Category: ಗಣೇಶಮಾವ

ಗಣೇಶಮಾವನ ಗಣಕಂಗೊ..!

ಸಪ್ತಪದಿ 29

ಸಪ್ತಪದಿ

ಈ ರೀತಿ ಸಪ್ತಪದಿಯ ಸಪ್ತಸೂತ್ರಂಗಳ ಮೂಲಕ ನವ ವಧೂವರರಲ್ಲಿ ಸಮರ್ಥ,ಸ್ವಸ್ಥ,ಸಶಕ್ತ ಜೀವನ ಮಾಡ್ಲೆ ಸಾಧ್ಯ ಆವ್ತು.

ರಾಮಾಯಣ ಕಾಲದ ಸ್ಮಾರಕ 20

ರಾಮಾಯಣ ಕಾಲದ ಸ್ಮಾರಕ

ಇದು ಶ್ರೀ ರಾಮಾಯಣ ನಡದ್ದು ಹೇಳುವದಕ್ಕೆ  ಸಾಕ್ಷಿಯಾಗಿಪ್ಪ  ಒಳುದ  ಸ್ಮಾರಕ ಪಳೆಯುಳಿಕೆಗ. ಈ ಪ್ರದೇಶಂಗ  ಈಗ ಶ್ರೀಲ೦ಕಾದ ಆಡಳಿತಲ್ಲಿ ಇದ್ದು.. ಅಲ್ಯಾಣ  ಸರ್ಕಾರ ಇದರ ಎಲ್ಲಾ  ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳ ಹೇಳಿ ಪರಿವರ್ತನೆ ಮಾಡ್ಲೆ ಹೆರಟಿದಡ. ಇದರ್ಲಿ  ಎರಡನೇ   ಚಿತ್ರ  ಎನಗೆ ಕುತೂಹಲ ಮೂಡಿಸಿದ್ದು.. ಆ...

ವಿಶೇಷ ಸಾರಿಗೆ ವ್ಯವಸ್ಥೆ 53

ವಿಶೇಷ ಸಾರಿಗೆ ವ್ಯವಸ್ಥೆ

ಆನು ಓ ಮೊನ್ನೆ ಗೋಕರ್ಣಕ್ಕೆ  ಹೋಗಿತ್ತೆ. ಅಲ್ಲಿಂದ ಬಪ್ಪಗ ಒಂದು ವಿಶೇಷ ಸಾರಿಗೆ ವ್ಯವಸ್ಥೆ,ಎನ್ನ ಕಣ್ಣಿಂಗೆ ಕಂಡತ್ತು. ಇದು ಎಂತ ಹೇಳಿರೆ ಗೂಡ್ಸ್ ರೈಲಿಲಿ ಲೋರಿಗಳ ಕಟ್ಟಿ ತೆಕ್ಕೊಂಡು ಹೋಪದು. ಕೊಡೆಯಾಲಂದ ಬೊಂಬಾಯಿಗೆ ಲೋಡು ಮಾಡಿದ ಲೋರಿಗಳ ಇದರ ಮೇಲೆ ಹತ್ಸಿ ತೆಕ್ಕೊಂಡು...

ರಾಮೇಶ್ವರದ ಕೆಲವು ನೋಟಂಗೊ 15

ರಾಮೇಶ್ವರದ ಕೆಲವು ನೋಟಂಗೊ

ಓ ಮೊನ್ನೆ ಆನುದೇ ನೆಕ್ರಾಜೆ ಅಪ್ಪಚ್ಚಿಯೂ ನೆಕ್ರಾಜೆ ಅಪ್ಪಚ್ಚಿಯ ಮದ್ರಾಸಿಲಿ ಇಪ್ಪ ಮಗಳ ಮನೆಗೆ ಹೋಗಿಪ್ಪಗ ಒಂದರಿ ರಾಮೇಶ್ವರಕ್ಕೆ ಹೋಗಿತ್ತಿದ್ದೆಯೊ.
ರಾಮ ಲಂಕೆಯ ಗೆದ್ದು, ವಿಭೀಷಣಂಗೆ ಪಟ್ಟಕಟ್ಟಿ ಆಶೀರ್ವಾದ ಮಾಡಿದ ಜಾಗೆ ರಾಮೇಶ್ವರ. (ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಹುಟ್ಟಿದ ಊರುದೇ ಅಪ್ಪು)

ಕಲಶ 13

ಕಲಶ

ವೈದಿಕ ಶಾಸ್ತ್ರಲ್ಲಿ ಕಲಶ ಪೂಜೆಗೆ ಅತ್ಯಂತ ಮಹತ್ವ ಇದ್ದು.
ದೇವತಾ ಚೈತನ್ಯವ ನಾವು ಮೂರ್ತಿ,ಅಗ್ನಿ,ಮಂಡಲ ಮತ್ತೆ ಕಲಶಂಗಳಲ್ಲಿ ನಮ್ಮ ಹಿರಿಯರು ಆರಾಧನೆ ಮಾಡುವ ಪದ್ಧತಿ ಇಂದಿನ ವರೆಗೆ ಅನೂಚಾನವಾಗಿ ಬೆಳಕ್ಕೊಂಡು ಬಯಿಂದು.
ಇದರ ಆರಾಧನೆಲಿ ರಜ್ಜ ಲೋಪದೋಷ ಬಂದರೂ ಅದರ ಪರಿಣಾಮ ಬೇರೆ ಆಗಿರ್ತು- ಹೊಟ್ಟೆ ಬೇನೆಗೆ ಜ್ವರದ ಮಾತ್ರೆ ತಿಂದ ಹಾಂಗೆ.
ಹಾಂಗಾದ ಕಾರಣ ಅದರ್ಲಿ ಸುದಾರ್ಸುವದು ಹೇಳಿ ಗೊಂಡು ಕುರೆಕಟ್ಟಿದರೆ ಅದರ ಫಲಲ್ಲಿಯೂ ವ್ಯತ್ಯಾಸ ಆವ್ತು ಖಂಡಿತಾ..!!!

ಮರೆಯದ್ದ  ಮರವಂತೆ 4

ಮರೆಯದ್ದ ಮರವಂತೆ

ಎಲ್ಲೋರಿಂಗೂ ನಮಸ್ಕಾರ!!!!!

ಬೈಲಿಂಗೆ ಬಾರದ್ದೆ ರಜ್ಜ ದಿನ ಆತು..
ಹಾಂಗೆ ಹೇಳಿ ಬೈಲಿನ ಮೋರೆ ದಿನಾಗಲೂ ನೋಡಿಗೊಂಡಿತ್ತೆ..
ಲೇಖನವ ಕೂಡಾ ಓದಿಗೊಂಡಿತ್ತೆ.. ಬೈಲಿಲಿ ಒಳ್ಳೆ ಮಳೆ ಬಂತು. ಒಂದು ಸರ್ತಿಯಾಣ ಮದ್ದು ಬಿಟ್ಟಾತು..

ಒಂಭತ್ತರ ಮಹತ್ವ 12

ಒಂಭತ್ತರ ಮಹತ್ವ

ಸಂಖ್ಯಾ ಶಾಸ್ತ್ರಲ್ಲಿ ಒಂಭತ್ತು ಹೇಳುವ ಸಂಖ್ಯೆಯ ಬ್ರಹ್ಮಸಂಖ್ಯೆ ಹೇಳಿ ಹೇಳ್ತವು..
ದೈವಸಂಖ್ಯೆ, ವೃದ್ಧಿ ಸಂಖ್ಯೆ – ಹಾಂಗೆ ಪುರಾಣ ಸಂಖ್ಯೆ ಹೇಳಿ ಇದಕ್ಕೆ ಹೆಚ್ಚು ಮಹತ್ವ ಕೊಡ್ತವು..
ಈ ಒಂಭತ್ತನೇ ಸಂಖ್ಯೆಯ ಮಹತ್ವ ಎಂತದು ಹೇಳಿ ರಜ್ಜ ನೋಡುವ:

ನಿಂಗ ಯಾವುದಾದರೂ ನಿಂಗೋಗೆ ಕೊಶಿ ಕಂಡ ಸಂಖ್ಯೆಯ ಒಂಭತ್ತರಿಂದ ಗುಣ್ಸಿ..
ಬಂದ ಶೇಷ ಸಂಖ್ಯೆಯ ಏಕ ಸಂಖ್ಯೆಯಾಗಿ ಉಪಯೋಗ ಮಾಡಿ.
ಅದು ಒಂಭತ್ತು ಆಗಿರ್ತು…

ಅಮ್ಮಾ….. 4

ಅಮ್ಮಾ…..

ಅಮ್ಮಂದ್ರ ದಿನದ ವಿಶೇಷ ಲೇಖನ… ನಿನ್ನೆ ಅಮ್ಮ ಫೋನ್ ಮಾಡಿ, “ಯಾವಾಗ ಬತ್ತೆ ಮಗಾ ? ಬಾರದ್ರೆ ರಜ ಪೈಸೆ ಕಳ್ಸಿ ಕೊಡು… ಜಾಗೆ ವಿಷಯಕ್ಕೆ ಅಮ್ಮoಗೆ ಅರ್ಜೆಂಟಾಗಿ ಪೈಸೆ ಬೇಕಿತ್ತು”. ಅಮ್ಮ ಯಾವತ್ತೂ ಹಾoಗೇ ನೇರವಾಗಿ ಎನ್ನ ಹತ್ರೆ ಪೈಸೆ...

ಅಜಿತನ ಬೇಸಗೆ ರಜೆ 1

ಅಜಿತನ ಬೇಸಗೆ ರಜೆ

ಅಜಿತನ ಪ್ರಾಯ ಈಗ ೧೩ ಕಳುದು ೧೪ ಆತಷ್ಟೇ… 7ನೇ ಕ್ಲಾಸು ಪರೀಕ್ಷೆ ಮುಗಿಸಿ ರಜೆಯ ಮಜಾ ಸವಿಯುವ ಪ್ರಯತ್ನಲ್ಲಿ ಇತ್ತಿದ್ದ .
ಈ ಬೇಸಿಗೆ ಮಂತ್ರ ಪಾಠ,ಕೋಚಿಂಗ್ ಕ್ಲಾಸ್ ಸುತರಾಂ ಅವಂಗೆ ಇಷ್ಟ ಇಲ್ಲೆ.
ಪುಣ್ಯವಶಾತ್ ಅಪ್ಪ-ಅಮ್ಮoಗೂ ಈ ಸಮಯಲ್ಲಿ ಇವನ ಎಲ್ಲಿಗಾದರೂ ಕಳುಸಿ ಹುಷಾರು ಮಾಡೆಕ್ಕು ಹೇಳಿ ಕಂಡದು ಈಗ..
ಈಗ ಅವನ ಮನೇಲಿ ಎಲ್ಲೋರಿಂಗಿಪ್ಪ ಇಪ್ಪ ಯಕ್ಷ ಪ್ರಶ್ನೆ ಈ 2 ತಿಂಗಳ ರಜೆಯ ಕಳವದು ಹೇಂಗೆ ?
ಅವನ ದೋಸ್ತಿಗ ಎಲ್ಲ ನೆಂಟರ ಮನೆ ವಿಶೇಷವಾಗಿ ಅಜ್ಜನಮನೆಲಿ ಕಳವ ಪ್ಲಾನ್ . ಆದರೆ ಇವ ಎಂಥ ಮಾಡಲಿ?

ಜೆನಿವಾರ ಕಟ್ಟುತ್ತದು ಹೇಂಗೆ..? 4

ಜೆನಿವಾರ ಕಟ್ಟುತ್ತದು ಹೇಂಗೆ..?

ಭವ ರೋಗ ಹೇಳಿದರೆ  ಹುಟ್ಟು – ಸಾವೆಂಬ ಬೇನೆ. ಇದರಿಂದ ತಪ್ಪುಸುಲೆ  ಆರಿಂಗೂ ಎಡಿತ್ತಿಲ್ಲೆ.. ಆದರೂ ಗುರು ದೀಕ್ಷೆoದ ಮುಕ್ತಿ ಮಾರ್ಗವ ಕಂಡುಕೊಂಡು ಭಗವತ್ಪಾದ ಸೇರಿ ಮುಂದಾಣ  ಜನ್ಮಕ್ಕೆ  ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಹೇಳಿ ಹಿರಿಯರು ಹೇಳ್ತವು…....

ಜೆಂಬಾರದ ಮನೆಯ ಶಬ್ದಮಾಲಿನ್ಯ..! 7

ಜೆಂಬಾರದ ಮನೆಯ ಶಬ್ದಮಾಲಿನ್ಯ..!

ನಮ್ಮ ಹತ್ತರಾಣವು ಹೇಳಿ ಗ್ರೇಶಿಗೊಂಬವರೊಟ್ಟಿಂಗೆ ಸಂತೋಷಂದ ಕಾಲ ಕಳವಲೆ – ಮದುವೆ, ಉಪ್ನಾಯನ ಹೇಳ್ತ ಜೆಂಬಾರಂಗೊ ಒಳ್ಳೆ ಛಾನ್ಸು ಹೇಳಿ ಕೆಲವು ಜನ ಲೆಕ್ಕ ಹಾಕುತ್ತವು.
ಇದರಿಂದಾಗಿ ಕೆಲವು ಸರ್ತಿ ಎಲ್ಲೋ ಒಂದು ದಿಕ್ಕೆ ದೃಶ್ಯಮಾಲಿನ್ಯ ಅಥವಾ ಶಬ್ದಮಾಲಿನ್ಯ ಆವ್ತು ಹೇಳಿ ನವಗೆ ಅನಿಸುತ್ತೇ ಇಲ್ಲೆ.
ದೃಶ್ಯಮಾಲಿನ್ಯ ಆದರೂ ತಡವಲಕ್ಕು, ಶಬ್ದಮಾಲಿನ್ಯ ಹೇಳ್ತದು ನಮ್ಮ ಕೆಮಿಗೆ ಬಿದ್ದರೆ ಮುಗುದತ್ತು ಕತೆ..!

ಇಷ್ಟಕ್ಕೂ ಮೊನ್ನೆ ಎಂತಾತು ಹೇಳಿದರೆ. . .
ನಮ್ಮ ಆಚಕರೆ ಗೋಪಾಲ ಮಾವನ ಮನೇಲಿ ಅವರ ಮಗಂಗೆ ಉಪ್ನಾಯನ.
ಕೋಣಮ್ಮೆ ಭಟ್ರು ಹೋಮ ಮಾಡಿಗೊಂಡು ಇತ್ತಿದ್ದವು.

ಗುಲಾಬಿ ಹೂಗಿಲಿ ನಮ್ಮ ಜೀವನದ ಹೋಲಿಕೆ 2

ಗುಲಾಬಿ ಹೂಗಿಲಿ ನಮ್ಮ ಜೀವನದ ಹೋಲಿಕೆ

ಗುಲಾಬಿ ಹೂಗಿನ ನೋಡಿಯಪ್ಪಗ ಎಂತನಿಸುತ್ತು??
ಸಂತೋಷವೋ ? ನೋವೋ??
ಬಹಳ ಜನಕ್ಕೆ ಗುಲಾಬಿ ಹೂಗಿನ ಕಾಂಬಗ ಖುಷಿ ಅಕ್ಕು ಅಲ್ದಾ??
ಅದರೆ ಗಮನವಿಟ್ಟು ಗಮನಿಸಿ ನೋಡಿ…
ಅದರದು ಮುಳ್ಳಿನ ಬಾಳು , ಹೂವೇ ಅದರ ದಿವ್ಯ ಕಿರೀಟ …
ಅಂದರೆ ನಮ್ಮ ಜೀವನಕ್ಕೆ ಹೋಲಿಸಿಯಪ್ಪಗ ಕಾಲನ ಕೃಪೆ ಜೀವನದ ತಿರುಳು…

ಭೋಜನ ಸ್ವೀಕಾರ ಮಂತ್ರ 9

ಭೋಜನ ಸ್ವೀಕಾರ ಮಂತ್ರ

ಸಣ್ಣ ಇಪ್ಪಗ ಜೆಪದ ಮಂತ್ರಂದ ಕಲಿವಲೆ ಸುರುಮಾಡ್ತವು.
ಅಂಬಗ ಗೋಪಿ ಮೆತ್ತಿಗೊಂಡು ಜೆಪ ಮಾಡ್ತದು ತುಂಬ ಕುಶಿಯ ಸಂಗತಿ.
ದೊಡ್ಡ ಆದ ಮತ್ತೆ ಕೈನ್ನೀರು ತೆಗವ ಮಂತ್ರಂದ ಕಲಿವಲೆ ಸುರು ಮಾಡುದಡ – ಎಂತಕೆ ಹೇಳಿರೆ, ದೊಡ್ಡವಕ್ಕೆ ಉಂಬದೇ ಕುಶಿಯ ಸಂಗತಿ ಅಡ -ಗಣೇಶಮಾವ ಹೇಳಿದ್ದು!