ದೊಡ್ಡ ಭಾವನ ಕಾರು

March 13, 2012 ರ 11:11 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನೇನೋ ಕಾರೊಂ
ದು ಬಯಿಂದು ನಮ್ಮ
ಬಯಲಿನ ದೊಡ್ಡ ಮನೆಯ ಮುಂದೇ
ಅದರೊಡೆಯ ಯಾರು
ಕೇಳಿದರೆ ದೊಡ್ಡ
ಮಾವನ ಮಗ ದೊಡ್ಡ ಭಾವನೇ

ಚಿನ್ನದ ಬಣ್ಣದ
ಚೆಂದದ ಕಾರದು
ನಿಲ್ಲುಗು ಮಾವನ ಮನೆ ಮುಂದೇ
ಹೆರಟರೆ ಗೌಜಿಲಿ
ದಾರಿಯ ನೆಡುಕೇ
ಓಡುವ ಚಿನ್ನದ ಜಿಂಕೆಯದೂ

ಪೇಂಪೇಂ ಹೇಳುವ
ಹೋರನು ನಾಕೂ
ಹಾಕಿದವರ ಎದುರಂಗೆಯೇ
ಹಿಂದಂಗೆ ಕಾಂಬ
ಕನ್ನಡಿ ಮೂರೂ
ಹಾಕಿದ್ದವದ ಒಳಹೆರವೇ

ಬಯಲಿನ ಜೆಂಬಾ
ರಕ್ಕೆ ಹೊರಟ ಒ
ಪ್ಪಣ್ಣಂಗೆ ಹಿಂದಿನ ಸೀಟಡ
ಮುಂದಿನ ಎರಡೂ
ಸೀಟುಗೊ ಇಪ್ಪದು
ದೊಡ್ಡಳಿಯಂಗೆ ಸರಿಯಕ್ಕೂ

ಮಳೆಯಾ ಕಾಲ
ಕ್ಕೆ ತಿರುಗುಲೆ ಹೇಳಿ
ಕನ್ನಡಿ ಉದ್ದುಲೆ ಕೋಲೆರಡೂ
ಬಿಸಿಲಿಲಿ ನಿಂಬಗ
ಬಣ್ಣವ ಕಾವಲೆ
ಚೆಂದದ ಕವರೇ ಬೇಕಕ್ಕೂ

ಚಾವಡಿ ಕರೆಯಾ
ಕೊಟ್ಟಗೆ ಈಗಾ
ಸದ್ಯಕ್ಕೆ ಅದರ ಅರಮನೆಯೂ
ಮುಂದಂಗೊಂದು
ಆಗದ್ದರೆ ಆ
ಗ ಕಾರಿಗೆ ಒಂದು ಹೊಸಮನೆಯೂ

ಸೂಚನೆ:
ಈ ಪದ್ಯಲ್ಲಿಪ್ಪ ಶರ ಶೇಪು ಬಂಧ ಸರಿಯಾಯಿದೋ ಎಂತಾರು ಅಂದಾಜು ಅವುತ್ತೋ

ಚಿತ್ರ ಕೃಪೆ: ಟಾಟಾ ಮೋಟಾರ್ಸ್

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪದ್ಯ ಫಶ್ಟ್ ಆಯಿದು. ಶಟ್ಪದಿಯ ಪ್ರಯತ್ನ ಒಳ್ಳೆದಾಯಿದು
  ಇನ್ನೂದೆ ಬರಳಿ ಹೀಂಗಿಪ್ಪದು

  [Reply]

  VA:F [1.9.22_1171]
  Rating: 0 (from 0 votes)
 2. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ದೊಡ್ಡಭಾವನ ಕಾರು ಭಯಂಕರದ್ದು..ಸಣ್ಣ ಮಿನಿ ಲೋರಿ ಕೊಂಡೋಪ ಸಾಮಾನುಗಳ ಇದರಲ್ಲಿ ಕೊಂಡೋಪಲಾಗ್ತು..ಜೆನವು ಹಾಂಗೆ ಕಾರು ಸಣ್ಣ ಅದರು ೭ ೮ ಹಜೆನ ಹಿಡಿತ್ತು..ವಿಶೇಷ ಹೇಳಿರೆ ದೊಡ್ಡಮಾಣಿ ಹೊಂಡಂದ ಮೇಲಂಗೆ ಹತ್ತುತ್ತು ನೂಕದ್ದೆ..

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಅನುಶ್ರೀ ಬಂಡಾಡಿಕೊಳಚ್ಚಿಪ್ಪು ಬಾವವಸಂತರಾಜ್ ಹಳೆಮನೆಅನಿತಾ ನರೇಶ್, ಮಂಚಿಬೋಸ ಬಾವವೆಂಕಟ್ ಕೋಟೂರುಪೆಂಗಣ್ಣ°ಬಂಡಾಡಿ ಅಜ್ಜಿಒಪ್ಪಕ್ಕಜಯಶ್ರೀ ನೀರಮೂಲೆಗೋಪಾಲಣ್ಣದೀಪಿಕಾಗಣೇಶ ಮಾವ°ಶಾಂತತ್ತೆಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಚೆನ್ನಬೆಟ್ಟಣ್ಣಉಡುಪುಮೂಲೆ ಅಪ್ಪಚ್ಚಿಡೈಮಂಡು ಭಾವಶ್ರೀಅಕ್ಕ°ಪಟಿಕಲ್ಲಪ್ಪಚ್ಚಿಕಳಾಯಿ ಗೀತತ್ತೆಪ್ರಕಾಶಪ್ಪಚ್ಚಿವಿಜಯತ್ತೆದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ