ಗಜೇಂದ್ರ ಮೋಕ್ಷದ ಪಟಂಗೊ

March 2, 2011 ರ 8:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮುಜುಂಗಾವಿಲ್ಲಿ ನಿನ್ನೆ ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿ ನೆಡೆಸಿದ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ ಹೇಳ್ತ ಯಕ್ಷಗಾನದ ಕೆಲವು ಪಟಂಗೊ ಇಲ್ಲಿದ್ದು.

ಪಟಂಗೊ: ವಸಂತರಾಜ್ ಹಳೆಮನೆ, ಕುಂಬ್ಳೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. kkaushikp

  ಹೊಸನಗರ ಮೇಳದ ಆಟ ಲಾಯಿಕ ಅವುತು…

  [Reply]

  VN:F [1.9.22_1171]
  Rating: 0 (from 0 votes)
 2. ವೇಣೂರಣ್ಣ

  ಪಟ ತೆಗದ್ದು ಲೈಕ ಆಯಿದು. ಒಳ್ಳೆಯ ಬಣ್ಣದ ವೇಷಧಾರಿಗೋ ಕ್ರಮ ಪ್ರಕಾರ ಬಣ್ಣ ಬರವದು ಬಿಟ್ಟು ಈ ನಮೂನೆ ಮುಖವಾಡ ಕಟ್ಯೊಂಡು ನರಕ್ಕ ಬಪ್ಪದರ ನೋಡುವಾಗ ಬೇಜಾರವ್ತು. ಕಟೀಲು ಮೇಳಲ್ಲಿ ನಮ್ಮವ್ವೆ ಆದ ಹರಿನಾರಾಯಣಣ್ಣ ನೂ ಪೆರುವಾಜೆ ಶಿವ ಪ್ರಸಾದಣ್ಣ ನು ಎಷ್ಟು ಚೆಂದಕೆ ಬಣ್ಣ ಬರದು ಗಜೇಂದ್ರ ಮತ್ತೆ ಮಕರ (ಮೊಸಳೆ) ವೇಷ ಮಾಡ್ತವು ? ಇವಕ್ಕೆಂತ ಬಣ್ಣ ಬರವಲೆ ಸಂಕಟ ?

  ಆಟ ರೈಸುತ್ತು .. ಏಕೆ ಹೇಳಿರೆ ಕಥೆಯೂ ಆಟಕ್ಕೆ ಬೇಕಾದ ಹಾಂಗೆ ಪ್ರಸಂಗ ಬರದ್ದವು . ಒಂದು ಒಳ್ಳೆ ವೇಷಧಾರಿಗೋ ಇಪ್ಪ ಮೇಲಾವು ಹೀಂಗೆ ಉದಾಸೀನ ಮಾಡ್ಲಾಗ …ಎಂತ ಹೇಳ್ತಿ ?

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ನಿಂಗಳ ಇಲ್ಲಿ ಇತ್ತೀಚಿಗೆ ಕಾಂಬಲೇ ಇಲ್ಲೆ ಹೇಳಿ ಭಾರೀ ಶುದ್ಧಿ ಬೈಲಿಲಿ ಭಾವಯ್ಯ. ಮರದಿಕ್ಕೆಡಿ. ಅಂಬಗಂಬಗ ಬಂದು ಹೋಗ್ಯೊಂಡು ಇರಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ದೊಡ್ಡಭಾವಶರ್ಮಪ್ಪಚ್ಚಿವಸಂತರಾಜ್ ಹಳೆಮನೆಅನುಶ್ರೀ ಬಂಡಾಡಿವಿದ್ವಾನಣ್ಣಡಾಮಹೇಶಣ್ಣನೀರ್ಕಜೆ ಮಹೇಶಶ್ಯಾಮಣ್ಣಸರ್ಪಮಲೆ ಮಾವ°ವಿಜಯತ್ತೆಮಾಷ್ಟ್ರುಮಾವ°ಶೇಡಿಗುಮ್ಮೆ ಪುಳ್ಳಿಅಕ್ಷರ°ದೊಡ್ಮನೆ ಭಾವಪುಣಚ ಡಾಕ್ಟ್ರುಕೆದೂರು ಡಾಕ್ಟ್ರುಬಾವ°ಸಂಪಾದಕ°ಅಕ್ಷರದಣ್ಣಪಟಿಕಲ್ಲಪ್ಪಚ್ಚಿಬಟ್ಟಮಾವ°ಪವನಜಮಾವವೇಣೂರಣ್ಣಕೊಳಚ್ಚಿಪ್ಪು ಬಾವಅಡ್ಕತ್ತಿಮಾರುಮಾವ°ಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ