ಬೀಸ್ರೋಡು ಪರಿಸರದ ಹಸುರು ಗೆದ್ದೆ-ತೋಟ!

December 20, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೀಸ್ರೋಡು ಹೊಡೆಲಿ ಗೆದ್ದೆ ಇನ್ನೂ ಜೀವಂತ ಇದ್ದು ಕೆಲವು ದಿಕೆ.
ಮೆಲ್ಕಾರಿಂದ ಕೊಣಾಜೆಗೆ ಹೋವುತ್ತ ಮಾರ್ಗಲ್ಲಿ ಹೋದರೆ ಸಾಕು – ಚಿತ್ರ ಬಿಡುಸಿದ ಹಾಂಗೆ ಪೂರ ಹಸುರು ಹಸುರು ಕಾಣ್ತು!
ಮೊನ್ನೆ ನಮ್ಮ ಬೀಸ್ರೋಡುಮಾಣಿ ಊರಿಂಗೆ ಹೋಗಿಪ್ಪಗ ತೋಟ-ಗೆದ್ದೆ ತಿರುಗಿದ್ದ°.
ತಿರುಗುವಗ ಕುಣುಕುಣು ಮಾತಾಡುದರ ಒಟ್ಟಿಂಗೆ ಕೆಲವು ಪಟಂಗಳನ್ನೂ ತೆಗದ್ದ°.

ಸೃಷ್ಟಿ ವಿಚಿತ್ರ್ಯ ಪೂರಾ ಸೆರೆ ಹಿಡುದು ತಂದು ನವಗೆ ತೋರುಸುಲೆ ಕೊಟ್ಟೋಂಡಿದ್ದ° ಮಾಣಿ.
ನೋಡಿ, ಚಿತ್ರಂಗೊ ಹೇಂಗಿದ್ದು ಹೇಳಿ..
ಆತೋ?
~
ಒಪ್ಪಣ್ಣ

ಮೊನ್ನೆ ಊರಿಲಿ ತೆಗದ ಚಿತ್ರಂಗೊ ಇಲ್ಲಿದ್ದು.
ನೋಡಿ ಹೇಂಗಿದ್ದು ಹೇಳಿ:

ಬೀಸ್ರೋಡು ಪರಿಸರದ ಹಸುರು ಗೆದ್ದೆ-ತೋಟ!, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಮೋಹನಣ್ಣ
  Krishnamohana Bhat

  ಎನಗೆ ಬೈದು ಗೊ೦ತಿಲ್ಲೆನೆ ಹಾ೦ಗಾಗಿ ಆನು ಬೈವೆ ಹೇಳ್ತ ಹೆದರಿಕೆ ಬೇಡ.ಮತ್ತೆ ಹಳೆ ಹಿ೦ದಿ ಹಾಡುಗಳ ಮೇಗೆ ಒ೦ದಷ್ಟು ಪ್ರೇಮ ಈ ದ್ರುಶ್ಯ೦ಗೊ ಕ೦ಬಾಗ ಎಲ್ಲ ಹಳೆ ಹಿ೦ದಿ ಸಿನೆಮ೦ಗೊ ನೆ೦ಪಾವ್ತು.ಎ೦ಗಳ ಕಾಲಲ್ಲಿ ಟಿ.ವಿ. ಇತ್ತಿಲ್ಲೆ ಅದ.ರೆಡಿಯೋ ಹೇಳಿರೆ ಅದ್ಬುತ.ಕಿರಿ ಕಿರಿ ಶಬ್ದದೊಟ್ಟಿ೦ಗೆ ನವಗೆ ಬೇಕಾದ ಕಾರ್ಯಕ್ರಮ ಸಿಕ್ಕಿತ್ತು ಹೇಳಿ ಕುಶಿ ಪಡುವಾಗ ಬೆರೆ ಎ೦ತದೋ ಕೇಳ್ಲೆ ಸುರುವಕ್ಕು.ನಿ೦ಗೋಗೆ ಆ ಕಾಲವ ಅ೦ದಾಜು ಮಾಡ್ಲೆ ಕಷ್ಟ ಅಕ್ಕು.ಇರಲಿ ಕತೆ ಎಲ್ಲಿ೦ದ ಎಲ್ಲಿಗೋ ಹೊವುತ್ತು.ಹೇಳಿದ ಹಾ೦ಗೆ ನಮ್ಮ ಸುವರ್ಣಿನಿ ಅಕ್ಕನ ಬಯಲಿಲ್ಲಿ ಕಾಣದ್ದೆ ಸುಮಾರು ದಿನ ಆತಾನೆ ಎ೦ತ?ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಬೋಸ ಬಾವvreddhiಶುದ್ದಿಕ್ಕಾರ°ಬಂಡಾಡಿ ಅಜ್ಜಿಕಳಾಯಿ ಗೀತತ್ತೆಶ್ರೀಅಕ್ಕ°ವಾಣಿ ಚಿಕ್ಕಮ್ಮಪಟಿಕಲ್ಲಪ್ಪಚ್ಚಿಕೊಳಚ್ಚಿಪ್ಪು ಬಾವಮಾಲಕ್ಕ°ಮಂಗ್ಳೂರ ಮಾಣಿರಾಜಣ್ಣಶ್ಯಾಮಣ್ಣನೆಗೆಗಾರ°ಪುತ್ತೂರಿನ ಪುಟ್ಟಕ್ಕಪವನಜಮಾವಸಂಪಾದಕ°ಜಯಶ್ರೀ ನೀರಮೂಲೆಯೇನಂಕೂಡ್ಳು ಅಣ್ಣಬೊಳುಂಬು ಮಾವ°ಪುಟ್ಟಬಾವ°ಜಯಗೌರಿ ಅಕ್ಕ°ಅಡ್ಕತ್ತಿಮಾರುಮಾವ°ಗಣೇಶ ಮಾವ°ಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ