ಚಂದ್ರ, ದೇವರು..

June 15, 2010 ರ 10:54 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಒಂದು ದಿನ ಮನೆಲೇ ಕೂದೊಂಡಿಪ್ಪಗ ಆಕಾಶದ ಚಂದ್ರ ಚೆಂದ ಕಂಡತ್ತು.

ಅಂಬಗ ತೆಗದ ಕೆಲವು ಫೋಟೋ ಇಲ್ಲಿದ್ದು.

ನಿಂಗಳ,
~

ಚೆನ್ನಬೆಟ್ಟಣ್ಣ
ullasullas@gmail.com

ಚಂದ್ರ, ದೇವರು.., 3.5 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

  1. ನೆಗೆಗಾರ°

    ಪಟಂಗೊ ಲಾಯ್ಕಿದ್ದು.

    ಎಂತ, ಬಾರೀ ಚಂದ್ರನನ್ನೇ ಕಾಣ್ತು ಚೆನ್ನಬೆಟ್ಟಣ್ಣಂಗೆ..!!
    ಕಾಲದೋಷ, ಎಂತದೂ ಮಾಡುವ ಹಾಂಗಿಲ್ಲೆ ಮಿನಿಯಾ. 😉

    [Reply]

    VA:F [1.9.22_1171]
    Rating: +1 (from 1 vote)
  2. ಶ್ರೀಅಕ್ಕ°
    ಶ್ರೀದೇವಿ ವಿಶ್ವನಾಥ್

    ಈ ಚೆನ್ನಬೆಟ್ಟಣ್ಣ ಆಕಾಶ ನೋಡಿಗೊಂಡು ‘ಸ್ವರ್ಗ’ದ ಕನಸು ಕಂಡುಗೊಂಡಿದ್ದದಾ ಅಲ್ಲಾ.. ಚೆಂದದ ಚಂದ್ರನಲ್ಲಿ ‘ಸ್ವರ್ಗ’ ಕಂಡದಾ?

    [Reply]

    VA:F [1.9.22_1171]
    Rating: 0 (from 0 votes)
  3. ಶರ್ಮಪ್ಪಚ್ಚಿ
    ಶ್ರೀಕೃಷ್ಣ ಶರ್ಮ. ಹಳೆಮನೆ

    ಪಟಂಗೊ ತುಂಬಾ ಲಾಯಿಕ್ ಬಯಿಂದು.
    ಚಂದ್ರನ ನೆಗೆ, ನೋಟ ಎಲ್ಲದರಲ್ಲೂ “ಸ್ವರ್ಗ” ವೇ ಕಾಣುತ್ತು

    [Reply]

    VA:F [1.9.22_1171]
    Rating: 0 (from 0 votes)
  4. ಕೆದೂರು ಡಾಕ್ಟ್ರುಬಾವ°
    ಕೆದೂರುಡಾಕ್ಟ್ರು

    ಚ೦ದ್ರನ ಮೇಲೆ ಕರ್ನಾಟಕದ ಭೂಪಟ ಆರು ಬರದ್ದು?

    [Reply]

    ಒಪ್ಪಣ್ಣ

    ಒಪ್ಪಣ್ಣ Reply:

    ಡಾಗುಟ್ರೇ!
    ನಿಂಗೊಗೂ ಚೆನ್ನಬೆಟ್ಟಣ್ಣಂದೇ ಗತಿ!!
    ಚಂದ್ರನ ಮೈಮೇಗೆ ಎಂಗೊಗೆ ಆರಿಂಗೂ ಕಾಣದ್ದ ಚೆಂದ ನಿಂಗೊಗಿಬ್ರಿಂಗೆ ಕಂಡತ್ತದಾ!! – ಅದೂ ಒಂದೇ ದಿನ!!
    ಅಜ್ಜಸುರಿಯ!!

    [Reply]

    ಶರ್ಮಪ್ಪಚ್ಚಿ

    ಶ್ರೀಕೃಷ್ಣ ಶರ್ಮ Reply:

    ಒಂದೇ ದೋಣಿಲಿ ಹೋಪಗ ಒಬ್ಬಂಗೆ ಚಂದ್ರನಲ್ಲಿ “ಸ್ವರ್ಗ” ಕಂಡರೆ ಇನ್ನೊಬ್ಬಂಗೆ “ಕರ್ನಾಟಕ” ಕಾಣ್ತಾ ಇದ್ದು. ಇಬ್ರೂದೇ ಆಚ ಕರೆ ಎತ್ತುವದು ಒಂದೇ ದಿನ :)

    [Reply]

    ಒಪ್ಪಣ್ಣ

    ಒಪ್ಪಣ್ಣ Reply:

    ಶರ್ಮಪ್ಪಚ್ಚಿ,
    ಕರ್ನಾಟಕ ಮಾಂತ್ರ ಅಲ್ಲಡ – ಸರೀ ನೋಡಿ ಅಪ್ಪಗ ಡಾಗುಟ್ರಿಂಗೆ ಚಂದ್ರನಮೇಗಾಣ ಕರ್ನಾಟಕಲ್ಲಿಪ್ಪ ಕುಂಞಿ – ಹಿತ್ತಿಲು ಕಂಡಿದಡ..
    😉

    VA:F [1.9.22_1171]
    Rating: +1 (from 1 vote)
  5. veenaraj mailengi

    chandra devara photongo chenda baindu

    [Reply]

    VA:F [1.9.22_1171]
    Rating: 0 (from 0 votes)
  6. shivakumar

    ಪ್ರಸಿದ್ದ ಛಾಯಚಿತ್ರಕಾರ ರಗುರಾಯ್ ಹೆಳುಥತ್ತು ” ನಿಜವಾದ ಛಾಯಚಿತ್ರಕಾರ ಕೆಮರಾವ ದರಿಸೆಕ್ಕದಡ” ಬರಿ ತೆಕ್ಕೊಂಡು ಹೊಪದಲ್ಲ ,ಬಹುಸಶಹ ಚೆನ್ನಬೆಟ್ಟನ್ನ ಹಾಂಗೆ ಮಾದಡುತ್ಠಿ ಅಲ್ಲದೊ

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣವೆಂಕಟ್ ಕೋಟೂರುಜಯಗೌರಿ ಅಕ್ಕ°ವಿಜಯತ್ತೆಶಾಂತತ್ತೆಮಾಲಕ್ಕ°ಕಜೆವಸಂತ°ದೇವಸ್ಯ ಮಾಣಿಶ್ರೀಅಕ್ಕ°ಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ದೊಡ್ಮನೆ ಭಾವದೊಡ್ಡಮಾವ°ಪೆಂಗಣ್ಣ°ಹಳೆಮನೆ ಅಣ್ಣಶ್ಯಾಮಣ್ಣಪ್ರಕಾಶಪ್ಪಚ್ಚಿಮಂಗ್ಳೂರ ಮಾಣಿಸುಭಗಪುತ್ತೂರುಬಾವಶೇಡಿಗುಮ್ಮೆ ಪುಳ್ಳಿರಾಜಣ್ಣಸುವರ್ಣಿನೀ ಕೊಣಲೆಪವನಜಮಾವದೊಡ್ಡಭಾವನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ