ಚೆನ್ನಬೆಟ್ಟು ಪಟಂಗ – 01

May 10, 2010 ರ 9:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

10-04-2009 ರ ಶುಕ್ರವಾರ ಇರುಳು “ಬೆಂಗುಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್” ಲಿ ನಡದ “ಕಥಕ್ಕಳಿ” ಕಾರ್ಯಕ್ರಮಲ್ಲಿ ತೆಗದ ಕೆಲವು ಪಟಂಗೊ:

ಪ್ರಸಂಗ: ದುರ್ಯೋಧನ ವಧೆ

ಮೇಳ: ಜಂಬೇರಿ ಕಥಕ್ಕಳಿ ವಿದ್ಯಾಲಯ, ಓಲಾರಿ, ತ್ರಿಶೂರು. (Janabheri Kathakali Vidyalaya Olari, Trissur).

ನೋಡಿ, ಹೇಂಗಿದ್ದು ಹೇಳಿ,

~
ಚೆನ್ನಬೆಟ್ಟಣ್ಣ
ullasullas@gmail.com

ಚೆನ್ನಬೆಟ್ಟು ಪಟಂಗ - 01, 4.8 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಕಥಕ್ಕಳಿ ಪಟಂಗ ಚೆಂದ ಬಯಿಂದು ಚೆನ್ನ ಬೆಟ್ಟ ಣ್ಣ… ವೇಷಂಗಳ ಹೆಸರುದೆ ಕೊಟ್ಟಿದ್ದರೆ ಒಳ್ಳೇದಿತ್ತು ಯಾವ ವೇಷ ಹೇಂಗೆ ಹೇಳಿ ಎಂಗೊಗೂ ಗೊಂತಾವುತ್ತಿತ್ತು.. ಇನ್ನುದೆ ಪಟಂಗ ಬರಲಿ…

  [Reply]

  VA:F [1.9.22_1171]
  Rating: +1 (from 1 vote)
 2. ಹಳೆಮನೆ ಅಣ್ಣ

  ಕಥಕ್ಕಳಿ ವೇಶಂಗಳ ಪಟಂಗೊ ಲಾಯ್ಕ ಆಯಿದು. ಈ ವೇಶಂಗೊ ಕಣ್ಣು ಕೆಂಪು ಮಾಡುದು ಹೇಂಗೆ ಗೊಂತಿದ್ದಾ? ಒಂದು ಸಣ್ಣ ಹುಲ್ಲಕಾಯಿಯ ಹಾಂಗಿಪ್ಪದರ ಕಣ್ಣಿಂಗೆ ಹಾಕಿ ಗಸಗಸ ತಿಕ್ಕುದಡ. ಅಷ್ಟಪ್ಪಗ ಕಣ್ಣು ಕೆಂಪು ಬಣ್ಣ ಆವುತ್ತಡ. ಯಕ್ಷಗಾನದವರ ಕಣ್ಣು ಕೆಂಪು ಅಪ್ಪಲೆ ಬೇರೆ ಕಾರಣ ಇದ್ದು… 😛

  [Reply]

  VA:F [1.9.22_1171]
  Rating: +2 (from 2 votes)
 3. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ಪಟ ೧ – ಕೃಷ್ಣ ಸಂಧಾನ ದ ಕೃಷ್ಣ
  ಪಟ ೨ – ಶ್ರೀ ಕೃಷ್ಣ
  ಪಟ ೩ – ಕೃಷ್ಣ
  ಪಟ ೪ – ದುರ್ಯೋದನ
  ಪಟ ೫ – ವಿಶ್ವ ರೂಪ ದರ್ಶನ
  ಪಟ ೬ – ಭೀಮ
  ಪಟ ೭ – ರುದ್ರ ಭೀಮ

  [Reply]

  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  ಧನ್ಯವಾದಂಗ ಚೆನ್ನಬೆಟ್ಟಣ್ಣ… ಹೆಸರು ಕೊಟ್ಟಪ್ಪಗ ವೇಷನ್ಗಳ ಗೊಂತಾತದಾ..

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನಬೆಟ್ಟಣ್ಣ
  ಚೆನ್ನಬೆಟ್ಟಣ್ಣ

  ಪಟ ೭ – “ರುದ್ರ ಭೀಮ” ಎನ್ನ ಆಪೀಸಿಲಿ ಛಾಯಾಚಿತ್ರ ಪ್ರದರ್ಶನಕ್ಕೆ ಆಯ್ಕೆ ಆಯ್ದು ಹೇಳಿ ತಿಳಿಶುಲೆ ಖುಷಿ ಆವ್ತಾ ಇದ್ದು.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಚೆನ್ನಬೆಟ್ಟಣ್ಣ ಅಬಿನಂದನೆಗೊ..

  [Reply]

  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  ಭಾರೀ ಲಾಯ್ಕಾತು.. ಇಂಥಾ ಅವಕಾಶಂಗ ತುಂಬಾ ಸಿಕ್ಕಲಿ… ಚೆನ್ನಬೆಟ್ಟಣ್ಣ…

  [Reply]

  VA:F [1.9.22_1171]
  Rating: 0 (from 0 votes)
 5. ಡಾ.ಸೌಮ್ಯ ಪ್ರಶಾಂತ

  ಅಭಿನಂದನೆಗ ಚೆನ್ನಬೆಟ್ಟಅ್ಣ್ಣ… ನಿಂಗೊಗೆ ಯಶಸ್ಸು ಸಿಕ್ಕಲಿ… ಇನ್ನು ಮುಂದೆಯೂ ಹೀಂಗೆ ಹೆಚ್ಚು ಹೆಚ್ಚು ಅವಕಾಶಂಗೊ ಸಿಕ್ಕಲಿ…. :)

  [Reply]

  VA:F [1.9.22_1171]
  Rating: 0 (from 0 votes)
 6. shivakumar

  ಯೆನಗೂ ಪಟ ತೆಗವ ಹುಚ್ಹಿದ್ದು, ಪಟಂಗ ಯೆಲ್ಲ ಚೆಂದ ಇದ್ದು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕನೆಗೆಗಾರ°ರಾಜಣ್ಣಬಂಡಾಡಿ ಅಜ್ಜಿದೊಡ್ಡಮಾವ°ದೊಡ್ಡಭಾವಬೋಸ ಬಾವಸಂಪಾದಕ°ಕೆದೂರು ಡಾಕ್ಟ್ರುಬಾವ°ಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಚೆನ್ನಬೆಟ್ಟಣ್ಣಡೈಮಂಡು ಭಾವಪೆಂಗಣ್ಣ°ಪುಣಚ ಡಾಕ್ಟ್ರುಚುಬ್ಬಣ್ಣದೀಪಿಕಾಅಕ್ಷರ°ವೇಣಿಯಕ್ಕ°ವೇಣೂರಣ್ಣಕಜೆವಸಂತ°ದೇವಸ್ಯ ಮಾಣಿನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿಅಕ್ಷರದಣ್ಣವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ