಮ್ ಹಾಂಗೂ ಹೇಳಲಕ್ಕು

  8. ‘ಹಿಡ್ಡ್ಯೋ..ಹಿಡ್ಡಿಡ್ಡ್ಯೋ..’ ಹೇಳಿ ನಾವು ಬಾಯಿಮಾಡಿಯಪ್ಪಗ ರಪಕ್ಕನೆ ಗುಡ್ಡೆ ಹತ್ತಿ ಮಂಗಂಗಳ ಅಟ್ಲೆ ಇವರಿಂದ ಎಡಿಗೊ ಭಾವ..? ಅದಕ್ಕೆ ನಮ್ಮ ‘ಆಲ್ ಸೀಸನ್’ ನಾಯಿಯೇ ಆಯೆಕ್ಕಟ್ಟೆ!!

  9. ನಾಇಗೊ ಪಷ್ಟಿದ್ದವು ಚೆನ್ನಬೆಟ್ಟಣ್ಣ.
    ಪಟತೆಗವಗ ಗುರೂನೆ ಹೇಳಿದ್ದವಿಲ್ಲೆನ್ನೇ?

    ಇವು ನಾಯಿಗಳ ಗೂಡಿಲಿ ಕಟ್ಟುದೋ ಅಟ್ಟುಂಬೊಳ ಕಟ್ಟುದೋ?
    ಸಪಾಯಿ ಆಗಿ ಚೆಂದಕೆ ಇದ್ದವಿದ, ಅದಕ್ಕೆ ಕೇಳಿದ್ದಷ್ಟೆ. 😉

    1. ಏ ನೆಗೆ ಮಾಣಿ,
      ರೂಪತ್ತೆಯ ಮನೆಲಿ ಹೀಂಗಿಪ್ಪದರ ಎಲ್ಲಿ ಮನುಗಿಸಿದ್ದವು ನೋಡಿದ್ದಿಲ್ಲೆಯಾ?

  10. ಪಟಂಗೊ ಒಪ್ಪಕ್ಕೆ ಬಯಿಂದು.ಇನ್ನೂ ಬತ್ತಾ ಇರಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×