Comments on: ಶಂಕ್ರ

By: ಒಪ್ಪಣ್ಣ
ನೀರ್ಕಜೆ ಅಪ್ಪಚ್ಚಿ!!!

ನಿಂಗಳ ಆ ಮಾತು-ಕತೆ ಭಾರೀ ಚೆಂದ ಆಯಿದು.

ಒಳ್ಳೆ ಕೊಶಿ ಆತು. ಬೈಲಿನ ಒಳಾಣ ಜೆನಜೀವನವ ಒಳ್ಳೆ ರೀತಿಲಿ ತಿಳುಶಿಕೊಟ್ಟಿ..

ತುಂಬ ಚೆಂದ ಆಯಿದು..

By: ರಘು ಮುಳಿಯ
(ಮಕ್ಕೊ ದೊಡ್ಡ ಆದ ಮೇಲೆ ಹೇಂಗೆ ಇರ್ತವು ಹೇಳುದು ಚೂರು ಸಣ್ಣ ಇಪ್ಪಾಗಣ ಸಂಸ್ಕಾರದ ಮೇಲೆ ಆಧರಿಸಿರ್ತು)

ಅಪ್ಪಚ್ಚಿ,ನಿಂಗೊ ಹೇಳುತ್ಸು ಸರಿ. ಇದರೊಟ್ಟಿನ್ಗೆ  ,ರಜಾ ಪಿ.ಯು.ಸಿ. ಮತ್ತೆ ಮುಂದಾಣ ಕಾಲೇಜುಗಳ ಪರಿಸರದ ಪ್ರಭಾವವೂ ಇರುತ್ಸು.ಬಳ್ಳಿ ಬಿಟ್ಟ ಕಂಜಿ ಕೆಮಿಗೆ ಗಾಳಿ ಹೊಕ್ಕ ಹಾಂಗೆ ಲಾಗ ತೆಗವಗ ಒಳ್ಳೆದು ಹಾಳಿನ ವ್ಯತ್ಯಾಸವೇ ಮರದು ಹೋವುತ್ಸು .

ಒಳ್ಳೆ ಸಂಸ್ಕಾರ ಕೊಡೋದು ಅಬ್ಬೆಅಪ್ಪನ ಕರ್ತವ್ಯ. ಮತ್ತೆ ಅವರವರ ಜೀವನಲ್ಲಿ ಎಂತ ಬಗದ್ದೋ ಅದೇ ಅಪ್ಪೋದಲ್ಲದೋ.. ಜೀವನಲ್ಲಿ ಸ್ವೀಕಾರ ಹೆಚ್ಚಾಗಿ ಅಪೇಕ್ಷೆ ಕಮ್ಮಿ ಆದರೆ ನೆಮ್ಮದಿ ಹೆಚ್ಚು ಅಲ್ಲದೋ.

By: ರಾಜನಾರಾಯಣ ಹಾಲುಮಜಲು
ಎನ್ನ ಅಭಿಪ್ರಾಯವು ಅದೆ ಅಪ್ಪಚ್ಚಿ   ಈ ಸ೦ಸ್ಕಾರ  ನಮ್ಮ ನೆಮ್ಮದಿಯಾಗಿ ಜೀವನ ಮಾಡ್ಲೆ ಸಹಕರಿಸುತ್ತು.

By: ನೀರ್ಕಜೆ ಅಪ್ಪಚ್ಚಿ
ಆನು ಬರದ್ದು ಮಕ್ಕಳ ಮನಸ್ಥಿತಿ ಹಾಂಗೆ ಅಪ್ಪಲೆ ಹೆತ್ತವರ ಪಾತ್ರ ಎಷ್ಟು ಇದ್ದು ಹೇಳಿ… ಎನ್ನ ಪ್ರಕಾರ ಉಂಬಲೆ ತಕ್ಕ ಇದ್ದತ್ತು ಹೇಳ್ರೆ ಮಕ್ಕೊಗೆ ಇಂತಿಂಥದೇ ಮಾಡೆಕ್ಕು ಹೇಳಿ ಒತ್ತಾಯ ಮಾಡುಲಾಗ. ಅವಕ್ಕೆ ಊಟ ಬಟ್ಟೆ ಕೊಟ್ಟು ಒಳ್ಳೆ ಸಂಸ್ಕಾರ ಕೊಟ್ಟರೆ ಅದಕ್ಕಿಂತ ಉಪಕಾರ ಬೇರೆ ಇಲ್ಲೆ. ಅವಕ್ಕೆ ಬೇಕಾದ್ದರ ಮಾಡಿಯೊಳ್ತವು. ದೊಡ್ಡ ಸಿ ಎ ಅಪ್ಪದೋ ಗೌರ್ಮೆಂಟು ಜಾಬೋ ಕಂಪ್ಯೂಟರೋ ಕೃಷಿಯೋ ಮತ್ತೆ ಇನ್ನೊಂದೋ.. ಸಂಸ್ಕಾರ ಇದ್ದರೆ ಕ್ರೀಡೆ, ಕೃಷಿ, ಸಾಹಿತ್ಯ, ವ್ಯಾಪಾರ ವೈವಾಟು, ಕೋಚಿಂಗು, ಪೌರೋಹಿತ್ಯ, ಅಡಿಗೆ ಹೀಂಗೆ ಯಾವುದಾರೊಂದು ಆಸಕ್ತಿ ಇಪ್ಪ ಕಸುಬು ಮಾಡಿಕೊಳ್ಳುತ್ತವಿಲ್ಲೆಯಾ??

ಮಕ್ಕೊ ದೊಡ್ಡ ಆದ ಮೇಲೆ ಹೇಂಗೆ ಇರ್ತವು ಹೇಳುದು ಚೂರು ಸಣ್ಣ ಇಪ್ಪಾಗಣ ಸಂಸ್ಕಾರದ ಮೇಲೆ ಆಧರಿಸಿರ್ತು.. ಮತ್ತೆ ಚೂರು ಹೆತ್ತವರ ಹಣೆಬರಹದ ಮೇಲೆ.. ಈ ಹಣೆಬರಹ ಎಂತ ಮಾಡುಲೆ ಅರಡಿಯ.. ಸಂಸ್ಕಾರ ಆದರೂ ಕೊಡುದು ಒಳ್ಳೆದು ಹೇಳಿ ಕಾಂಬದು ಎನಗೆ.. ಅಪ್ಪ ಅಮ್ಮ “ಮನೆಯೊಂದು ಮೋರಿ ಬಾಗಿಲು” ನೋಡಿಯೊಂಡಿದ್ದರೆ ಮಕ್ಕೊಗೆ ಎಂತ ಸಂಸ್ಕಾರ ಬಕ್ಕು ಹೇಳಿ ಹೇಳೆಕ್ಕು ಹೇಳಿ ಇಲ್ಲೆನ್ನೆ..

ಇದು ಎನ್ನ ಅಭಿಮತ.. ದೊಡ್ಡೋರು ಎಂತ ಹೇಳ್ತವಾ ಗೊಂತಿಲ್ಲೆ…

By: ರಘು ಮುಳಿಯ
ಅಪ್ಪಚ್ಚೀ, ಲಾಯಿಕ ಆಯಿದು.ಪುಟ್ಟಭಾವನ ಕಥೆಯ ನಾಟಕ ರೂಪದ ಹಾಂಗಿದ್ದು. ನಾಲ್ಕೈದು ವರುಷ ಕಳುದಪ್ಪಗ ಅವು ಒಟ್ಟಿನ್ಗಿದ್ದರೆ ವಿಶೇಷ..

By: ನೀರ್ಕಜೆ ಅಪ್ಪಚ್ಚಿ
ಮಗ/ಮಗಳು : ಮಣ್ಣಿಲಿ ಆಡೆಕ್ಕು

ಅಪ್ಪ/ಅಮ್ಮ : ಮೈಯೆಲ್ಲ ಕೆಸರಕ್ಕು. ಮನೆಯೊಳ ಆಡು

ಮಗ/ಮಗಳು : ತೋಟಲ್ಲಿ ಸ್ಪ್ರಿಂಕ್ಲರ್ ಲಿ ಆಡೆಕ್ಕು

ಅಪ್ಪ/ಅಮ್ಮ : ಶೀತ ಅಕ್ಕು ಬೇಡ

ಮಗ/ಮಗಳು : ಪುಚ್ಚೆ ಕುಂನ್ನಿ ಬೇಕು ಆಡುಲೆ

ಅಪ್ಪ/ಅಮ್ಮ : ಕೊಳಕ್ಕು ರೋಮ ಎಲ್ಲ ಅಂಟುತ್ತು ಬೇಡ

ಮಗ/ಮಗಳು : ನಾಯಿ ಕುಂನ್ನಿ ಲಾಇಕ ಇದ್ದು ಆಡೆಕ್ಕು

ಅಪ್ಪ/ಅಮ್ಮ : ಕಚ್ಚುಗು ಬೇಡ

ಮಗ/ಮಗಳು : ಮಳೆಗೆ ಹೆರ ಹೋಯೆಕ್ಕು

ಅಪ್ಪ/ಅಮ್ಮ : ಶೀತ ಅಕ್ಕು ಬೇಡ

ಮಗ/ಮಗಳು : ಕುಂಟಲ ಹಣ್ಣು ತಿನ್ನೆಕ್ಕು

ಅಪ್ಪ/ಅಮ್ಮ : ಜ್ವರ ಬಕ್ಕು ಬೇಡ

ಮಗ/ಮಗಳು : ಹುಳಿಮಾವು ತಿನ್ನೆಕ್ಕು

ಅಪ್ಪ/ಅಮ್ಮ : ಹೊಟ್ಟೆ ಬೇನೆ ಅಕ್ಕು ಬೇಡ

ಮಗ/ಮಗಳು : ಬಟ್ಯನ ಮಗ/ಮಗಳೊಟ್ಟಿಂಗೆ ಹೋವುತ್ತೆ ಆಡುಲೆ

ಅಪ್ಪ/ಅಮ್ಮ : ಬೇಡ ಹೆರಣ ಜಾತ್ಯೊವು. ಮನೆಲೇ ಇರು

ಮಗ/ಮಗಳು : ಬಿ ಎಸ್ಸಿ ಅಗ್ರಿ ಮಾಡೆಕ್ಕು

ಅಪ್ಪ/ಅಮ್ಮ : ಬೇಡ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡು

ಅಪ್ಪ/ಅಮ್ಮ : ನಿನಗೆ ಕೂಸು/ಮಾಣಿ ನೋಡಿದ್ದೆಯೊ. ಮದುವೆ ಆಗು

ಮಗ/ಮಗಳು : ಇಲ್ಲೆ ಅದ್ರಲ್ಲೆಲ್ಲ  ಈಗ ಆಸಕ್ತಿ ಇಲ್ಲೆ. ಜಾಬಿಲಿ ಮೇಲೆ ಬರೆಕ್ಕು. ಮತ್ತೆ ಎಲ್ಲ

ಅಪ್ಪ/ಅಮ್ಮ : ಎಂಗೊಗೆ ಪ್ರಾಯ ಆತು ಜಾಗೆ ನೋಡಿಗೊ

ಮಗ/ಮಗಳು : ಇಲ್ಲೆ ನಿಂಗ ಬೆಂಗ್ಳೂರಿಂಗೆ ಬನ್ನಿ

ಮಗ/ಮಗಳು : ಆನು ಬೆಂಗ್ಳೂರಿಲೇ ಇದರ/ಅವನ ಲವ್ ಮಾಡ್ತಾ ಇದ್ದೆ. ಈಗ ’ಎಲ್ಲವೂ’ ಆಯಿದು. ನಾಡುದ್ದು ಮದುವೆ. ಬನ್ನಿ

ಅಪ್ಪ/ಅಮ್ಮ : ??

ಅಪ್ಪ/ಅಮ್ಮ : ಹೇಂಗಾರು ಮದುವೆ ಆತನ್ನೆ… ಪುಳ್ಳಿ ಕೊಡು ಎಂಗೊಗೆ.. ಉದಾಸಿನ ಆವುತ್ತು

ಮಗ/ಮಗಳು : ಈಗಿಲ್ಲೆ ಅದೆಲ್ಲ.. ಇನ್ನು ೪-೫ ವರ್ಷ ಕಳುದಿಕ್ಕಿ. ಈಗಲೇ ಅದೆಲ್ಲ ಆದರೆ ’ಫಿಗರು’ ಹಾಳಾವುತ್ತು.

By: ಕೆಪ್ಪಣ್ಣ
ಕತೆ ಕೇಳಿ ಬಾರಿ ಬೇಜಾರಾತು ಬಾವ… ಈಗಾಗಲೇ ಇಂಥ ಕತೆ ಹಲವು ನಡದಿಕ್ಕು..ಅಥವಾ ನಡಕ್ಕೊಂಡು ಇಕ್ಕು ಹೇಳ್ತದು ಎನ್ನ ಸಂಶಯ. ಎಂತಕೆ ಬಾವ ನಮ್ಮ (ಹವ್ಯಕ :೦) ಕೂಸುಗೊ ಹೀಂಗೆ ಮಾಡುದು?

ಕತೆ ಒಂದೊಳ್ಳೆ ಸಂದೇಶ ಇದ್ದು ಬಾವ.

ಧನ್ಯವಾದ. ಕೊಶಿ ಆತು, ಹೀಂಗೆ ಬರಕ್ಕೊಂಡು ಇರಿ.

By: ರಘು ಮುಳಿಯ
ಮಾವಾ.. ನಿಂಗಳ ಸಂಶಯ ಸರಿ.ಈ ಮದುವೆಗಳಲ್ಲಿ ಯಾವ ಶೈಲಿ ಹೇಳಿಯೇ ಸುಮಾರು ಚರ್ಚೆಗ ನಡವೊದು ಸಾಮಾನ್ಯ. ಧಾರೆ ಎರದು ಕೊಡುವ ವರೆಗೆ ಕೂಸಿನ ಕಡೆಯ ಸಂಪ್ರದಾಯನ್ಗೋ.( ಕೊಂಕಣಿಗ ಆದರೆ ಸೋದರಮಾವ ಮದಿಮ್ಮಾಳ ಹೊತ್ತುಗೊಂಡು ಬರೆಕ್ಕು,ಹೊರುವ ತ್ರಾಣ ಇದ್ದರೆ !!). ಧಾರೆ ಎರದ ಕೂಡಲೇ ಮಾಣಿಯ ಕಡೆ ಭಟ್ಟಕ್ಕೋ ಅವರ ಸಂಪ್ರದಾಯ ಶುರು ಮಾಡಿ ಕೂಸಿನ ಕಡೆ ಭಟ್ಟರು ವೇದಿಕೆಂದ ಇಳಿಯದ್ದೆ ನಿಮ್ರತ್ತಿ ಇಲ್ಲದ್ದ ಹಾಂಗೆ ಮಾಡುತ್ತವು .ಅಂತೂ ಪುರೋಹಿತರ ತ್ರಪ್ತಿಗಾಗಿ ಮಾಡೊದು ಹೇಳಿ  ಅನ್ನಿಸುತ್ತು.

ಶಂಕರನ ಮದುವೆ ಮಾಣಿ ಕಡೆ ಸಂಪ್ರದಾಯಲ್ಲಿ ಅಕ್ಕು ಹೇಳಿ ಕಿಣಿ ಮಾವ ಒಪ್ಪಿಗೆ ಕೊಟ್ತಿತ್ತಿದ್ದವಡ.. ( ಕೂಸು ರಜ ಗಟ್ಟಿ ಆಗಿ ಸೋದರಮಾವ ಸಪುರ ಆದ ಕಾರಣ !!)

By: ರಘು ಮುಳಿಯ
ಪುಟ್ಟ ಭಾವಾ.. ಇದು ಕಥೆ ಅಲ್ಲ ಇಂದು ಹವ್ಯಕ ಸಮಾಜಲ್ಲಿ  ನಡೆವ ನಿಜ ದುರಂತ. ಬಹುಷಃ ನಮ್ಮೆಲ್ಲರ ಎದುರು ಹೀನ್ಗಿರ್ತ ಘಟನೆಗ ನಡದಿಕ್ಕು.

ಎಲ್ಲಾ ಶಂಕರನ ಹಾಂಗಿರ್ತವಿಲ್ಲೆನ್ನೇ.ಪೇಟಗೆ ಬಂದು ಹಾಳಾದ ಮಾಣಿಯನ್ಗಳದ್ದೂ ಕಥೆ ಬೇರಿಕ್ಕನ್ನೇ.

ಆದರೆ ಮದುವೆಯೇ ಅಂತಿಮ ಅಲ್ಲ ಹೇಳುತ್ತ ಭಾವನೆ ಸಮಸ್ಯೆಂದ ದೂರ ಓಡುವ ಪ್ರಯತ್ನ ಅಕ್ಕು.

ಹೀನ್ಗಿರ್ತ ಘಟನೆಗೋ ಭವಿಷ್ಯಲ್ಲಿ ಕಥೆ ಆಗಿಯೇ ಒಳಿಯಲಿ , ನಿಜ ಅಪ್ಪೋದು ಬೇಡ ಹೇಳಿ ಗ್ರೆಶಿಗೊಂಡು ಕಣ್ಣಿನ ಕೊಡಿಲಿ ಇಳಿತ್ತಾ ಇಪ್ಪ ಹನಿ ನೀರಿನ ಒರೆಸುತ್ತಾ ಇದ್ದೆ.

By: ಗೋಪಾಲ ಮಾವ
ಕತೆ ನಿಜ ಜೀವನಕ್ಕೆ ಹತ್ರೆ ಇದ್ದು.   ಎಡೆಲಿ ಒಂದರಿ ಭೈರಪ್ಪನ ಕವಲು ಓದಿದ್ದದೂ ನೆಂಪಾತು.

ಎಂತದೇ ಹೇಳಲಿ,  ಈಗಾಣ ಮಕ್ಕೊಗೇ ಒಳ್ಳೆ ಬುದ್ಧಿ ಬರೆಕಷ್ಟೆ.

ಹೇಳಿದ ಹಾಂಗೆ ಕೊಂಕಣತ್ತಿ ಕೂಸಿನ ಒಟ್ಟಿಂಗೆ ಹವ್ಯಕ ಶೈಲಿಲಿ ಮದುವೆ ನಡದತ್ತು ಆಯ್ಕು ಅಲ್ಲದೋ? ಪಟ ನೋಡಿ ಹೇಳಿದೆ !!!!