ಗುರುವಾಯೂರಿನ ಆನೆಶಾಲೆ

December 12, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೇರಳದ ತ್ರಿಶ್ಶೂರು ಜಿಲ್ಲೆಲಿಪ್ಪ ಗುರುವಾಯೂರು ದೇವಸ್ಥಾನ ವಿಶ್ವಪ್ರಸಿದ್ಧ. ಹಾಂಗೆಯೇ ಅಲ್ಯಾಣ ಆನೆಗಳೂ. ದೇವಸ್ಥಾನಂದ ಸುಮಾರು 3 ಕಿ.ಮೀ. ದೂರದ ಪುನ್ನತ್ತೂರ್ ಕೋಟೆ ಹೇಳ್ತ ಜಾಗೆಲಿ ದೇವಸ್ಥಾನದ ಆನೆಗಳ ಸಾಂಕುತ್ತ ಕೇಂದ್ರ ಇದ್ದು. ದೇವಸ್ಥಾನಕ್ಕೆ ಹರಕೆ ರೂಪಲ್ಲಿ ಬಂದ ಆನೆಗಳೂ ಇಲ್ಲಿದ್ದವು. 60ಕ್ಕೂ ಹೆಚ್ಚು ಆನೆಗೊ ಇಲ್ಲಿದ್ದವು.

ಇಲ್ಲಿಂದ ಆನೆಗಳ ಬೇರೆ ದೇವಸ್ಥಾನಂಗಳ ಜಾತ್ರೆಗಳಲ್ಲಿ ಭಾಗವಹಿಸಲೆ ಕರಕ್ಕೊಂಡು ಹೋವುತ್ತವು. ಹಾಂಗಾಗಿ ಎಲ್ಲ ಕಾಲಲ್ಲಿಯೂ ಎಲ್ಲ ಆನೆಗಳೂ ಇಲ್ಲಿ ಒಟ್ಟಿಂಗೆ ನೋಡಲೆ ಸಿಕ್ಕುದು ಕಷ್ಟ. ಆದರೆ ಮಳೆಗಾಲಲ್ಲಿ ಉತ್ಸವಂಗೊ ಇಲ್ಲದ್ದಿಪ್ಪಗ ಈ ಆನೆಗೊಕ್ಕೆ ’ಹಸ್ತಿ ಆಯುರ್ವೇದ’ ಹೇಳ್ತ ಕ್ರಮಲ್ಲಿ ಮದ್ದು ಮಾಡ್ತವು. 21 ದಿನ ಕಾಲ ನೆಡೆತ್ತ ಈ ಚಿಕಿತ್ಸೆಲಿ ನಿತ್ಯದ ಆಹಾರ ಈಂದಿನ ಎಲೆಯೊಟ್ಟಿಂಗೆ ವಿಶೇಷವಾಗಿ ತಯಾರಿಸಿದ ಮದ್ದಿನ ಆಹಾರವನ್ನೂ ಕೊಡ್ತವು.

ಗುರುವಾಯೂರಿಂಗೆ ಹೋಪದಿದ್ದರೆ ಈ ಆನೆಗೊ ಇಪ್ಪ ’ಪುನ್ನತ್ತೂರ್ ಕೋಟೆ’ಗೂ ಹೋಗಿ ನೋಡಿ ಬನ್ನಿ.

ಗುರುವಾಯೂರಿನ ಆನೆಶಾಲೆ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

  1. ಮುಣ್ಚಿಕ್ಕಾನ ಪ್ರಮೋದ

    ಈಗ ಗುರುವಾಯೂರಿನ ಕೆಲವು ಆನೆಗವುಕ್ಕೆ ಜೋರು ಕೋಪ ಬತ್ತಡ…………….

    [Reply]

    VA:F [1.9.22_1171]
    Rating: 0 (from 0 votes)
  2. Guruvayuru Aane vishaya oduvaga ondu nenapatu, enthalidare anu sannariyyapa enna anna prashana Guruvayuru Sri Krishna Devastanlli agittu, agenaginnu 3 varsha praya, irulu devara utsava hopagaga anega 4-5 irtavu, adalli ondu anege 5 kalu kandattu ! enage aShcarya aagi appana hattare kelide, ella aanege nalku kalu, idalli ondakke entha 5 kalu heli !

    Uttara ningole tilikollekku, nodle tamashe adaru nijavada vishaya !

    [Reply]

    ಮುಳಿಯ ಭಾವ

    ರಘುಮುಳಿಯ Reply:

    ನಮಸ್ಕಾರ ಅಣ್ಣ.
    ಎಲ,ಅದು ಹೇಂಗೆ ಆನೆಗೆ ಐದು ಕಾಲು?? ಬೋಸನೇ ಹೇಳೆಕ್ಕಷ್ಟೇ..

    [Reply]

    VA:F [1.9.22_1171]
    Rating: 0 (from 0 votes)
    ಮುಣ್ಚಿಕಾನ ಭಾವ

    ಪ್ರದೀಪ್ ಮುಣ್ಚಿಕಾನ Reply:

    😀 :-)

    [Reply]

    VA:F [1.9.22_1171]
    Rating: 0 (from 0 votes)
  3. Harish kevala

    Uttama photo matte mahithigo.. Danyavadagaluu

    [Reply]

    VA:F [1.9.22_1171]
    Rating: 0 (from 0 votes)
  4. ಮುಳಿಯ ಭಾವ
    ರಘುಮುಳಿಯ

    ಹಳೆಮನೆ ಅಣ್ಣ,
    ಪಟ ,ಲೇಖನ ಫಷ್ಟಾಯಿದು .ಅದು ಒಂದು ಆನೆ ಕೆಮಿಗೆ ಹೂಗು ಮಡುಗಿದ್ಸೋ ?ಸುಗುಡು ಹಾಕಿ ತಿಕ್ಕೊದು ಲಾಯಿಕಾಯಿದು. ನಮ್ಮ ಬೋಚ ಮೀವ ಹೊಳೆಗೆ ಆನೆಗಳೂ ಇಳಿತ್ತವೋ?

    [Reply]

    VA:F [1.9.22_1171]
    Rating: +1 (from 1 vote)
  5. ಬೊಳುಂಬು ಮಾವ°
    ಗೋಪಾಲ ಮಾವ

    ಅಪರೂಪದ ಪಟಂಗ. ಆನೆಗಳ ಮೀಶುತ್ತ ಪಟ ವಿಶೇಷವಾಗಿದ್ದು. ಹಸ್ತಿ ಆಯುರ್ವೇದ ಹೇಳಿರೆ, ಮದ್ದಿನ ಎಣ್ಣೆ ಹಚ್ಚಿ, ಮಸಾಜು ಮಾಡುತ್ತದಾಯಿಕ್ಕು. ಅಲ್ಲದೊ ? ಲೇಖನ ಲಾಯಕಾಯಿದು.

    [Reply]

    VA:F [1.9.22_1171]
    Rating: 0 (from 0 votes)
  6. ಮುಣ್ಚಿಕಾನ ಭಾವ

    “ತ್ರಿಶ್ಶೂರ್ ಪೂರಂ”ಗೆ ಇಲ್ಲಿಂದಲೇ ಆನೆಗಳ ಕೊಂಡುಹೋಪದು… ಅದರ ನೋಡುಲೆ ತುಂಬಾ ಲಾಯ್ಕ ಆವುತ್ತು. ಆನು ಟಿವಿಲಿ ನೋಡಿದ್ದು. ಒಂದರಿ ಹೋಯೆಕ್ಕು ಹೇಳಿ ಇದ್ದು.
    ಪಟಂಗ ಒಪ್ಪ ಇದ್ದು. ಒಪ್ಪಂಗಳೊಟ್ಟಿಂಗೆ…,

    [Reply]

    VA:F [1.9.22_1171]
    Rating: 0 (from 0 votes)
  7. ಮೋಹನಣ್ಣ

    ಅಯ್ಯೋ ಬೋಸನ ಮೀಶೇಕಾರೆ ಆನಗಳ ಮೀಸುತ್ತಷ್ಟು ಸುಲಭ ಇಲ್ಲೆ.ಅದಕ್ಕೆ ಒ೦ದ ನಾಕು ಲೋಡಾರೂದೆ ಕಾಯಿಸೊಪ್ಪು ಬೇಕಕ್ಕು ಅಷ್ಟು ಒಟ್ಟು ಉಪಯೋಗಿಸಲೆ ಅಲ್ಲಿ ಬಿಡ್ತವಿಲ್ಲೆ ಹೇಳಿ ಕೇಳಿದ್ದೆ.ಬೇಕಾರೆ ಸ್ಪೆಷಲಾಗಿ ಒಪ್ಪುತ್ತವೋ ಹೇಳಿ ಪ್ರಯತ್ನ ಮಾಡಿ ನೋಡು ಆಗದೊ ನೆಗೆಗಾರ ಮಾಣಿ.ನಿನಗಾದರೆ ಅಷ್ಟು ಕಷ್ಟ ಆಗ ಒ೦ದು ಪ್ರಯತ್ನ ಮಾಡ್ಲಕ್ಕು.ಒಪ್ಪ೦ಗಳೊಟ್ಟಿ೦ಗೆ.

    [Reply]

    VA:F [1.9.22_1171]
    Rating: +1 (from 1 vote)
  8. ಸರ್ಪಮಲೆ ಮಾವ°
    ಸರ್ಪಮಲೆ ಮಾವ

    ಪುನ್ನತ್ತೂರು ಕೋಟೆ ಆನೆಶಾಲೆಯ ವಿಷಯ ಗೊಂತಿತ್ತಿಲ್ಲೆ. ಆದ ಕಾರಣ ಗುರುವಾಯೂರಿಂಗೆ ಹೋದರೂ ಪುನ್ನತ್ತೂರಿಂಗೆ ಹೋಯಿದಿಲ್ಲೆ. ಕೊಡಗಿನ ದುಬಾರೆ ಆನೆ ಕ್ಯಾಂಪಿನ ನೋಡಿದ್ದೆ.
    ಸಂಕ್ಷಿಪ್ತ ಆದರೂ ಉಪಯುಕ್ತ ಮಾಹಿತಿ! ಇನ್ನೂ ವಿವರವಾಗಿ ಬರದಿದ್ದರೆ ಒಳ್ಳೆದಿತ್ತು.
    ಪಟಂಗೊ ಭಾರಿ ಲಾಯಿಕು ಬಯಿಂದು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಅನು ಉಡುಪುಮೂಲೆವೆಂಕಟ್ ಕೋಟೂರುಬೋಸ ಬಾವಚೆನ್ನಬೆಟ್ಟಣ್ಣಪೆರ್ಲದಣ್ಣರಾಜಣ್ಣಜಯಶ್ರೀ ನೀರಮೂಲೆವಿಜಯತ್ತೆಪುಟ್ಟಬಾವ°ವಾಣಿ ಚಿಕ್ಕಮ್ಮಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°ಶಾ...ರೀಮಂಗ್ಳೂರ ಮಾಣಿಕಾವಿನಮೂಲೆ ಮಾಣಿಚೆನ್ನೈ ಬಾವ°ದೇವಸ್ಯ ಮಾಣಿಡಾಮಹೇಶಣ್ಣಕಳಾಯಿ ಗೀತತ್ತೆಹಳೆಮನೆ ಅಣ್ಣನೀರ್ಕಜೆ ಮಹೇಶಅನಿತಾ ನರೇಶ್, ಮಂಚಿಅನುಶ್ರೀ ಬಂಡಾಡಿವೇಣಿಯಕ್ಕ°ಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ