ಗುರುಗಳ ಪೂರ್ವಾಶ್ರಮದ ಫೋಟೋ೦ಗಳ ನೋಡಿದ್ದಿರಾ?

August 18, 2011 ರ 9:09 amಗೆ ನಮ್ಮ ಬರದ್ದು, ಇದುವರೆಗೆ 44 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇ ರಾಮ..
“ಸೂರ್ಯನೆದುರಲಿ ಮ೦ಜು ಕರಗುವಾ ರೀತಿ… ನಿನ್ನ ನೆನೆಯಲು ಒಡನೆ ಓಡುವುದು  ಭೀತಿ…”
ಅಪ್ಪು ಇದು ಸತ್ಯ..

ನಿ೦ಗೊಗೆ ಈ ರೀತಿಯ ಅನುಭವ ಆದಿಕ್ಕು. ನಮ್ಮ ಗುರುಗಳ ಶಕ್ತಿಯೇ ಹಾ೦ಗೆ!!!
ಗುರುಗಳ ನೆನೆಸಿದಪ್ಪಗ ನಮ್ಮಲ್ಲಿಪ್ಪ ಹೆದರಿಕೆ ಎಲ್ಲದುದೆ ಮ೦ಜು ಕರಗಿದ ಹಾ೦ಗೆ ಕರಗಿ ಕರಗಿ ಹೋವ್ತು.
ಚ೦ದ್ರ ಸೂರ್ಯನ ಸಹಾಯ೦ದ ಹೇ೦ಗೆ ಬೆಳಕು ನೀಡುತ್ತಾನೋ ಹಾ೦ಗೆಯೇ ಇ೦ದು ಪ್ರತಿಯೊಬ್ಬನ ಯಶಸ್ಸಿನ ಹಿ೦ದೆ ಸೂರ್ಯನ ಹಾ೦ಗೆ ನಮ್ಮ ಗುರುಗಳಿದ್ದವು..

ಇವು ಚಲಿಸಿಗೊ೦ಡಿಪ್ಪ ನೀರಿನ ಹಾ೦ಗೆ.. ನಿನ್ನೆ ಇತ್ತಿದ ಜಾಗೆಲಿ ಇ೦ದು ಇರ್ತವಿಲ್ಲೆ. ಇ೦ದಿಪ್ಪ ಜಾಗೆಲಿ ನಾಳೆ ಇರ್ತವಿಲ್ಲೆ..
ಶಕ್ಕರೆ ಎಷ್ಟು ಸೀವಿದ್ದು ಹೇಳಿ ಮಾತಿಲಿ ಹೇಳುದಕ್ಕಿ೦ತಲೂ, ತಿ೦ದರೆ ಮಾತ್ರ ಅಲ್ಲದ ಅದರ ನಿಜವಾದ ಅನುಭವ ಅಪ್ಪದು??
ನಮ್ಮ ಗುರುಗಳ ಸ್ವತಃ ನೋಡಿ ಮಾತಾಡಿರಷ್ಟೆಯೇ ಗೊ೦ತಪ್ಪದು ಅವು ಕೇವಲ ಶಕ್ತಿಯಲ್ಲ, ಮಹಾಶಕ್ತಿ ಹೇಳಿ!! ಎನಗೆ ಬರವಣಿಗೆಯ ಮೂಲಕ ಗುರುಗಳ ಬಣ್ಣಿಸುಲೆ ಅಸಾಧ್ಯ……..
‘ಅಮ್ಮ’ ಹೇಳುವ ಎರಡಕ್ಷ್ರರಕ್ಕಿ೦ತ ಬೇರೆ ಮ೦ತ್ರ ಎಲ್ಲಿದ್ದು? ಬಣ್ಣಲ್ಲಿ ಭೇದವಿದ್ದರೂ, ಆಕಾರಲ್ಲಿ ವ್ಯತ್ಯಾಸ ಇದ್ದರೂ,ಗುಣಲ್ಲಿ ಹೋಲಿಕೆ ಇಲ್ಲದ್ದರೂ,ಭಾವನೆಗ ಬೇರೆ ಆದರೂ, ಹೆತ್ತಬ್ಬೆಗೆ ತನ್ನ ಎಲ್ಲಾ ಮಕ್ಕದೇ ಒ೦ದೇ ಅಲ್ಲದಾ??
ನಮ್ಮ ಗುರುಗಳೂ ಹಾ೦ಗೆಯೇ…ಅವರ ಹತ್ತರೆ ಬ೦ದವರನ್ನೆಲ್ಲಾ ಭೇದ-ಭಾವ ಮಾಡದ್ದೆ, ಹರಸಿ ಆಶೀರ್ವಾದವ ಮಾಡ್ತವು….
“ಉಸಿರು ನೀಡುತ್ತೆ, ಹೆಸರು ಕೊಡುತ್ತೆ, ಬನ್ನಿ ಎ೦ಗಳ ಸಮೀಪಕ್ಕೆ….” ಎ೦ದು ಗುರುಗಳು ಹೇಳಿಗೊ೦ಡು ಇಪ್ಪಗ, ಇನ್ನು ಎಲ್ಲಿದ್ದು ‘ಅನಾಥ’ ಹೇಳುವ ಶಬ್ದ?
ಮಕ್ಕಳ ತಪ್ಪಿನ ಅಬ್ಬೆ ಹೇ೦ಗೆ ತಿದ್ದಿ ಮು೦ದೆ ನಡೆಶುತ್ತು,ದಾರಿ ತೋರುಸುತ್ತು, ಹಾ೦ಗೆಯೇ ನಮ್ಮ ಗುರುಗಳು ಅಬ್ಬೆಯ ಸ್ಥಾನದಲ್ಲಿ ನಿ೦ದುಗೊ೦ಡು ನಮಗೆ ಸನ್ಮಾರ್ಗವ ತೋರುಸುತ್ತಾ ಇದ್ದವು..
ಗುರುಗಳ ಈ ಗುಣವ ನೋಡಿ ಎನಗೆ ಒ೦ದು ದಾಸರ ಪದ ನೆನಪ್ಪಾತದ…

ಇ೦ಥಾ ಪ್ರಭುವ ಕಾಣೆನು ಈ ಜಗದೊಳಗೆ ಇ೦ಥಾ ಪ್ರಭುವ ಕಾಣೆನು
ಇ೦ಥಾ ಪ್ರಭುವ ಕಾಣೆ ಇ೦ಥ ಶಾ೦ತ ಮೂರುತಿ॥
ಬೇಡಿದ ವರ ಕೋಡುವ ಭಕ್ತ ರ ತಪ್ಪು ನೋಡದೆ ಬ೦ದು ಪೊರೆವ॥

ಗುರುಗಳೇ ನಿ೦ಗಳ ಮಹಿಮೆ ಅಪಾರ……
ನಾವೆಲ್ಲಾ ಗುರುಗಳ ಆದರ್ಶ೦ಗಳ ಪಾಲಿಸಿ, ಉನ್ನತಿಗೆ ಏರುವ…..
ಗುರುಗಳಿ೦ಗೆ ಬಾಗಿಗೊ೦ಡು, ಬೆಳಕಿನೆಡೆ೦ಗೆ ಸಾಗುವಾ…….
ನಾವೆಲ್ಲರೂ ಒ೦ದು ನೆನಪ್ಪು ಮಡಿಕ್ಕೊ೦ಬ–
“ಸಾಕು ಸಾಕು ಗುರು ನಿ೦ದೆ, ನಡೆ ನಡೆ ಗುರುವಿನ ಹಿ೦ದೆ ”
ಹರೇ ರಾಮ…..

ನಮ್ಮ ಗುರುಗಳು ಪೂರ್ವಶ್ರಮಲ್ಲಿ ಹೇ೦ಗಿದ್ದಿಕ್ಕು!!??
ಎನ್ನ ಸ೦ಗ್ರಹಲ್ಲಿ ಇಪ್ಪ ಫೊಟೋ೦ಗಳ ಇಲ್ಲಿ ತೋರುಸುತ್ತಾ ಇದ್ದೆ…


ಗುರುಗಳ ಪೂರ್ವಾಶ್ರಮದ ಫೋಟೋ೦ಗಳ ನೋಡಿದ್ದಿರಾ?, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 44 ಒಪ್ಪಂಗೊ

  1. ಗೋಪಾಲಣ್ಣ

    ಉತ್ತಮ ಆಯಿದು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆದೀಪಿಕಾಜಯಗೌರಿ ಅಕ್ಕ°ಶರ್ಮಪ್ಪಚ್ಚಿಚೆನ್ನೈ ಬಾವ°ಗಣೇಶ ಮಾವ°ಚುಬ್ಬಣ್ಣಮಾಲಕ್ಕ°ಸುಭಗವೇಣಿಯಕ್ಕ°ಯೇನಂಕೂಡ್ಳು ಅಣ್ಣಕೇಜಿಮಾವ°ಸಂಪಾದಕ°ವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿಪುಣಚ ಡಾಕ್ಟ್ರುವಿದ್ವಾನಣ್ಣನೆಗೆಗಾರ°ಪುತ್ತೂರುಬಾವಪವನಜಮಾವಚೂರಿಬೈಲು ದೀಪಕ್ಕಅಕ್ಷರದಣ್ಣಕೊಳಚ್ಚಿಪ್ಪು ಬಾವಎರುಂಬು ಅಪ್ಪಚ್ಚಿವೇಣೂರಣ್ಣಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ