Oppanna.com

ಕಡಲ ಕರೆಯ ಕೆಲವು ಫೋಟೊ…

ಬರದೋರು :   ಚೆನ್ನಬೆಟ್ಟಣ್ಣ    on   18/06/2010    14 ಒಪ್ಪಂಗೊ

ಚೆನ್ನಬೆಟ್ಟಣ್ಣ

ಕಡಲ ಕರೆಲಿ ತೆಗದ ಕೆಲವು ಫೋಟೋ ಇಲ್ಲಿದ್ದು.
ನೋಡಿ, ಹೇಂಗಿದ್ದು ಹೇಳಿ.cheap raybans sunglasses .

~
ಚೆನ್ನಬೆಟ್ಟಣ್ಣ
ullasullas@gmail.com

14 thoughts on “ಕಡಲ ಕರೆಯ ಕೆಲವು ಫೋಟೊ…

  1. ಚೆನ್ನಬೆಟ್ಟಣ್ಣಂಗೆ ಮದುವೆಯ ಹಾರ್ದಿಕ ಶುಭಾಷಯಂಗೊ… ಎಂಗಳ ಅತ್ತಿಗೆಯನ್ನೂ ಬೈಲಿಂಗೆ ಕರಕ್ಕೊಂಡು ಬನ್ನಿ….

  2. awesome !!!ತುಂಬಾ ತುಂಬಾ ತುಂಬಾ ಲಾಯ್ಕಿದ್ದು,

  3. ಲಾಯ್ಕಿದ್ದು ಪಟಂಗೊ.
    ಕಾಲಿನ ಹೆಜ್ಜಿ ಮಡುಗಿಯಪ್ಪಗ ಹೊಯಿಗೆಲಿ ಗುಂಡಿ ಆಯೆಕ್ಕಾತಲ್ಲ. ಇದು ಉಬ್ಬಿಗೊಂಡು ಇದ್ದು. ಚೆನ್ನಬೆಟ್ಟಣ್ಣ ಮಾಡಿದ್ದಾಳಿ ಹೊಯಿಗೆಲಿ ಆಡಿಗೊಂಡು. 🙂

    1. ಬಂಡಾಡಿ ಅಜ್ಜಿ ಕನ್ನಟಕ ಹಾಕುತ್ತವ ?
      ಓ ಹಾಂಗೆ ಪುಳ್ಳಿಗೆ ಅವರ ಕನ್ನಟಕ ಹಾಕಿಯೂ ಪಟ ಸರಿಯಾಗಿ ಕಾಣದ್ದದು

  4. ಪಟಂಗ ಎಲ್ಲ ಲಾಯ್ಕ ಬಯಿಂದು. ಸಮುದ್ರ ಕರೆಲಿ ಪಟ ತೆಗವದು ನಿಜವಾಗಿಯೂ ಕಷ್ಟದ ಕೆಲಸ. ಚೆನ್ನಬೆಟ್ಟಣ್ಣನದ್ದು ಯಾವ ಕೆಮರ ಇದು?

  5. ಚೆನ್ನ ಬೆಟ್ಟಣ್ಣನ ಪಟಂಗ ಲಾಯಿಕ್ ಬಯಿಂದು. ಇನ್ನೊಂದು ಸರ್ತಿ ಅಲ್ಲಿಗೆ ಹೋಪಲೆ ಅಕ್ಕು:)

  6. ಚೆನ್ನಬೆಟ್ಟಣ್ಣ ….. ಪಟ ಲಾಯಕಾಯಿದು… ಸುಂದರ ಸಮುದ್ರ ಸಂಜೆಯ ಪಟ ಚೆಂದ ಬಂದದು ಸುಂದರಿ ಜೊತೆಗಿದ್ದ ಕಾರಣವಾ 😉 ?

    1. ಎಂತ ಒಪ್ಪಣ್ಣ,
      “ಆರೊಟ್ಟಿಂಗಾರು” ಹೋದರೆ ಈ ಪಟಂಗಳ ಎಲ್ಲ ತೆಗವಲೆ ಸಮಯ ಸಿಕ್ಕುತ್ತಾ. ನಿನಗೆ ಅನುಭವ ಸಾಲ 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×