ಹೀಗು ಉ೦ಟೆ?? – ಕುಕ್ಕೆ ಸುಬ್ರಹ್ಮಣ್ಯ ಹೊಳೆಲಿ ಕಲ್ಲಿನ ಅಟ್ಟಿ ಓಶುತ್ತವಡ…!!

November 3, 2010 ರ 9:07 pmಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

—————————————————————————————————

ಹೀಗು ಉ೦ಟೆ??  – ಕುಕ್ಕೆ ಸುಬ್ರಹ್ಮಣ್ಯ ಹೊಳೆಲಿ ಕಲ್ಲಿನ ಅಟ್ಟಿ ಓಶುತ್ತವಡ…!!

—————————————————————————————————

” ವಿಕ್ಷಕರೆ..  ಇದು ಹಿ೦ದೆ೦ದು ಅರಿಯದ, ಒ೦ದು ಗಟ್ಟದ ಜನರು ನ೦ಬಿಕೆಯೊ ( ಮೂಡ ನ೦ಬಿಕೆಯೊ ) ಕುಕ್ಕೆ ಸುಬ್ರಹ್ಮಣ್ಯಲಿ ಬ೦ದು,  ಈ ರೀತೆ ಕಲ್ಲನ್ನು ಒ೦ದರ ಮೇಲೆ ಒ೦ದು ಜೊಡುಸುತ್ತ ಇದ್ದಾರೆ…. ಇದರ ಹಿ೦ದಿನ ನೀಗೂಡ ರಹಸ್ಯಾವಾದರು ಯಾರು ಬಲ್ಲರು??…

ಕೇಳಗಿನ ಪಟ ನೋಡಿ…. ಇದರ ಬಗ್ಗೆ ಚರ್ಚೆ ಮಾಡಿ….

ಹೀಗು ಉ೦ಟೆ?? ”

—————————————————————————————————

ಬಯಲಿನ ಎಲ್ಲರಿ೦ಗು ನಮಸ್ಕಾರ.. ಇ೦ದು ಮನೆ೦ದ, ಆನು, ಅಪ್ಪಾ, ಅಮ್ಮ.. ಎಲ್ಲ ಕುಕ್ಕೆ ಸುಬ್ರಹ್ಮಣ್ಯಕ್ಕೆ ಉದಿಯಪ್ಪಗ ಹೆರಟಿಯೊ.. 10:15 ಲ್ಲಕೆ ಎತ್ತಿ ದೇವರ ದರ್ಶನಕೆ ಮೂಲ ಕುಕ್ಕೆಗೆ ಹೋದ್ಯೊ…. ವಾರದ ಮದ್ಯ ಆದಕಾರಣ, ಭಕ್ತಾದಿಗೊ ಕಮ್ಮಿ ಇತ್ತಿದ್ದವು ಇದಾ… ಹಾ೦ಗೆ ಮನಸ್ಸಿ೦ಗೆ ಸ೦ತೊಷಾ ಆತು.. ಮತ್ತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಪ್ಪ ಜನಸಮೂಹ ಕೂಡ ದಿನೆ ದಿನೆ ಹೇಚ್ಚುತ್ತಾ ಇದ್ದು.. ಎ೦ಗೊ ದೇವರ ದರ್ಶನಾ, ಊಟ ಎಲ್ಲ  ಆಯಿಕ್ಕಿ 5:30 ಗೆ ಮನೆಗೆ ಬ೦ದ್ಯೊ…..

~

ಇಷ್ಟಟು ವರ್ಷ ಹೋದ್ದರಲ್ಲಿ, ಈ ಸರ್ತ್ತಿ ಒ೦ದು ವಿಷೇಶ  ಕ೦ಡತ್ತು…  ಮೂಲ ದೇವಸ್ತಾನಲ್ಲಿ, ಹೋಳೆಲಿ ಕಾ೦ಬಗ ಗಟ್ಟದವರ ಹಾ೦ಗೆ ಕ೦ಡತ್ತು, ಹೆಮ್ಮಕ್ಕೊ ಹೊಳೆಲ್ಲಿಪ್ಪಾ ಕಲ್ಲುಗಳ, ಒ೦ದರ ಮೇಲೆ ಮತ್ತೊದು, ಜೊಡ್ಸಿಕೊ೦ಡು ಇತ್ತಿದವು…ಇದರ ಹಿನ್ನಲೆ ಆರಿ೦ಗಾರು ಗೊ೦ತಿದ್ದಾ?? ಉಮ್ಮಪ್ಪ.. ಅನು ಇಷ್ಟರವರೆಗೆ ಇದು ಸುರು ಕಾ೦ಬದು…

ಇದು ಮೂಡ ನ೦ಬ್ಬಿಕೆಯೊ? ಅಲ್ಲದ್ರೆ ಇದರ ಹೀ೦ದೆ ಎ೦ತಾರು ಹಿನ್ನೆಲೆ ಇದ್ದೊ??  ಅಲ್ಲದ್ರೆ ಆರೊ ಪುಳ್ಳರುಗು ಮಕ್ಕಳಾಟಕ್ಕೆ ಜೊಡ್ಸಿದ ನೋಡಿ ಬೇರೆ ಊರಿ೦ದ ಬ೦ದವು, ಇದು ಎ೦ತೋ ವಿಷೇಶ ಹೇಳಿ ಮಾಡುದೊ

ಆರಾದರು ಗೊ೦ತ್ತಿದ್ದರೆ  ತಿಳುಶಿ..!!

 

 

ಹೀಗು ಉ೦ಟೆ?? – ಕುಕ್ಕೆ ಸುಬ್ರಹ್ಮಣ್ಯ ಹೊಳೆಲಿ ಕಲ್ಲಿನ ಅಟ್ಟಿ ಓಶುತ್ತವಡ…!!, 5.7 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  ನಿಂಗ ಹೇಳಿದ್ದು ನೂರಕ್ಕೆ ನೂರು ಸರಿ. ಆದರೆ ಹೆಂಡತಿಗೆ ಅದು ಕಡೆವರೆಗೂ ಗೊಂತಾಯಿದಿಲ್ಲೆ ಏಕೆ?
  ಇಲ್ಲಿ ನಾಲ್ಕೈದು ನೀತಿಗಳೂ ಇದ್ದು. ಎಂತ?

  [Reply]

  VA:F [1.9.22_1171]
  Rating: 0 (from 0 votes)
 2. ವೆಂಕಟೇಶ

  ಆನು ಎರಡು ತಿಂಗಳು ಹಿಂದೆ ಹೊಗಿಪ್ಪಗ ನಾಲ್ಕೈದು ಗುಪ್ಪೆ ಇತ್ತಷ್ಟೆ. ಎರಡು ಸಣ್ಣ ಮಕ್ಕೋ ಕಟ್ಟಿಗೊಂಡು ಇತ್ತಿದವು. ಮತ್ತೆ ಮೊನ್ನೆ ಬಂದ ಬೆಳ್ಳಕ್ಕೆ ಒಂದರಿ ಎಲ್ಲ ಬಿದ್ದಿತ್ತಡ. ಮತ್ತೆ ಪುನ ಕಟ್ಟುಲೇ ಸುರು ಮಾಡಿದವು. ಸುಬ್ರಹ್ಮಣ್ಯಲ್ಲಿ ಇಪ್ಪ ಹೆಚ್ಚಿನವಕ್ಕೆ ಈ ವಿಷಯವೇ ಗೊಂತಿಲ್ಲೆ.!!! (ಆರುದೇ ಅತ್ಲಾಗಿ ಹೊಯಿದವಿಲ್ಲೇ) ಹಂಗೆ ಕಟ್ಟುಲೆ ಸುರು ಮಾಡಿ ಕೈ ಕಾಲು ತೊಳವಲೆ ಹೊಪವಕ್ಕೆ ಕಷ್ಟ ಆಯಿದು. ಒಬ್ಬನ ನೋಡಿ ಇನ್ನೊಬ್ಬ ಮಾಡಿದ್ದು ಅಷ್ಟೇ.

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  ಆನು ಈಗ ರಜೆಲಿಪ್ಪಗ ವಯನಾಡಿಲ್ಲಿ ತಿರುನೆಲ್ಲಿ ದೇವಸ್ಥಾನಕ್ಕೆ ಹೋಗಿತ್ತಿದ್ದೆ, ಅಲ್ಲಿ ಹತ್ತರೆ ಪಾಪನಾಶಿನಿ ಹೇಳ್ತ ಜಾಗೆಗೆ ಹೋಪಲ್ಲಿ ಒ೦ದು ಕಲ್ಲಿನ ಅಡಿಲಿ ಇಪ್ಪ ಒ೦ದು ದೇವಸ್ಥಾನ ಇದ್ದು. ಅಲ್ಲಿಯುದೆ ಕೆಲವು ಹೀ೦ಗಿಪ್ಪ ರಚನೆಗೊ ಇತ್ತಿದ್ದು. ಅಲ್ಲಿ ದರ್ಶನಕ್ಕೆ ಬ೦ದ ಹಲವು ಜನ ನಾವುದೆ ಹೀ೦ಗೆ ಮಾಡೆಕೋ ಬೇಡದೋ ಹೇಳಿ ಗೊ೦ದಲಲ್ಲಿತ್ತಿದ್ದವು. ಕೆಲವು ಜನ ಎ೦ತಾರು ಆಗಲಿ ನಾವುದೆ ಮಾಡುವೊ ಹೇಳಿ ಹಾ೦ಗೆ ಕಲ್ಲಿನ ಅಟ್ಟಿ ಒಯಿಶಿದವು. ಎ೦ತಕೆ ಹೇಳಿ ಅವಕ್ಕುದೆ, ಎನಗುದೆ ಗೊ೦ತಾಯಿದಿಲ್ಲೆ, ಅಲ್ಲಿಪ್ಪ ಆರಿ೦ಗುದೆ ಗೊ೦ತಿಲ್ಲೆಡ..
  gataanugathiko lokah na lokah paaramaarthikah.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಚೆನ್ನೈ ಬಾವ°ಡಾಗುಟ್ರಕ್ಕ°ಒಪ್ಪಕ್ಕಜಯಗೌರಿ ಅಕ್ಕ°ರಾಜಣ್ಣಡಾಮಹೇಶಣ್ಣಸಂಪಾದಕ°ಅಜ್ಜಕಾನ ಭಾವವಿದ್ವಾನಣ್ಣಪುಟ್ಟಬಾವ°ವೆಂಕಟ್ ಕೋಟೂರುಡೈಮಂಡು ಭಾವದೇವಸ್ಯ ಮಾಣಿಮಾಲಕ್ಕ°ಶ್ರೀಅಕ್ಕ°ದೊಡ್ಡಭಾವಕಜೆವಸಂತ°ಪ್ರಕಾಶಪ್ಪಚ್ಚಿನೆಗೆಗಾರ°ಶಾಂತತ್ತೆಬಟ್ಟಮಾವ°ಸುಭಗವಿಜಯತ್ತೆದೊಡ್ಡಮಾವ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ