Category: ಹೊಸ ದೃಶ್ಯ

ಹಳೆಮನೆಯ ಅಣ್ಣಂದ್ರ ಹೊಸ – ಹೊಸ ದೃಶ್ಯಂಗೊ…

ಒ೦ದು ಸೀರೆ “ಉಪ್ಪಾಡ” ! 10

ಒ೦ದು ಸೀರೆ “ಉಪ್ಪಾಡ” !

ಮೂಡುಹೊಡೆಲಿ ತೆರೆಗಳ ದಡಕ್ಕೆ ಅಪ್ಪಳುಸಿಗೊ೦ಡು ಶಬ್ದ ಮಾಡಿಗೊ೦ಡಿಪ್ಪ ಬ೦ಗಾಳಕೊಲ್ಲಿ, ಪಡುಹೊಡೆಲಿ ಅಲ್ಲಲ್ಲಿ ದೋಣಿಗಳ ತಯಾರು ಮಾಡುವ ಉಯ್ಯಾಪರೆಗೊ,ಇವೆರಡರ ಬೇರೆ ಮಾಡಿದ ಅಲ್ಲಲ್ಲಿ ಡಾಮಾರು ಎಳಕ್ಕಿ ಜಲ್ಲಿ ಕಾ೦ಬ,ಸಣ್ಣ ಹೊ೦ಡ೦ಗೊ ಮೂಡುಲೆ ಸುರುವಾದ ಬಸ್ಸು ಹೋಪಷ್ಟು ಅಗಲದ ಮಾರ್ಗ. ಇದು ಆ೦ಧ್ರಪ್ರದೇಶದ ಕಾಕಿನಾಡದ...

ಸೂರ್ಯ ವಂದನಂ 7

ಸೂರ್ಯ ವಂದನಂ

ನಮ್ಮ ಜಗತ್ತಿನ ಸಕಲ ಜೀವ ಸಂಕುಲಕ್ಕೂ ಶಕ್ತಿ ಕೊಡುತ್ತ ಸೂರ್ಯನ ಬಗ್ಗೆ ಇದೊಂದು ಚಿತ್ರ-ನಮನ. ಉದಯಕಾಲಲ್ಲಿ ಕಾಂಬಲೆ ಸಿಕ್ಕಿದ ಸೂರ್ಯೋದಯದ ಚಿತ್ರಂಗೊ ಇಲ್ಲಿದ್ದು. ಗಾಯತ್ರಿ ಮಂತ್ರದ ಮುಖ್ಯ ಶಕ್ತಿಯೂ ಸೂರ್ಯನೇ ಹೇಳುವದು ಇಲ್ಲಿ ನಾವು ಗಮನಿಸೆಕ್ಕು. ಉದಯಕಾಲಲ್ಲಿ ಸೂರ್ಯನ ಕಾಂಬಲೆ ಭಾರೀ...

ಮದುರೈ ಮೀನಾಕ್ಷಿ ದೇವಾಲಯದ ದೃಶ್ಯಂಗೊ… 6

ಮದುರೈ ಮೀನಾಕ್ಷಿ ದೇವಾಲಯದ ದೃಶ್ಯಂಗೊ…

ಈ ಸರ್ತಿ ತಮಿಳುನಾಡಿನ ಇನ್ನೊಂದು ಪ್ರಮುಖ ದೇವಸ್ಥಾನ ಮದುರೈ ಮೀನಾಕ್ಷಿ ದೇವಾಲಯದ ದೃಶ್ಯಂಗಳ ನೋಡುವೊ°. ಮದುರೈ ಜಿಲ್ಲೆ ಕೂಡ ತಂಜಾವೂರಿನ ಹಾಂಗೆ ತಮಿಳುನಾಡಿನ ಮಧ್ಯಭಾಗಲ್ಲಿ ಇಪ್ಪ ಜಿಲ್ಲೆ. ಇದರಲ್ಲಿ ಕೂಡ ಸುಮಾರು ಪ್ರವಾಸೀ ತಾಣಂಗೊ ಇದ್ದು. ಪ್ರವಾಸೋದ್ಯಮಲ್ಲಿ ಈ ಜಿಲ್ಲೆ ತುಂಬ...

‘ನಂದನ’ ಸಂವತ್ಸರದ ಶುಭಾಶಯಂಗೊ… 10

‘ನಂದನ’ ಸಂವತ್ಸರದ ಶುಭಾಶಯಂಗೊ…

‘ಖರ’ ಹೋಗಿ ‘ನಂದನ’ದ ಆಗಮನ. ಬೈಲಿನ ಸಮಸ್ತರಿಂಗೂ ಯುಗಾದಿ ಹಬ್ಬದ ಶುಭಾಶಯಂಗೊ. ಹೊಸ ವರ್ಷ ಎಲ್ಲರಿಂಗೂ ಶುಭವ ತಂದುಕೊಡಲಿ. ಹಳತು ಹೋಗಿ ಹೊಸತು ಬಂತು ನಂದನ ಸಂವತ್ಸರ | ಬೆರೆತು ಬಾಳಿ, ಕಲೆತು ಬಾಳಿ ಮರೆತು ಹಳೆಯ ಮತ್ಸರ || ಸಮ...

ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… 11

ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ…

ಕಳುದ ಜನವರಿ ತಿಂಗಳಿಲ್ಲಿ ತಮಿಳುನಾಡಿನ ಕೆಲವು ಪ್ರವಾಸೀ ಸ್ಥಳಂಗೊಕ್ಕೆ ಹೋಗಿ ಬಂದೆಯೊ°. ಎಲ್ಲ ಒಟ್ಟಿಂಗೆ ಸೇರುಸಿ ಬರದು ಕಲಸು ಮೇಲೋಗರ ಮಾಡುವದು ಬೇಡ ಹೇಳಿ ಪ್ರತ್ಯೇಕವಾಗಿ ಒಂದೊಂದು ಸ್ಥಳಂಗಳ ಬಗ್ಗೆ ಬರೆತ್ತೆ. ಯಾವುದೇ ಪ್ರವಾಸೀ ಸಂಸ್ಥೆಯ ’ಅರೇಂಜ್ಡ್ ಟೂರ್’ ಮೂಲಕ ಹೋಪಲೆ...

ಅಪೂರ್ವ ಶಿಲ್ಪಕಲಾ ತಾಣ – ಲೇಪಾಕ್ಷಿ 10

ಅಪೂರ್ವ ಶಿಲ್ಪಕಲಾ ತಾಣ – ಲೇಪಾಕ್ಷಿ

ಕಳುದ ಆರು ವರ್ಷಂದ ಬೆಂಗ್ಳೂರಿನ ನಮ್ಮ ಹವೀಕರು ಸೌಹಾರ್ದಕೂಟದ ಹೆಸರಿಲಿ ಒಂದೊಂದು ವರ್ಷ ಒಂದೊಂದು ಜಾಗೆಗೊಕ್ಕೆ ಪ್ರಯಾಣ ಹೋಪ  ಅಪೂರ್ವ ಯೋಚನೆ – ಯೋಜನೆ ಮಡಿಕ್ಕೊಂಡಿದವು. ಸಾಧಾರಣವಾಗಿ ಜೆನವರಿ ತಿಂಗಳಿಲಿ ಇದರ ವೆವಸ್ತೆ ಮಾಡ್ತವು. ನಮ್ಮವೇ ಆದ ಕಜೆ ಗಿರಿಧರಣ್ಣ ಇದರ...

ಹೊಗೇನಕಲ್ – ದೃಶ್ಯಂಗೊ 7

ಹೊಗೇನಕಲ್ – ದೃಶ್ಯಂಗೊ

ಕರ್ನಾಟಕ – ತಮಿಳುನಾಡು ಗಡಿಭಾಗಲ್ಲಿ ಇಪ್ಪ ಹೊಗೇನಕಲ್ ಜಲಪಾತದ ಕೆಲವು ದೃಶ್ಯಂಗೊ ಇಲ್ಲಿದ್ದು. ಬೆಂಗ್ಳೂರಿಲ್ಲಿ ಇಪ್ಪ ನಮ್ಮ ಬೈಲಿನವಕ್ಕೆ ಈ ಜಲಪಾತ ನೋಡ್ಲೆ ಹೋಪಲೆ ಸುಲಭ. ಕಾವೇರಿ ನದಿ ಈ ಜಾಗೆಲಿ ಹಲವಾರು ಕವಲಾಗಿ ಒಡದು ಜಲಪಾತವಾಗಿ ಬೀಳ್ತು. ಅಗಲಕಿರಿದಾದ ಬಂಡೆಗಳ...

ಉಡುಪಿ ವಿಟ್ಲಪಿಂಡಿ ದಿನ ಕಂಡ ದೃಶ್ಯಂಗೊ 9

ಉಡುಪಿ ವಿಟ್ಲಪಿಂಡಿ ದಿನ ಕಂಡ ದೃಶ್ಯಂಗೊ

ಉಡುಪಿಯ ವಿಟ್ಲಪಿಂಡಿ ಉತ್ಸವ ಹೇಳಿರೆ ಭಾರೀ ಗೌಜಿ. ಇದರ ನೋಡ್ಲೆ ಹೋಯೆಕ್ಕು ಹೇಳಿ ಗ್ರೇಶುದು ರಜ್ಜ ಸಮಯ ಆತು. ಈ ಸರ್ತಿ ಹೋಪಲೆ ಅವಕಾಶ ಆತು. ನಿಜಕ್ಕೂ ನೋಡಲೇಬೇಕಾದ ಉತ್ಸವ. ಜನಮರುಳೋ ಜಾತ್ರೆ ಮರುಳೋ ಹೇಳ್ತ ಹಾಂಗೆ ಜನ ಸೇರಿದ್ದವು. ರಥಬೀದಿಲಿ...

ಮದುವೆ ಸೀಸನ್ನಿನ ಸ್ವಾರಸ್ಯಂಗೊ… #2 24

ಮದುವೆ ಸೀಸನ್ನಿನ ಸ್ವಾರಸ್ಯಂಗೊ… #2

ನಮ್ಮ ಬೈಲಿಲ್ಲಿ 998 ಶುದ್ಧಿಗೊ ಆತಡ. ಈಗ ಆನು ಹಾಕುತ್ತ ಶುದ್ದಿ 999ನೇದೋ ಅಲ್ಲ 1000ನೇ ಶುದ್ದಿಯೋ ಹೇಳಿ ಕುತೂಹಲ ಆವುತ್ತು. ಜಂಬ್ರಂಗಳ ಶುದ್ದಿ ಹೇಳುವಗ ಎನಗೆ ಹಳೇ ಸಂಗತಿ ಒಂದು ನೆನಪಾತು. ಒಬ್ಬ ಅಡಿಗೆಯವ° ಇತ್ತಿದ್ದ° (ಈಗಳೂ ಇದ್ದ°, ಅಡಿಗೆಗೆ ಹೋಪದು...

27

ಟೈಗರ್ ವಾಸ್ಪ ಕಟ್ಟಿದ ಹತ್ತು ಬೆಡ್ ರೂಮಿನ ಮನೆ!!

ಹೀ೦ಗೇ ಒಂದು ದಿನ ಆಫೀಸಿ೦ಗೆ ಹೆರಟು ಕಾರು ತೆಗವಲೆ ಹೋಪಾಗ ಕಾರಿನ ಬಾನೆಟ್ ಮೇಲೆ ಒಂದು ಟೈಗರ್ ವಾಸ್ಪ (TIGER VASP) ಕೀಟ ಎ೦ತದೋ ಪರೀಕ್ಷೆ ಮಾಡುವ ಹಾ೦ಗೆ ಹಾರೊದು ಕ೦ಡತ್ತು. ಅದು ಮೊಟ್ಟೆ ಮಡಗಲೆ ಕಸ್ತಲೆ ಇಪ್ಪ ಜಾಗೆಯ ಹುಡುಕ್ಕುತ್ತಾ ಇದ್ದು...

ಮದುವೆ ಸೀಸನ್ನಿನ ಸ್ವಾರಸ್ಯಂಗೊ… 30

ಮದುವೆ ಸೀಸನ್ನಿನ ಸ್ವಾರಸ್ಯಂಗೊ…

ಆಟಿ ತಿಂಗಳು ಶುರು ಆತು ಹೇಳಿರೆ ಮದುವೆ ಇತ್ಯಾದಿ ಸಮಾರಂಭಂಗಳ ಗೌಜಿಯೂ ತತ್ಕಾಲಕ್ಕೆ ನಿಲ್ಲುತ್ತು. ಒಪ್ಪಣ್ಣ ಬರದ ಹಾಂಗೆ ಆಟಿಲಿ ಎಲ್ಲೋರಿಂಗೂ ಪುರುಸೊತ್ತೇ. ಈಗ ಪಟ, ವೀಡ್ಯದ ಕೆಲಸಂಗಳ ಎಲ್ಲ ಮುಗುಶಿಯಪ್ಪಗ ರಜ್ಜ ಪುರುಸೊತ್ತು ಆತು. ಪಟ, ವೀಡ್ಯ ತೆಗದರೆ ಸಾಲ....

ವಡಕ್ಕುನಾಥನ್ ಸುತ್ತ ಒಂದು ಸುತ್ತು 10

ವಡಕ್ಕುನಾಥನ್ ಸುತ್ತ ಒಂದು ಸುತ್ತು

ಮೊನ್ನೆ ಕೇರಳದ ತ್ರಿಶೂರಿಂಗೆ ಹೋಗಿತ್ತಿದ್ದೆ. ರಜ್ಜ ಪುರುಸೊತ್ತಿದ್ದತ್ತು, ಅಲ್ಯಾಣ ಜಗತ್ಪ್ರಸಿದ್ಧ ವಡಕ್ಕುನಾಥನ್ ದೇವಸ್ಥಾನದ ಸುತ್ತ ಕೆಮರ ಹಿಡ್ಕೊಂಡು ತಿರುಗುವಗ ಸಿಕ್ಕಿದ ಕೆಲವು ದೃಶ್ಯಂಗೊ. ಹೇಳಿದ ಹಾಂಗೆ ಈ ಸರ್ತಿ ತ್ರಿಶೂರ್ ಪೂರಂ ಮೇ 12ಕ್ಕೆ ಅಡ. (ಪೂರಂ ಬಗ್ಗೆ ಹೆಚ್ಚು ಮಾಹಿತಿ...

ಬೈಲಿನ ಎಲ್ಲರಿಂಗೂ ವಿಷು-ಕಣಿಯ ಶುಭಾಶಯಂಗೊ 12

ಬೈಲಿನ ಎಲ್ಲರಿಂಗೂ ವಿಷು-ಕಣಿಯ ಶುಭಾಶಯಂಗೊ

ವಿಷು ಹಬ್ಬ ನವಗೆಲ್ಲ ಹೊಸ ವರ್ಷ ಸುರು ಅಪ್ಪ ದಿನ. ಚಾಂದ್ರಮಾನ ಯುಗಾದಿ ಆಚರಿಸಿದ ಹಾಂಗೇ ವಿಷುವನ್ನೂ ನಾವು ಆಚರಿಸುತ್ತು. ವಿಷು ಹಬ್ಬಕ್ಕೆ ಕೇರಳಲ್ಲಿ ತುಂಬ ವಿಶೇಷ. ಅಲ್ಲಿ ಕಣಿಕ್ಕೊನ್ನ ಹೇಳ್ತ ಹೂಗಿನ ದೇವರ ಮುಂದೆ ಮಡುಗಿ ಉದಿಯಪ್ಪಗ ಕಣಿ ನೋಡಿ,...

ಸೂಪರ್ ಚಂದ್ರನ ಬೆಶಿ ಬೆಶಿ ಪಟ… 17

ಸೂಪರ್ ಚಂದ್ರನ ಬೆಶಿ ಬೆಶಿ ಪಟ…

ಇಂದು ಚಂದ್ರ° ದೊಡ್ಡಕೆ ಕಾಂಬದಡ. ಪಟ ತೆಗವಗ ಹೇಂಗೆ ಕಾಣುಗು ಹೇಳಿ ಎನಗೂ ತುಂಬ ಕುತೂಹಲ ಇದ್ದತ್ತು. ಇದಾ… ಬೆಶಿ ಬೆಶಿ ಪಟ ನೋಡಿ ಒಪ್ಪ ಕೊಡಿ. (ಬೆಶಿ ಬೆಶಿ ಹೇಳಿದ್ದದು ಎಂತಕೆ ಹೇಳಿರೆ ಈ ಚಂದ್ರ° ಕೆಲಾವು ಜನಕ್ಕೆ ಸೆಟ್...

ಗಜೇಂದ್ರ ಮೋಕ್ಷದ ಪಟಂಗೊ 13

ಗಜೇಂದ್ರ ಮೋಕ್ಷದ ಪಟಂಗೊ

ಮುಜುಂಗಾವಿಲ್ಲಿ ನಿನ್ನೆ ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿ ನೆಡೆಸಿದ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ ಹೇಳ್ತ ಯಕ್ಷಗಾನದ ಕೆಲವು ಪಟಂಗೊ ಇಲ್ಲಿದ್ದು. ಪಟಂಗೊ: ವಸಂತರಾಜ್ ಹಳೆಮನೆ, ಕುಂಬ್ಳೆ.