ಮೂರು ಮುತ್ತು.. ಸ೦ಚಿಕೆ ಮೂರು..

June 6, 2010 ರ 1:25 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳದ ವಾರ ಎನಗೆ ಉತ್ತರ೦ಗಳ ಕೊಡ್ಲೆ ಆಯಿದಿಲ್ಲೆ. ಆನು ಎನ್ನ ಕೆಲವು ಫ಼್ರೆ೦ಡ್ಸುಗಳ ಒಟ್ಟಿ೦ಗೆ ಅಮೆರಿಕದ ರಾಜಧಾನಿಗೆ ಸಣ್ಣ ಟ್ರಿಪ್ಪು ಹೋಗಿತ್ತಿದ್ದೆ..  ವಾಪಸು ಬ೦ದ ಮೇಲೆ ಕೆಲಸದ ರಾಶಿ…. ಇರಲಿ.. ಕಳದ ಸರ್ತಿಯಾಣ ಪ್ರಶ್ನೆಗೊಕ್ಕೆ ಉತ್ತರ ಇಲ್ಲಿದ್ದು..

೧. ಪುರಾತನ ಗ್ರೀಸಿಲಿ ೬೦೦ ಗಜ ಹೇಳಿರೆ ಒ೦ದು ಸ್ಟೇಡಿಯಾ.. ಇದರಿ೦ದಲೆ ನಮ್ಮ ಸ್ಟೇಡಿಯಮ್ ಹೇಳ್ತ ಶಬ್ದ ಬ೦ದದ್ದು.
೨. ೨೦೦೭ರಲ್ಲಿ ಆದ ಒಪ್ಪ೦ದ ನಮ್ಮ ದೇಶ೦ದ ಮಾವಿನ ಹಣ್ಣು ರಫ಼್ತು ಮಾಡಿರೆ ಅಮೆರಿಕದವು ಹಾರ್ಲಿ ಡೇವಿಡ್ಸನ್ ಹೇಳ್ತ ಕ೦ಪನಿಯ ಬೈಕು ಕಳುಶುಲೆ ಒಪ್ಪಿತ್ತಿದ್ದವು. ಆದರೆ ಈ ಒಪ್ಪ೦ದ ಜಾಸ್ತಿ ದಿನ ನಡದ್ದಿಲ್ಲೆ. ಬೈಕಿ೦ಗೆ ೯೦% ಶುಲ್ಕ ಜಾಸ್ತಿ ಕೊಡೆಕ್ಕು ಹೇಳಿ ಹಾರ್ಲಿ ಡೇವಿಡ್ಸನ್ ಕ೦ಪನಿಯವರ ಬೇಡಿಕೆ. ಅದು ಭಾರತಕ್ಕೆ ಒಪ್ಪಿಗೆ ಆಯಿದಿಲ್ಲೆ.
೩. ಈ ಚಿತ್ರಲ್ಲಿಪ್ಪದು ೫ ಎಮ್.ಬಿ. ಹಾರ್ಡ್ ಡ್ರೈವ್. ೧೯೫೬ ರ ಚಿತ್ರ ಇದು. ಅ೦ದ ಹಾ೦ಗೆ ಕ೦ಪ್ಯೂಟರು ಬ೦ದ ಶುರುವಿ೦ಗೆ ಐ.ಬಿ.ಎಮ್ ಕ೦ಪನಿಯ ಅಧ್ಯಕ್ಷ ಹೇಳಿತ್ತಿದ್ದ ಅಡ. ಒಬ್ಬ ಮನುಷ್ಯ೦ಗೆ ೨೫೬ ಕೆ.ಬಿ ಡೇಟಾ ಇದ್ದರೆ ಸಾಕು ಹೇಳಿ. ಈಗ ನವಗೆ ಒ೦ದು ಟೆರಾ ಬೈಟ್ ಇದ್ದರು ಕಡಮ್ಮೆ ಹೇಳಿ ಆಯಿದು..

ಭಾಗವಹಿಸಿದವಕ್ಕೆಲ್ಲಾ ಧನ್ಯವಾದ…..
ಈ ಸರ್ತಿಯಾಣ ಪ್ರಶ್ನೆಗೊ…

೧. ಪೋರ್ಚುಗೀಸಿನ ಒ೦ದು ಕುಟು೦ಬದವ್ವು, ಮಾದ್ರೆ ದೆ ದೆವುಸ್ ಚರ್ಚಿನ ೧೫೭೫ರಲ್ಲಿ ಕಟ್ಟಿದವು. (ಪುತ್ತೂರಿಲಿದೆ ಒ೦ದು ಹೀ೦ಗಿಪ್ಪ ಚರ್ಚು ಇದ್ದು. ಬಸ್ಟೇ೦ಡಿನ ಹತ್ತರ ಇಪ್ಪ ವಿಕ್ಟರ್ಸ್ ಶಾಲೆಯ ಚರ್ಚು.)
ದಾಮರ್ಲ ಚೆನ್ನಪ್ಪ ನಾಯಕನ ಮಗ ವೆ೦ಕಟಪತಿ ನಾಯಕ ಹೇಳ್ತ೦ವ ಪೊರ್ಚುಗೀಸಿನ ಒಬ್ಬ ಗುರಿಕಾರ ಡಿ ಫ಼್ರಾನ್ಸಿಸ್ ಹೇಳುವವನ ಒಟ್ಟಿ೦ಗೆ ೧೬೪೦ರಲ್ಲಿ ಒ೦ದು ಒಪ್ಪ೦ದಕ್ಕೆ ಬತ್ತ..
ಈ ಎರಡು ವಿಷಯಕ್ಕೆ ಸ೦ಬ೦ಧ ಎ೦ತ ಹೇಳಿ ಹೇಳ್ತೀರಾ?
೨. ೨೦ನೇ ಶತಮಾನದ ಪ್ರಮುಖ ವ್ಯಕ್ತಿಗಳ ಪಟ್ಟಿಲಿ ಕೇವಲ ಮೂರು ಜೆನ ಮಾ೦ತ್ರ ಭಾರತದವು ಇದ್ದದ್ದು. ಅದು ಯಾರೆಲ್ಲಾ ಹೇಳಿ ಗೊ೦ತಿದ್ದಾ?
೩.ಈ ಚಿತ್ರಲ್ಲಿ ಇಪ್ಪದು ಯಾರು ಹೇಳಿ ಗೊ೦ತಿದ್ದಾ? ನವಗೆಲ್ಲ ತು೦ಬಾ ಉಪಕಾರ ಮಾಡಿದ ಮನುಷ್ಯ ಇದು…..

ಉತ್ತರ ಬಪ್ಪ ವಾರ…

ಮೂರು ಮುತ್ತು.. ಸ೦ಚಿಕೆ ಮೂರು.., 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. UDAYAKUMAR D

    ೧.ಪೋರ್ತುಗೀಸ್ ನ ವಸಹಾತಿನ ಉನ್ನತ ಅಧಿಕಾರಿಯ ಹೆಸರು ಮಾದ್ರ ದೆ ಸಾಯ್ಸ್ ಇವನಿಂದಾಗಿ ಮದರಾಸು ಹೇಳುವ ಹೆಸರು ಬಂತು ಹೇಳಿ ಒಂದು ವಾದ ಇದ್ದು. ಮದ್ರಾಸು’ ಎಂಬ ಹೆಸರು ‘ಮದ್ರಾಸುಪಟ್ನಂ’ಪದದ ಬಂದದು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯೋರು ‘ಮದ್ರಾಸುಪಟ್ನಂನ ಖಾಯಂ ನೆಲೆಗಾಗಿ ೧೬೩೯ರಲ್ಲಿ ಆಯ್ಕೆ ಮಾಡಿಕೊಂಡತ್ತು. . ಮದ್ರಾಸು ನಗರದ ಹತ್ತರೆ ‘ಚೆನ್ನಪಟ್ಟಣಂ’ ಎಂಬ ಪೇಟೆ ಇತ್ತು. ಈ ಪಟ್ಟಣವ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶಾಶ್ವತ ವಸಾಹತು ಮಾಡ್ಲೆ, ದಮೆರ್ಲ ವೆಂಕಟಾದ್ರಿ (ದಾಮರ್ಲ ಚೆನ್ನಪ್ಪ ನಾಯಕನ ಮಗ ವೆ೦ಕಟಪತಿ ನಾಯಕ) 22ನೇ ಆಗಸ್ಟ್ 1639ರಂದು ಈ ಪ್ರದೇಶವನ್ನು ಕ್ರಯಕ್ಕೆ ತೆಗೆದುಕೊಂಡವು. ಬ್ರಿಟಿಷರು ಈ ಜಾಗಗೆ ಮದ್ರಾಸೆಮನ್ ಹೇಳಿ ಹೆಸರು ಕೊಟ್ಟವು. ‘ಚೆನ್ನಪಟ್ಟಣಂ’ ಮತ್ತು ದಾಮರ್ಲ ಚೆನ್ನಪ್ಪ ನಾಯಕನ ಮಗ ವೆ೦ಕಟಪತಿ ನಾಯಕ ಇವರಿಂದಾಗಿ ಚೆನೈ ಹೆಸರು ಬಂತು. ಮದ್ರಾಸುಪಟ್ನಂ ಮದ್ರಾಸಾತು. ‘ಚೆನ್ನಪಟ್ಟಣಂ ಚೆನೈ ಆತು.
    ೨. ಮಹಾತ್ಮ ಗಾಂಧಿ, ಮದರ್ ಥೆರೆಸಾ,ನೆಹರು
    ೩.ಡಾ. ಡೊಗ್ಲಾಸ್ ಏಂಗೆಲ್ಬರ್ಟ್.(Dr.Douglas Engelbart). He is best known for inventing the computer mouse,
    ವಿ.ಸೂ.
    ಸಂಚಿಕೆ ೨ ರ ಬಗ್ಗೆ:
    ೬೦೦ ಪೀಟ್ (607 feet) = Stadia or Stadion (Ref:Any Oxford Dictionary)
    ಒಂದು ಗಜ = ೧ ಪೀಟ್ ಅಲ್ಲ. ೧ ಗಜ = ಸುಮಾರು ೧ ಮೀಟರ್. (ಸುಮಾರು ೩ ಅಡಿ) (Ref:ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು). ನಿಂಗಳ ಅಭಿಪ್ರಾಯ ಏನು ?

    [Reply]

    VA:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಮುಳಿಯ ಭಾವಪ್ರಕಾಶಪ್ಪಚ್ಚಿಕೊಳಚ್ಚಿಪ್ಪು ಬಾವವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿಗೋಪಾಲಣ್ಣಅಕ್ಷರದಣ್ಣವಸಂತರಾಜ್ ಹಳೆಮನೆನೆಗೆಗಾರ°ಚೂರಿಬೈಲು ದೀಪಕ್ಕಬಟ್ಟಮಾವ°ಶ್ಯಾಮಣ್ಣರಾಜಣ್ಣಎರುಂಬು ಅಪ್ಪಚ್ಚಿಮಾಲಕ್ಕ°ನೀರ್ಕಜೆ ಮಹೇಶಚೆನ್ನಬೆಟ್ಟಣ್ಣಪೆಂಗಣ್ಣ°ಪವನಜಮಾವಪುತ್ತೂರಿನ ಪುಟ್ಟಕ್ಕಒಪ್ಪಕ್ಕಶಾ...ರೀಶ್ರೀಅಕ್ಕ°ಶೇಡಿಗುಮ್ಮೆ ಪುಳ್ಳಿವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ