ಜನಂಗಳ ಪಟಂಗೊ #01

May 2, 2010 ರ 12:07 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಈ ಪ್ರಪಂಚಲ್ಲಿ ಅತಿ ಹೆಚ್ಚು ಪಟ ತೆಗೆಸಿಕೊಳ್ಳುತ್ತ ವಸ್ತು ಯಾವುದು ಗೊಂತಿದ್ದಾ? ಮನುಷ್ಯರ ಮೋರೆ. ಈಗ ಎಂತ ಒಂದು ಇದ್ದರೂ ಅದಕ್ಕೆ ಪಟ ಬೇಕಾವುತ್ತು. ರೇಶನ್ ಕಾರ್ಡ್, ಶೇಷನ್ ಕಾರ್ಡ್, ಬ್ಯಾಂಕಿನ ಪಾಸು ಪುಸ್ತಕ, ಪಾಸುಪೋರ್ಟು… ಹೀಂಗೆ ಎಲ್ಲದಕ್ಕೂ ಪಟ ಬೇಕು. ಒಬ್ಬ ವೆಗ್ತಿಯ ಅದು ಅವನೇ ಹೇಳಿ ಗುರುತುಸಲೆ ಬೇಕಪ್ಪದು ಈ ಪಟವೇ. ಹಾಂಗಾಗಿ ಮನುಷ್ಯನ ಮೋರೆಯ ಪಟಂಗೊಕ್ಕೆ ಯಾವಾಗಲೂ ಭಾರೀ ಡಿಮಾಂಡು.

ಹಾಂಗೆ ಈ ಸರ್ತಿ ರಜ್ಜ ಮನುಷ್ಯರಿಂಗೆ ಸಂಬಂಧಿಸಿದ ಪಟಂಗಳ ನೇಲುಸುತ್ತೆ, ಆಗದಾ? ಹೀಂಗಿಪ್ಪ ಪಟಂಗಳ ‘ಪೀಪಲ್ ಫೊಟೋಗ್ರಫಿ’ ಹೇಳ್ತವು. ಮನುಷ್ಯರ ಬೇರೆ ಬೇರೆ ಭಾವನೆಗಳ ವ್ಯಕ್ತಪಡಿಸುತ್ತ ಈ ಚಿತ್ರಂಗೊಕ್ಕೆ ‘ಪೋರ್ಟ್ರೇಟ್ ಫೊಟೋಗ್ರಫಿ’ ಹೇಳ್ತ ಹೆಸರೂ ಇದ್ದು. ಕೆಮರ ಹಿಡುದ್ದದು ಕಾಣದ್ದ ಹಾಂಗೆ ಪಟ ತೆಗವದಕ್ಕೆ ‘ಕ್ಯಾಂಡಿಡ್ ಫೊಟೋಗ್ರಫಿ’ ಹೇಳಿಯೂ ಹೇಳ್ತವು. ಇಲ್ಲಿ ಕೆಲವು ಪಟ ಹಾಂಗೆ ಅವಕ್ಕೆ ಗೊಂತಿಲ್ಲದ್ದೇ ತೆಗದ್ದದು. ಭಟ್ಟ ಮಾವ°ನ ಪಟ ನಿಂಗೊ ಈಗಾಗಳೇ ನೋಡಿ ಆಯಿದು, ಅಲ್ಲದಾ? ಪೇಪರು ಓದುತ್ತ (ಜರ್ನಲಿಸಂ ಕಲಿತ್ತ) ಮಕ್ಕೊಗೆ ಹೀಂಗಿಪ್ಪ ಪಟಂಗೊ ಒಳ್ಳೆ ಕೊಶಿ ಕೊಡ್ತ ವಿಷಯ. ನಿಂಗಳೂ ನೋಡಿ, ಒಪ್ಪ ಕೊಡ್ಲೆ ಮರೆಡಿ. ಆತಾ?

ಹಳೆಮನೆ ಅಣ್ಣ

http://www.drishyaphotos.blogspot.com

ಜನಂಗಳ ಪಟಂಗೊ #01, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಬಲ್ನಾಡುಮಾಣಿ
  ಆದರ್ಶ

  ಪಟಂಗ ಚೆಂದ ಬಯಿಂದು ಅಣ್ಣ,, :) ಜನಂಗಳ ಪಟ ಅವಕ್ಕೆ ಗೊಂತಾಗದ್ದ ಹಾಂಗೆ ತೆಗದ ಪಟಂಗ ನಿಜಕ್ಕು ತುಂಬಾ ಅರ್ಥಗರ್ಭಿತವಾಗಿರ್ತು.. ಪೋರ್ಟ್ರೈಡ್ ಫೋಟೊಗ್ರಫಿ ಕೂಡ ಕಷ್ಟದ ಕಲೆಯೆ ಸರಿ..

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಕೃಷ್ಣ ಶರ್ಮ. ಹಳೆಮನೆ

  ಹರೀಶ, ಪಟಂಗ ತುಂಬಾ ಸಹಜವಾಗಿ ಬಯಿಂದು. ಜನಂಗೊಕ್ಕೆ ಗೊಂತಾಗದ್ದ ಹಾಂಗೆ ತೆಗದಪ್ಪಗ ತುಂಬಾ ಸಹಜ ಆಗಿ ಬತ್ತಲ್ಲದ. ನೀನು ಈಗ ಹಾಕಿದ್ದಕ್ಕೆ ‘ಕ್ಯಾಂಡಿಡ್ ಫೊಟೋಗ್ರಫಿ’ ಹೇಳುವದ?

  [Reply]

  ಹಳೆಮನೆ ಅಣ್ಣ

  ಹರೀಶ್ ಹಳೆಮನೆ Reply:

  ಶರ್ಮಣ್ಣ, ಧನ್ಯವಾದಂಗೊ. ಇದರಲ್ಲಿ ಹೆಚ್ಚಿನದ್ದೂ ಕ್ಯಾಂಡಿಡ್ ಪಟಂಗೊ. ಆದರೆ ಎಲ್ಲವೂ ಅಲ್ಲ. ಅದು ಸಾಧಾರಣ ನವಗೆ ನೋಡಿಯಪ್ಪಗ ಅಂದಾಜು ಆವುತ್ತು, ಅಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಹಳೆಮನೆ ಅಣ್ಣ,
  ಪಟಂಗೊ ನಿಜವಾಗಿಯೂ ಅದ್ಭುತ ಇದ್ದು. :-)
  ತುಂಬಾ ಕೊಶಿ ಆವುತ್ತು ನೋಡ್ಳೆ.
  ಪ್ರತಿಯೊಂದುದೆ – ಪರಿಪೂರ್ಣ – ನಿಂಗಳ ಚಾಕಚಕ್ಯತೆ ಮೆಚ್ಚಲೇ ಬೇಕು.
  ’ಪಟ ತೆಗವದರ ಬಗ್ಗೆ’ ಬೈಲಿಂಗೆ ರಜ್ಜ ಮಾಹಿತಿ ಕೊಡ್ಳೆ ಶುರುಮಾಡಿರೆ ಹೇಂಗೆ?

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಗೋಪಾಲ ಮಾವ

  ಅಳಿಯ ತೆಗದ ಪಟಂಗ ಲಾಯಕು ಬಯಿಂದು. ಜೆನಂಗಳ ಪಟ ತೆಗವಗ ದೂರಂದಲೇ ತೆಗೆಕು. ಹತ್ರೆ ಹೋಗಿ ತೆಗವಲೆ ಹೆರಟರೆ ಕೆಲವೊಂದರಿ ಬೈಗಳು ತಿನ್ನೆಕಾಗಿ ಬತ್ತು. ಅಥವಾ ಅವು ಚೆಂದಕೆ ನೋಡಿ ಸ್ಮೈಲು ಕೊಡುತ್ತವು. (ಹಿಂದಾಣ ಕಾಲಲ್ಲಿ ಈಗಾಣ ಹಾಂಗೆ ಟೆಲಿ ಲೆನ್ಸು ಎಲ್ಲ ಇತ್ತಿಲ್ಲೆ) ಆನೊಂದರಿ “ಜೀವನ ಹಾಗೂ ಪರಿಸರ” ತಲೆಬರಹಕ್ಕೆ ಪಟ ತೆಗವಲೆ ಹೋಗಿ, ಪಟ ತೆಗದ ಮತ್ತೆ ಕೆಲವು ಕುಡುದ ಜವ್ವನಿಗರ ಕೈಗೆ ಸಿಕ್ಕದ್ದ ಹಾಂಗೆ ಕೆಮರ ಹಿಡುದು ಓಡಿದ್ದು ಈಗಳೂ ನೆಂಪಾವುತ್ತು.

  [Reply]

  VA:F [1.9.22_1171]
  Rating: 0 (from 0 votes)
 5. ಅಜ್ಜಕಾನ ಭಾವ
  ಅಜ್ಜಕಾನ ಭಾವ

  ಹಳೆಮನೆ ಅಣ್ಣ ತೆಗೆದ ಪಟಂಗ ಲಾಯ್ಕ ಇದ್ದು.. ದೊಡ್ಡ ಭಾವ ಪಟಕ್ಕೆ ಹಾಜರಿ ಹಾಕುತ್ತ ಇಪ್ಪದೊ ಹೇಂಗೆ?

  [Reply]

  VA:F [1.9.22_1171]
  Rating: 0 (from 0 votes)
 6. Shiva shankar Bhatt

  laikiddu.Horiakki arasina bannaddu…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಪೆಂಗಣ್ಣ°ಮಾಷ್ಟ್ರುಮಾವ°ಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಸಂಪಾದಕ°ವೆಂಕಟ್ ಕೋಟೂರುಸುವರ್ಣಿನೀ ಕೊಣಲೆಉಡುಪುಮೂಲೆ ಅಪ್ಪಚ್ಚಿಸರ್ಪಮಲೆ ಮಾವ°ಅನುಶ್ರೀ ಬಂಡಾಡಿಪಟಿಕಲ್ಲಪ್ಪಚ್ಚಿಶುದ್ದಿಕ್ಕಾರ°ಶಾಂತತ್ತೆವೇಣಿಯಕ್ಕ°ಗೋಪಾಲಣ್ಣನೀರ್ಕಜೆ ಮಹೇಶಡಾಮಹೇಶಣ್ಣದೊಡ್ಮನೆ ಭಾವಚೆನ್ನಬೆಟ್ಟಣ್ಣಜಯಗೌರಿ ಅಕ್ಕ°ಅನಿತಾ ನರೇಶ್, ಮಂಚಿಕೊಳಚ್ಚಿಪ್ಪು ಬಾವvreddhiಶಾ...ರೀವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ