Oppanna.com

ಯಕ್ಷಗಾನದ ಪಟಂಗೊ

ಬರದೋರು :   ಚೆನ್ನಬೆಟ್ಟಣ್ಣ    on   11/01/2012    28 ಒಪ್ಪಂಗೊ

ಚೆನ್ನಬೆಟ್ಟಣ್ಣ

ಯಕ್ಷಗಾನದ ಪಟಂಗೊ

28 thoughts on “ಯಕ್ಷಗಾನದ ಪಟಂಗೊ

  1. ಎಲ್ಲ ಫೊಟ ಗಳೂ ನೋಡಿ ಖುಶಿ ಅತು

  2. ಭಾರೀ ಲಾಯ್ಕದು ಪಟಂಗ ಉಲ್ಲಾಸಣ್ಣ.. ಒಂದರಿಂದ ಒಂದು ರೈಸಿದ್ದು….

  3. ಸುಮಾರು ದಿನ ತೆರೆ ಕುಣಿತ ಆಗಿ ಚೆನ್ನಬೆಟ್ಟು ಬೈಲಿಂಗೆ ಪ್ರವೇಶ ಆದ° ಅದಾ!!!

    ಮಾಣಿ ಬಪ್ಪಗ ಲಾಯ್ಕ ಲಾಯ್ಕ ಪಟಂಗಳನ್ನೇ ತೆಕ್ಕೊಂಡು ಬತ್ತ°.
    ವೇಷದ ಹೆಸರು-ಪಾತ್ರಧಾರಿಯ ಹೆಸರು ಬರದು ಪರಿಚಯ ಅಪ್ಪ ಹಾಂಗೆ ಮಾಡಿದ್ದದು ಒಳ್ಳೆದಾತು. 🙂

    ಬತ್ತಾ ಇರಲಿ ಇನ್ನುದೇ ಪಟಂಗ…

    1. ಸುಮಾರು ದಿನ ತೆರೆ ಕುಣಿತ ಮಾಡ್ತಿಲ್ಲೆ ಇನ್ನು ಶ್ರೀ ಅಕ್ಕ. ಚುರ್ಕಿಲಿ ತೆಕ್ಕೊಂಡು ಬತ್ತಾ ಇರ್ತೆ.
      ಆದರೆ ಲಾಯ್ಕದ ಆಟ ಸಿಕ್ಕೆಕ್ಕಾರೆ ಈಗ ರಜ್ಜ ಕಷ್ಟ ಆಯ್ದು ಮಾತ್ರ.
      ಪ್ರೋತ್ಸಾಹಕ್ಕೆ ಧನ್ಯವಾದಂಗೊ

  4. ಭಾರಿ ಲಾಯ್ಕಿದ್ದು ಎಲ್ಲಾ ಪಟ೦ಗ..ಆ ದೊಡ್ಡ ಕಿರೀಟ ಹಾಕ್ಯೊ೦ಡು ಏಳು ಜೆನ೦ಗೊ ಒಟ್ಟಿ೦ಗೇ ಇಪ್ಪ ಪಟವ ನೋಡಿ ತು೦ಬಾ ಖುಶಿ ಆತು..ಎಲ್ಲವೂ ಒ೦ದರಿ೦ದೊ೦ದು ಚೆ೦ದ ಇದ್ದು..

  5. ಒ೦ದರಿ೦ದ ಒ೦ದು ಚೆ೦ದ ಆಯಿದು.ಮೋರೆಯ ಭಾವನೆಗಳ ಸೆರೆ ಹಿಡಿವದು ಹವ್ಯಾಸಿಗೊಕ್ಕೆ ಅಷ್ಟು ಸುಲಭ ಇಲ್ಲೆ. ತ್ರಿಶಿರನ ಅಪರೂಪದ ಕಿರೀಟವೂ, ಒಳುದ ಪಾತ್ರ೦ಗಳ ಪಟ೦ಗಳೂ ಕೊಶಿ ಕೊಟ್ತತ್ತು.
    ‘ಸ೦ಶಪ್ತಕರ ಕಾಳಗ’ ಅಪ್ರೂಪದ ಪ್ರಸ೦ಗ. ನಿಜಕ್ಕೆ ಇಬ್ರೇ ಇರೇಕು,ಆದರೆ ಆಟ ರೈಸುಲೆ “ಸಮ ಸಪ್ತಕರು”ಹೇಳಿ ಏಳು ಬಣ್ಣದ ವೇಷ೦ಗಳ ಅಬ್ಬರೆ ಮಾಡ್ತವು. ಆ ವಿಡಿಯೋ ನೋಡಿದ್ದೆ,ಪಟವೂ ನೋಡಿದ ಹಾ೦ಗಾತು.
    ಧನ್ಯವಾದ ಚೆನ್ನಬೆಟ್ಟಣ್ಣ.ಕೆಮರ ಬದಲ್ಸಿದ್ದೆಯೋ ಹೇ೦ಗೆ?

    1. ರಂಗಸ್ಥಳಲ್ಲಿ ಪಟ ತೆಗವಲೆ ರಜ್ಜ ಕಷ್ಟವೇ ಭಾವ.
      ಆಟಲ್ಲಿ ಗೌಜಿ ಮಾಡ್ಲೆ ಬೇಕಾಗಿ ಹೀಂಗೆ ಏಳು ತಡ್ಪೆವೇಷ ಮಾಡ್ಸುದು ಹೇಳಿ ಬಲಿಪ್ಪಜ್ಜ ಹೇಳುಗು.

  6. ಆಹಾ… ಅದ್ಭುತ ಫೊಟೊಂಗೊ!! ಯಕ್ಷಗಾನದ ಫೊಟೊಂಗೊ ನೋಡಿ ಎನ್ನ ಮಗಂಗೂ ಖುಷಿ ಆತು… ಚೆನ್ನಬೆಟ್ಟಣ್ಣಂಗೆ ಧನ್ಯವಾದಂಗೊ…

  7. ವಾಹ್ ! ಯಕ್ಷಲೋಕದ ವರ್ಣಮಯ ಫೊಟೊಂಗೊ ಅದ್ಭುತ. ಬೈಲಿಂಗೆ ಒದಗುಸಿ ಕೊಟ್ಟ ಚೆನ್ನಬೆಟ್ಟಣ್ಣಂಗೆ ಧನ್ಯವಾದಂಗೊ. ಏಳು ಬಟ್ಳುಗೊ ಒಟ್ಟು ಸೇರಿದ್ದು ಮತ್ತೂ ಲಾಯಕಾತದ. ಎನಗೆ ಇದು ಹೊಸತ್ತು. ಒಳ್ಳೆ ಕಲಾತ್ಮಕವಾಗಿ ಬಯಿಂದು.

  8. ಯಕ್ಷ-ಗಾನವೋ ಅಲ್ಲಾ ಸಿ ಭಾವನ-ಗಾನವೋ(ಪದವೋ) ಉಮ್ಮಪ್ಪ ನವಗರಡಿಯ ಎರಡೂ ರೈಸಿತ್ತು, ಪಟಂಗೊ ಭಾರೀ ಲಾಯಿಕಾಯಿದು.

  9. ಈ ಫಟಂಗಳೂ, ಭಾವನ ಪದವೂ ರೈಸಿತ್ತು.

  10. ಬಲುತೋಷವಾತೆನಗೆ ನಿಂಗೊ ಗೈದ ಕಾರ್ಯವ ನೋಡಿ
    ಸಮರ್ಥ ನಿಂಗೊ ಅಪ್ಪು ಇವಿಷ್ಟು ಸಂಗ್ರಹ ಮಾಡಿ ।
    ಇನ್ನಷ್ಟು ಪಟಂಗೊ ನಿಂಗಳತ್ರೆದ್ರೆ ಇಲ್ಲಿಗೆ ಬರಲಿ
    ಮುಂದಂಗೆ ನೋಡ್ಳಾತು ನವಗೆ ಬೈಲಿಲಿ ಇರಲಿ ॥

  11. ಯಕ್ಷಗಾನಂ ಗೆಲ್ಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×