Oppanna.com

ಗುಲಾಬಿ ಹೂಗಿಲಿ ನಮ್ಮ ಜೀವನದ ಹೋಲಿಕೆ

ಬರದೋರು :   ಗಣೇಶ ಮಾವ°    on   02/02/2010    2 ಒಪ್ಪಂಗೊ

ಗಣೇಶ ಮಾವ°

ಗುಲಾಬಿ ಹೂಗಿನ ನೋಡಿಯಪ್ಪಗ ಎಂತನಿಸುತ್ತು??
ಸಂತೋಷವೋ ? ನೋವೋ??
ಬಹಳ ಜನಕ್ಕೆ ಗುಲಾಬಿ ಹೂಗಿನ ಕಾಂಬಗ ಖುಷಿ ಅಕ್ಕು ಅಲ್ದಾ??
ಅದರೆ ಗಮನವಿಟ್ಟು ಗಮನಿಸಿ ನೋಡಿ…

Gulabi Hoogu
ಗುಲಾಬಿ ಹೂಗು, ಮುಳ್ಳು ಕಾಣ - ಹೂಗು ಮಾಂತ್ರ ಕಾಂಗಷ್ಟೇ!

ಅದರದು ಮುಳ್ಳಿನ ಬಾಳು , ಹೂವೇ ಅದರ ದಿವ್ಯ ಕಿರೀಟ …
ಅಂದರೆ ನಮ್ಮ ಜೀವನಕ್ಕೆ ಹೋಲಿಸಿಯಪ್ಪಗ ಕಾಲನ ಕೃಪೆ ಜೀವನದ ತಿರುಳು…
ಇದರರ್ಥ ಜೀವನಲ್ಲಿ ಯಾವುದೇ ರೀತಿಯ ಕಷ್ಟ – ನಷ್ಟoಗ ಇದ್ದರೂ ಇನ್ನೊಬ್ಬರಿಂಗೆ ಅದು ತಿಳಿಯದ್ದ ಹಾಂಗೆ ನಗು ನಗುತ್ತಲೇ ಇರಿ.
ಬಾಳ ದಾರಿಲಿ ನಮ್ಮ ಕಷ್ಟವ ಆರುದೇ ಕೊಂಡುಗೊಮ್ಬಲೆ ಅಥವಾ ಅರ್ಥ ಮಾಡಿಗೊಮ್ಬಲೆ ಬತ್ತವಿಲ್ಲೆ .
ನಗು ನಗುತ್ತಾ ಇದ್ದರೆ ಮಾತ್ರವೇ ಎಲ್ಲರೂ.. ಈ ಗಾದೆ ಮಾತು ನಿಂಗ ಕೇಳಿರೆಕ್ಕು ಅಲ್ದಾ?,
“ನಗುವಾಗ ನೆಂಟರೆಲ್ಲಾ, ಅಳುವಾಗ ಯಾರಿಲ್ಲ ” ಅಬ್ಬಾ ಎಂಥ ಕಟುಸತ್ಯ?
ಸ್ನೇಹಿತರೆ. . .
ನಿಂಗಳ ಬಾಳದಾರಿಯುದ್ದಕ್ಕೂ ನೆಗೆಯೇ ತುಂಬಿರಳಿ!

2 thoughts on “ಗುಲಾಬಿ ಹೂಗಿಲಿ ನಮ್ಮ ಜೀವನದ ಹೋಲಿಕೆ

  1. “ಹೂವೇ ಅದರ ದಿವ್ಯ ಕಿರೀಟ ” ಅಪ್ಪಪ್ಪು 🙂
    ಒಹ್ ಗುಲಾಬಿ ಹೂಗು ಸಣ್ಣಾದಿಪ್ಪಗ ಸೂಡಿದ್ದೆಲ್ಲ ನೆನಪ್ಪಾವ್ತು.. ಈಗ ಈ ಹಾಸ್ಟೆಲ್ ಲಿ ಹೂಗಿನ ಎಲ್ಲಿ ಹುಡ್ಕಿಗೊಂಡು ಹೋಪದು??
    ಪಟಲ್ಲಿ ತುಂಬಾ ಹೂಗಿದ್ದನ್ನೆ.. ಕ್ಯಾತರೀನ್ ಗುಲಾಬಿ ಅಲ್ಲದಾ??
    ಬರವಣಿಗೆ ಲಾಯಿಕಾಯಿದು 🙂

    1. ಗುಲಾಬಿ ಹೂಗಿನ ಜಾತಿ ಬಗ್ಗೆ ಹೆಮ್ಮಕ್ಕೋಗೆ ಗೊಂತು.ನಿಂಗೋಗೆ ಬೇಕಾದರೆ ನಮ್ಮ ನೆರೆಯ ದೀಪಕ್ಕನ ಹತ್ತರೆ ಮಾಹಿತಿ ಸಿಕ್ಕುಗು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×