ಇದಕ್ಕೊಂದು ಶೀರ್ಷಿಕೆ ಕೊಡಿ…

November 23, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಪಟ ನೋಡಿದಿರಾ? ಇದರ ನೋಡುವಗ ನಿಂಗೊಗೆ ಎಂತ ತೋರುತ್ತು? ಈ ಪಟಕ್ಕೊಂದು ಒಳ್ಳೆ ಶೀರ್ಷಿಕೆ/ಪದ್ಯ/ಮಿನಿ ಕತೆ ಎಂತದೂ ಅಕ್ಕು, ಬರದು ಕೊಡಿ.

ಇದಕ್ಕೊಂದು ಶೀರ್ಷಿಕೆ ಕೊಡಿ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಮುಣ್ಚಿಕ್ಕಾನ ಪ್ರಮೋದ

  ಮೆಲ್ಲಂಗೆ ನೆಡೆ ಮಗಾ……….ಕೆಳದಿಕ್ಕೆ ದೊಡ್ದ ಗುಂಡಿ ಇದ್ದು……….

  [Reply]

  VA:F [1.9.22_1171]
  Rating: 0 (from 0 votes)
 2. ಆಶಾ ಪೆರ್ಲ

  ಪೋಲಿಶು ಮಾಡಿದ ಜೆಗುಲಿಂದ ಚೆಂದಕೆ ಹೊಳೆತ್ತು ಕೂಸಿನ ತಲೆ.
  ಆದರೆ ಎನ್ನ ತಲಗೆ ಮಾಂತ್ರ ಬೇರೆನ್ತ್ಸುದೆ ಹೊಳೆತ್ತಿಲ್ಲೆ.
  ಬ್ಯಾರಿಗೋ ಹೇಳುಗಡ – ಮುಡಿ ಕಳೆಂಜ ಸುಖವುಂ — — ಹೇಳಿ.
  ಕೂಸಿನ ಹತ್ತರೆ ಆ ಖುಷಿಯ ಬಗ್ಗೆ ಕೆಳಿದ್ದಿಯೋ ಹರೀಶಾ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಪೆರ್ಲದಣ್ಣಅಕ್ಷರದಣ್ಣಶ್ರೀಅಕ್ಕ°ದೊಡ್ಮನೆ ಭಾವಚೂರಿಬೈಲು ದೀಪಕ್ಕಶೀಲಾಲಕ್ಷ್ಮೀ ಕಾಸರಗೋಡುವಾಣಿ ಚಿಕ್ಕಮ್ಮವೇಣಿಯಕ್ಕ°ಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ಸುಭಗಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿದೊಡ್ಡಭಾವರಾಜಣ್ಣಅಜ್ಜಕಾನ ಭಾವಚುಬ್ಬಣ್ಣಬಂಡಾಡಿ ಅಜ್ಜಿವಿಜಯತ್ತೆಅಡ್ಕತ್ತಿಮಾರುಮಾವ°ಪುಟ್ಟಬಾವ°ಶುದ್ದಿಕ್ಕಾರ°ಕಜೆವಸಂತ°ವೇಣೂರಣ್ಣಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ