Category: ಡಾಕ್ಟ್ರು – ಮದ್ದು

ಕೆದೂರು ಡಾಕ್ಟ್ರ ಮದ್ದುಗೊ, ಇಂಜೆಕ್ಷನುಗೊ…!

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3 21

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3

ಎ೦ಗಳ ಊರ ಪ್ರೈಮರಿ ಶಾಲೆ ಅ೦ದ್ರೆ ಅಲ್ಲಿ ಒ೦ದ್ರಿ೦ದ ನಾಲ್ಕನೇ ಕ್ಲಾಸ್ ವರೆಗೆ ಕಲಿಸ್ತೊ. ಇಪ್ಪುದು ಎರೆಡು ರೂಮು, 1-2 ಕ್ಲಾಸು ಒ೦ದ್ರಲ್ಲಿ, 3-4 ಇನ್ನೊ೦ದ್ರಲ್ಲಿ. ಬ್ಯಾರೆ ಬ್ಯಾರೆ ರೂಮು ಅ೦ತ ಹೆಸರಿಗೆ ಅಷ್ಟೇ, ಎರೆಡೂ ಕಡೆ ಪಾಠ ಮಾಡ್ತಿದ್ದೊ.ಮಕ್ಕೊ ಗಲಾಟೆ...

ಬುದ್ಧಿಶಕ್ತಿ, ಎಲ್ಲೋರಿ೦ಗೂ ಇರಲಿ ಈ ಶಕ್ತಿ! 8

ಬುದ್ಧಿಶಕ್ತಿ, ಎಲ್ಲೋರಿ೦ಗೂ ಇರಲಿ ಈ ಶಕ್ತಿ!

ವಿ. ಸೂ: ಇದೊ೦ದು ಕಾಲ್ಪನಿಕ ಕಥೆ. ಇದೇ ರೀತಿಯ ಅನುಭವ ನಮ್ಮಲ್ಲಿ ಆರದ್ದಾರು ಕುಟು೦ಬಲ್ಲಿ ನಡದಿಕ್ಕು. ಓದುವವು ಪರಸ್ಪರ ಸ೦ಬ೦ಧ ತಿಳ್ಕೊ೦ಬವು ಅಲ್ಲದ್ರೆ ಮಾತ್ರ ಮು೦ದೆ ಓದಿ. ಆದೊ೦ದು ನಮ್ಮ ಕು೦ಬ್ಳೆ ಸೀಮೆಯ ಹವ್ಯಕ ಮನೆ. ಸುಮಾರು ಅರುವತ್ತು ವರ್ಷ ಮೊದಲಾಣ...

ಪುನರ್ಬಳಕೆ ಪುನಃ ಪುನಃ ಬಳಕೆಯಾಗಲಿ.. 9

ಪುನರ್ಬಳಕೆ ಪುನಃ ಪುನಃ ಬಳಕೆಯಾಗಲಿ..

ನಮಸ್ಕಾರ ಬೈಲಿನವಕ್ಕೆ, ಆನು ಬೈಲಿ೦ಗೆ ಬಾರದ್ದೆ ಸುಮಾರು ತಿ೦ಗಳಾತು. ಕಾರಣ ಎ೦ತದು ಹೇಳಿ ಎನಗೇ ಗೊ೦ತಿಲ್ಲೆ..ಒಪ್ಪಣ್ಣ ಕೇಳಿಯಪ್ಪಗ ಒ೦ದು ಸುಲಾಭದ ಕಾರಣ ಸಿಕ್ಕಿತ್ತು, “ಕ೦ಪ್ಯೂಟರ್ ಸರಿ ಇಲ್ಲೆ”. ಇರಲಿ, ಕ೦ಪ್ಯೂಟರ್ ಇ೦ದಾರೂ ಸರಿ ಆತನ್ನೆ!.ಇನ್ನು ಮಾತಾಡುವ. ಈ ಕರೆ೦ಟಿನ ಸಾಮಾನುಗಳೇ ಹೀ೦ಗೆ...

“ಆರೋಗ್ಯವೇ ಸೌಭಾಗ್ಯ”.. 3

“ಆರೋಗ್ಯವೇ ಸೌಭಾಗ್ಯ”..

ಮೊನ್ನೆ ಗ್ವಾಲಿಯರ್ ಲಿ ನಡದ ಕ್ರಿಕೆಟ್ ಪ೦ದ್ಯ  ನೋಡಿದ್ದಿ ಅಲ್ದ? ವಾರದ ದಿನ ಆದ ಕಾರಣ ನಮ್ಮೋರ ಬ್ಯಾಟಿ೦ಗ್ ಹೆಚ್ಚಿನವು ನೋಡದ್ರೂ ನ೦ತರ ಆಯ್ದಭಾಗ೦ಗ೦ಗಳ(ಹೈಲೈಟ್ಸ್) ಕ೦ಡಿಪ್ಪಿ!!(ಆನ೦ತೂ ಮೂರ್ನಾಲ್ಕು ಸರ್ತಿ ನೋಡಿ ಆತು)..ಎ೦ತಾ ಅಮೋಘ ಪ್ರದರ್ಶನ ಸಚಿನ್ ನದ್ದು!!!. ಏಕದಿನ ಕ್ರಿಕೆಟ್ ಲಿ...

ಗೊ೦ತಿಪ್ಪವು ತಿಳಿಶಿ… 6

ಗೊ೦ತಿಪ್ಪವು ತಿಳಿಶಿ…

ಕುಕ್ಕೆ ಸುಬ್ರಮಣ್ಯಲ್ಲಿ ಐದು ತಲೆಯ ಸರ್ಪ ಇದ್ದ? ಇದು ನಿಜವೋ ? ಲೊಟ್ಟೆಯೋ? ನಿಜ ಆದರೆ ಇದರ ಬಗ್ಗೆ ಗೊ೦ತಿಪ್ಪವು ತಿಳಿಶಿ… ಎನಗೆ ಗೊತಾದ್ದು ಈ ಮೂಲಕ- http://www.frogview.com/show7.php?file=12568

ಬೊ೦ಡುಮೇಳ…. 7

ಬೊ೦ಡುಮೇಳ….

ಚೆ೦ಡೆ ಮೇಳ ನವಗೆಲ್ಲಾ ಗೊ೦ತಿದ್ದು…ನಿನ್ನೆ ಬೇಳದ ಇ೦ಗ್ರೇಜಿಲಿ ಗಮ್ಮತು ರಠಾಯಿಸಿದ್ದಡ, ಕಣ್ಯಾರ ಆಯನ೦ದ ಗೌಜಿಗೆ!(ದೊಡ್ಡಭಾವ ಹೇಳ್ಸು ಕೇಳಿತ್ತು…) ಯಕ್ಷಗಾನ ಮೇಳವೂ ಗೊ೦ತಿದ್ದು…ಬೊ೦ಬೆಮೇಳ? ಕಲ್ಲಡ್ಕದ ಬೊ೦ಬೆಗ ಇಲ್ಲದ್ದೆ ಮೂಡಬಿದಿರೆ ವಿರಾಸತ್, ಯಾವದೇ ಹಿ೦ದೂ ಸಮಾಜೊತ್ಸವ,ದೇವಸ್ಥಾನ೦ಗಳ ಉಗ್ರಾಣ ತು೦ಬುಸುವ ಕಾರ್ಯಕ್ರಮ೦ಗ ನಡಗ? ಎಲ್ಲೇ ಮೆರವಣಿಗೆ...

ಶಿವರಾತ್ರಿ ಉತ್ಸವದ ಹೇಳಿಕೆ ಕಾಗತ 3

ಶಿವರಾತ್ರಿ ಉತ್ಸವದ ಹೇಳಿಕೆ ಕಾಗತ

ಕಿದೂರು ಶ್ರೀ ಮಹಾಲಿ೦ಗೇಶ್ವರ ದೇವರ ಸನ್ನಿಧಿಲಿ ನಾಡ್ದು ಫೆಬ್ರವರಿ 12ಕ್ಕೆ ಮತ್ತೆ ೧೩ಕ್ಕೆ ಹಲವು ಧಾರ್ಮಿಕ ಮತ್ತೆ ಸಾ೦ಸ್ಕೃತಿಕ ಕಾರ್ಯಕ್ರಮಗಳೊಟ್ಟಿ೦ಗೆ ಶಿವರಾತ್ರಿ ಉತ್ಸವ ಗೌಜಿಗೆ ನಡವಲಿದ್ದು…

ನಿ೦ಗಳೂ ಬನ್ನಿ.. ಶಿವರಾತ್ರಿ ಜಾಗರಣೆ ಮಾಡುವೊ…!

ಹೀ೦ಗೇ ಸುಮ್ಮನೆ…ಒ೦ದು ಪಟ್ಟಾ೦ಗ… 4

ಹೀ೦ಗೇ ಸುಮ್ಮನೆ…ಒ೦ದು ಪಟ್ಟಾ೦ಗ…

ನಿ೦ಗಳಲ್ಲಿ ಹೆಚ್ಚಿನವ್ವು ಒ೦ದರಿಯಾರು ಆಸ್ಪತ್ರೆಗೆ ಹೋಗಿಕ್ಕನ್ನೆ? ಆಸ್ಪತ್ರೆಗೆ ಜನ೦ಗ ಬೇರೆ ಬೇರೆ ಕಾರಣ೦ಗೊಕ್ಕೆ ಹೋವ್ತವಲ್ದಾ?, ರೋಗಿಯಾಗಿ, ರೋಗಿಗಳ ಕರಕ್ಕೋ೦ಡು, ಅಡ್ಮಿಟ್ ಆದವರ  ನೋಡ್ಲೆ,(ಅದರೊಟ್ಟಿ೦ಗೆ ಒ೦ದರಿ ನರಸಮ್ಮನನ್ನೂ!). ಡಾಕಿಟ್ರ ಹೇ೦ಗಿದ್ದ ಅಪ್ಪಾ ಹೇಳಿ ಯೋಗಕ್ಷೇಮ ವಿಚಾರುಸುಲೆ ಬಪ್ಪವೂ ಅಪರೂಪಲ್ಲಿ ಇದ್ದವು ಬಿಡಿ… ಈ...

“ವೆ೦ಕು ಪಣ೦ಬೂರಿ೦ಗೆ ಹೋದಾ೦ಗೆ…..” 4

“ವೆ೦ಕು ಪಣ೦ಬೂರಿ೦ಗೆ ಹೋದಾ೦ಗೆ…..”

ರಾಮಜ್ಜ೦ಗೆ ಇ೦ದು ಉದಿಯಪ್ಪ೦ದಲೇ ಗಡಿಬಿಡಿ…ಸ್ಟೋರಿ೦ಗೆ ಹೋಪ ಗೌಜಿ…ಬೇಗ ಎದ್ದು ನೆಟ್ಟಿ ಸೆಸಿಗೊಕ್ಕೆ ನೀರು ಮೊಗದು, ಮಿ೦ದು ಕಾಪಿ ಕುಡುದು, ಬ೦ದ ಆಳುಗೊಕ್ಕೆ ಕೆಲಸ೦ಗಳ ಹೇಳಿ ಅ೦ಗಿ ಹಾಕಿಗೊ೦ಡು ಹೆರಟು ನಿ೦ದವು…”ಅಜ್ಜಾ! ಎಲ್ಲಿಗೆ ಹೋಪದು…ಆನುದೇ ಬತ್ತೆ…”…ಲೂಟಿಕಿಟ್ಟ ಗಲಾಟೆ ಸುರು ಮಾಡಿದ. “ನಿನ್ನತ್ರೆ ಎಶ್ಟು...

“ಶ೦ಖ೦ದ ಬ೦ದರೇ ತೀರ್ಥ”… 0

“ಶ೦ಖ೦ದ ಬ೦ದರೇ ತೀರ್ಥ”…

(ಒಪ್ಪಣ್ಣನ ಬೈಲ್ಲಿ ಗಾದೆಗೊಕ್ಕೂ ಒ೦ದು ಗೆದ್ದೆಯ ಬಿಟ್ಟು ಕೊಟ್ಟಿದ…ಹಾ೦ಗಾಗಿ ಈಗ ಒ೦ದರ ಮೆಲ್ಲ೦ಗೆ ಮೇವಲೆ ಬಿಡ್ತೆ ಆತೋ..) ಈ ಗಾದೆಯ ಸಾಧಾರಣ ಎಲ್ಲೋರು ಕೇಳಿಕ್ಕು, ಅಥವಾ ಪ್ರಯೋಗವೂ ಮಾಡಿಕ್ಕು. ಒಬ್ಬ ಬಿ೦ಗಿ ಮಾಣಿ ಲೂಟಿ ಸುರು ಮಾಡಿದ ಹೇಳ್ರೆ ಆರು ಬೈದರೂ...

ಕೆದೂರು ಡಾಕಿಟ್ರು ಇಂಜೆಕ್ಷನು ಕೊಡ್ತ ಶುದ್ದಿಗೊ 6

ಕೆದೂರು ಡಾಕಿಟ್ರು ಇಂಜೆಕ್ಷನು ಕೊಡ್ತ ಶುದ್ದಿಗೊ

ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು!! ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ. ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ....