Oppanna.com

ಚಂದ್ರ, ದೇವರು..

ಬರದೋರು :   ಚೆನ್ನಬೆಟ್ಟಣ್ಣ    on   15/06/2010    9 ಒಪ್ಪಂಗೊ

ಚೆನ್ನಬೆಟ್ಟಣ್ಣ

ಮೊನ್ನೆ ಒಂದು ದಿನ ಮನೆಲೇ ಕೂದೊಂಡಿಪ್ಪಗ ಆಕಾಶದ ಚಂದ್ರ ಚೆಂದ ಕಂಡತ್ತು.
ಅಂಬಗ ತೆಗದ ಕೆಲವು ಫೋಟೋ cheap raybans sunglasses ಇಲ್ಲಿದ್ದು.

ನಿಂಗಳ,
~
ಚೆನ್ನಬೆಟ್ಟಣ್ಣ
ullasullas@gmail.com

9 thoughts on “ಚಂದ್ರ, ದೇವರು..

  1. ಪ್ರಸಿದ್ದ ಛಾಯಚಿತ್ರಕಾರ ರಗುರಾಯ್ ಹೆಳುಥತ್ತು ” ನಿಜವಾದ ಛಾಯಚಿತ್ರಕಾರ ಕೆಮರಾವ ದರಿಸೆಕ್ಕದಡ” ಬರಿ ತೆಕ್ಕೊಂಡು ಹೊಪದಲ್ಲ ,ಬಹುಸಶಹ ಚೆನ್ನಬೆಟ್ಟನ್ನ ಹಾಂಗೆ ಮಾದಡುತ್ಠಿ ಅಲ್ಲದೊ

  2. ಚ೦ದ್ರನ ಮೇಲೆ ಕರ್ನಾಟಕದ ಭೂಪಟ ಆರು ಬರದ್ದು?

    1. ಡಾಗುಟ್ರೇ!
      ನಿಂಗೊಗೂ ಚೆನ್ನಬೆಟ್ಟಣ್ಣಂದೇ ಗತಿ!!
      ಚಂದ್ರನ ಮೈಮೇಗೆ ಎಂಗೊಗೆ ಆರಿಂಗೂ ಕಾಣದ್ದ ಚೆಂದ ನಿಂಗೊಗಿಬ್ರಿಂಗೆ ಕಂಡತ್ತದಾ!! – ಅದೂ ಒಂದೇ ದಿನ!!
      ಅಜ್ಜಸುರಿಯ!!

      1. ಒಂದೇ ದೋಣಿಲಿ ಹೋಪಗ ಒಬ್ಬಂಗೆ ಚಂದ್ರನಲ್ಲಿ “ಸ್ವರ್ಗ” ಕಂಡರೆ ಇನ್ನೊಬ್ಬಂಗೆ “ಕರ್ನಾಟಕ” ಕಾಣ್ತಾ ಇದ್ದು. ಇಬ್ರೂದೇ ಆಚ ಕರೆ ಎತ್ತುವದು ಒಂದೇ ದಿನ 🙂

        1. ಶರ್ಮಪ್ಪಚ್ಚಿ,
          ಕರ್ನಾಟಕ ಮಾಂತ್ರ ಅಲ್ಲಡ – ಸರೀ ನೋಡಿ ಅಪ್ಪಗ ಡಾಗುಟ್ರಿಂಗೆ ಚಂದ್ರನಮೇಗಾಣ ಕರ್ನಾಟಕಲ್ಲಿಪ್ಪ ಕುಂಞಿ – ಹಿತ್ತಿಲು ಕಂಡಿದಡ..
          😉

  3. ಪಟಂಗೊ ತುಂಬಾ ಲಾಯಿಕ್ ಬಯಿಂದು.
    ಚಂದ್ರನ ನೆಗೆ, ನೋಟ ಎಲ್ಲದರಲ್ಲೂ “ಸ್ವರ್ಗ” ವೇ ಕಾಣುತ್ತು

  4. ಈ ಚೆನ್ನಬೆಟ್ಟಣ್ಣ ಆಕಾಶ ನೋಡಿಗೊಂಡು ‘ಸ್ವರ್ಗ’ದ ಕನಸು ಕಂಡುಗೊಂಡಿದ್ದದಾ ಅಲ್ಲಾ.. ಚೆಂದದ ಚಂದ್ರನಲ್ಲಿ ‘ಸ್ವರ್ಗ’ ಕಂಡದಾ?

  5. ಪಟಂಗೊ ಲಾಯ್ಕಿದ್ದು.
    ಎಂತ, ಬಾರೀ ಚಂದ್ರನನ್ನೇ ಕಾಣ್ತು ಚೆನ್ನಬೆಟ್ಟಣ್ಣಂಗೆ..!!
    ಕಾಲದೋಷ, ಎಂತದೂ ಮಾಡುವ ಹಾಂಗಿಲ್ಲೆ ಮಿನಿಯಾ. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×