ಮೂರು ಮುತ್ತು..

ಇದು ಹೊಸ ವಿಭಾಗ..ಒಪ್ಪಣ್ಣ ರಸಪ್ರಶ್ನೆಶುರು ಆವುತ್ತು ಹೇಳಿ ಹೇಳಿತ್ತಿದ್ದ ಅಲ್ಲದಾ? ಇದೊ.. ಈ ವಾರ೦ದ ಶುರು ಮಾಡ್ತೆ.. ವಾರಕ್ಕೆ ಮೂರು ಪ್ರಶ್ನೆಗಳ ಕೇಳ್ತೆ. ಈ ವಾರದ ಪ್ರಶ್ನೆಗೊ ಇಲ್ಲಿದ್ದು..

೧. ಈ ಮೂರ್ತಿ ರಾಜಸ್ತಾನದ ಜೋಧ್ ಪುರಲ್ಲಿ ಇದ್ದು. ಇದಕ್ಕೆ ಪ್ರತಿದಿನ ಪೂಜೆ ಪುನಸ್ಕಾರ೦ಗೊ ಎಲ್ಲಾ ಮಾಡ್ತವು.  ಇದು ಯಾವ “ದೇವರು”? 


೨. ಈ ಚಿತ್ರಲ್ಲಿ ಕಾಣ್ತದು ಎ೦ತ ಗೊತ್ತಿದ್ದಾ? ಇದಕ್ಕು ನಮ್ಮ ಮಿಲಿಟ್ರಿಗು ಸ೦ಬ೦ಧ ಎ೦ತ ಹೇಳಿ ಹೇಳ್ತೀರಾ?


೩. ಈ ಚಿತ್ರಲ್ಲಿಪ್ಪದು ಆರು ಗೊ೦ತಿದ್ದಾ?


ಉತ್ತರವ ಒಪ್ಪಲ್ಲಿ ಬರವಲಕ್ಕು, ಎನಗೆ ಮಿ೦ಚ೦ಚೆ ಕಳುಶಿದರು ಅಕ್ಕು..  ಉತ್ತರ ಬಪ್ಪಆದಿತ್ಯವಾರ.. 🙂

ಹಾ೦ಗೆಯೇ,ಪ್ರಶ್ನೆಗೊ ತು೦ಬಾ ಕಷ್ಟ ಇದ್ದಾ, ಯಾವ ರೀತಿಯ ಪ್ರಶ್ನೆಗೊ ಇದ್ದರೆ ಲಾಯಿಕ್ಕಿರ್ತು ಹೇಳಿ ಹೇಳಿದರೆ ಎನಗು ಹೆಲ್ಪ್ ಆವುತ್ತು.. 🙂

ಪುತ್ತೂರುಬಾವ

   

You may also like...

9 Responses

 1. ಆದರ್ಶ says:

  ಪ್ರಶ್ನೆಗೊ ತುಂಬಾ ಕಷ್ಟ ಇದ್ದು ಒಪ್ಪಣ್ಣ, ಎಂತಕೆ ಹೇಳಿರೆ ಎನಗೆ ಒಂದಕ್ಕೂ ಉತ್ತರ ಗೊಂತಿಲ್ಲೆ ಇದ,, 🙂 ಹಿ ಹಿ ಹಿ….

 2. ಶ್ರೀದೇವಿ ವಿಶ್ವನಾಥ್ says:

  ಸುರುವಾಣದ್ದು ರಾವಣನ ಮೂರ್ತಿ ಜೋಧ್ಪುರಲ್ಲಿ ಇಪ್ಪದು.. ಅದು ಮಂಡೋದರಿಯ ಅಪ್ಪನ ಮನೆ ಆದ ಕಾರಣ…
  ಎರಡನೇದು ಭುಟ್ ಜೋಲೋಕಿಯ ವಿಶ್ವದ ಅತಿ ಖಾರದ ಮೆಣಸು.. ಅಸ್ಸಾಮಿಲಿ ಬೆಳವದು.. ಮಿಲಿಟರಿ ಲಿ ಹ್ಯಾಂಡ್ ಗ್ರೆನೇಡ್ ಆಗಿ ಉಪಯೋಗಿಸುತ್ತವು… ಖಾರಲ್ಲಿ ಗಿನ್ನೆಸ್ಸ್ ಪುಸ್ತಕಲ್ಲಿ ಅಗ್ರ ಸ್ಥಾನಲ್ಲಿ ಇದ್ದು..

  • ಶ್ರೀದೇವಿ ವಿಶ್ವನಾಥ್ says:

   ಮೂರನೇ ಪ್ರಶ್ನೆಗೆ ಉತ್ತರ ಆಲ್ಬರ್ಟ್ ಐನ್ ಸ್ಟೈನ್ ಹದಿನಾಲ್ಕನೇ ವರ್ಷಲ್ಲಿಪ್ಪಗ…

 3. ಡಾ.ಸೌಮ್ಯ ಪ್ರಶಾ೦ತ says:

  ಒಪ್ಪಣ್ಣ,ಶ್ರೀ ಅಕ್ಕ ಹೇಳಿದ್ದು ಸರಿ ಹೇಳಿ ಎನಗು ಕಾಣ್ತು.. ಸುರುವಾಣದ್ದು ರಾವಣ,ಶಿವ೦ಗೆ ಅಭಿಷೇಕ ಮಾಡುತ್ತಾ ಇಪ್ಪ ಹಾ೦ಗೆ ಕಾಣ್ತು…. 🙂
  ಎರಡನೆದು ವಿಶ್ವದ ಅತಿ ಖಾರದ ಮೆಣಸು-ಅಸ್ಸಾಮ್ ಲಿ ಬೆಳವದು,ಯಾವಗಳೋ ಒ೦ದರಿ ಮೂರ್ಖರ ಪೆಟ್ಟಿಗೆಲಿ ನೊಡಿದ ನೆನಪ್ಪು…. 🙂
  ಮೂರನೆದು ಗೊ೦ತ್ತಾಯಿದಿಲ್ಲೆ ಅಣ್ಣಾ…. 🙁

  • ಓ, ಡಾಗ್ಟ್ರುಸೌಮ್ಯಕ್ಕ° ಬಂದಿರೋ?
   ದಾರಿನೋಡಿಗೊಂಡು ಇತ್ತಿದ್ದೆ..

   ಉತ್ತರ ಎಂತರ ಹೇಳ್ತದು ನವಗರಡಿಯ, ಆ ಮೆಣಸು ಯೇವದಾರು ಅರಿಷ್ಠಕ್ಕೋ, ಲೇಹಕ್ಕೋ ಮಣ್ಣ ಆವುತ್ತಾ?
   ಆಯುರ್ವೇದಲ್ಲಿ ಎಂತಾರು ಹೇಳಿದ್ದಾ ಹೇಂಗೆ? 😉

 4. ಡಾ.ಸೌಮ್ಯ says:

  ನೆಗೆಗಾರ ಅಣ್ಣ೦ಗೆ,
  ತು೦ಬಾ ಹೊತ್ತಿ೦ದ ಕಾದುಗೊ೦ಡಿತ್ತಿದ್ದಿರಾ ಹೇ೦ಗೆ? ಅದು ಇ೦ದು ರೆಜಾ ರೋಗಿಗ ಜಾಸ್ತಿ ಇತ್ತಿದ್ದವು,ಹಾ೦ಗಾಗಿ ತಡವಾತು….
  ಹೇಳಿದಾ೦ಗೆ,ಆ ಮೆಣಸಿನ ಮದ್ದಿಲಿ ಉಪಯೋಗ ಮಾಡಿದರೆ ,ಮದ್ದು ಕುಡಿವಲೆ ಎಡಿಯ… ನಮ್ಮ ಊರಿಲಿ ಸಿಕ್ಕದ್ದ ಕಾರಣ ಇಲ್ಲಿ ಅದರ ಉಪಯೋಗ ಮದ್ದಿಲಿ ಮಾಡ್ತವಿಲ್ಲೆ…
  ನಿ೦ಗೊಗೆ ಬೇಕಾದರೆ ಆನು ವಿಶೇಷವಾಗಿ ಲಾಯಿಕ್ಕದ ಮದ್ದು ಮಾಡಿ ಕೊಡುವೆ… ಖಾರವ ತಡಕ್ಕೊ೦ಬಲೆ ಎಡಿಗು ಹೇಳಿ ಆದರೆ ಆನುದೆ ಮದ್ದು ಮಾಡಿ ಕೊಡುಲೆ ತಯಾರು….

 5. ravishankar says:

  sri akka na uthara sari ikku. ithihasalli srideviakka bharee hushariddanne!!!!!!!!

 6. Soumya says:

  Sridevi helida modala eradu uttara sari. Mooraneyaddu gontille.
  Prashnegala standard sari iddu 🙂

 7. Soumya says:

  Bhoot Jholakiya menasina ruchi nodida Shashi Tharoor naalku ghante kaludu tweet maaduvagalude baai hogatha iddu heli baraddavu!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *