ದೃಶ್ಯ ಪಟಂಗೊ #01

July 1, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿಂಗಳ ಊರಿಲ್ಲಿ ಮಳೆ ಹೇಂಗೆ ಬತ್ತಾ ಇದ್ದು? ಇಲ್ಲಿ ಒಂದೊಂದಾರಿ ಮಳೆ, ಒಂದೊಂದಾರಿ ಬೆಶಿಲು ಕಾಣ್ತು. ಒಟ್ಟಾರೆ ಮಳೆ ಕಮ್ಮಿ ಹೇಳ್ತಾ ಇದ್ದವು ಕೆಲಾವು ಜೆನಂಗೊ. ಜೋರು ಮಳೆ ಬಪ್ಪಗ ಈ ಮೂರನೆ ಕಣ್ಣು (ಕೆಮರಾ) ಹೆರ ತೆಗವಲೆ ಕಷ್ಟ ಆವುತ್ತಿದಾ…

ಈ ಸರ್ತಿ ಕೆಲಾವು ಪಟ ಹಾಕಿದ್ದೆ. ನೋಡಿ, ಹೇಂಗಾಯಿದು ಹೇಳಿ.

ಕೆಲವು ಪಟಂಗಳ ಎನ್ನ ಪ್ಲಿಕ್ಕರ್ ಪುಟಲ್ಲಿ ಹಾಕಿದ್ದೆ. ಬೇಕಾದರೆ ಅದನ್ನೂ ನೋಡಿ, ಹೇಂಗಾಯಿದು ಹೇಳಿ.

http://www.flickr.com/photos/harish_halemane/

ದೃಶ್ಯ ಪಟಂಗೊ #01, 5.0 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. Chaithanya
  chaithanya

  super… halemane maavana fotography super…
  tumba ista athu….

  [Reply]

  VA:F [1.9.22_1171]
  Rating: +1 (from 1 vote)
 2. ನೀರ್ಕಜೆ ಚಿಕ್ಕಮ್ಮ
  ನೀರ್ಕಜೆ ಚಿಕ್ಕಮ್ಮ

  ಭಾರೀ ಲಾಯಿಕ ಆಯಿದು ಪಟಂಗೊ…. ಸುರುವಾಣ ಪಟ ಅಂತೂ ಚೂಪರ್…………..

  [Reply]

  VA:F [1.9.22_1171]
  Rating: 0 (from 0 votes)
 3. ಬಲ್ನಾಡುಮಾಣಿ

  ನೀವು ತೆಗೆದ ಈ ಸುಂದರ ಚಿತ್ರಗಳನ್ನು ನೋಡಿ ನಾವು ಧನ್ಯರಾಗಿದ್ದೇವೆ,,, :)

  [Reply]

  VA:F [1.9.22_1171]
  Rating: 0 (from 0 votes)
 4. ಸುವರ್ಣಿನೀ ಕೊಣಲೆ
  Suvarnini Konale

  ಒಂದಕ್ಕಿಂತ ಒಂದು ಲಾಯ್ಕಿದ್ದು :)

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಹರೀಶ ತೆಗದ ಪಟಂಗೊ ತುಂಬಾ ಲಾಯಿಕ್ ಬಯಿಂದು. ಒಂದಕ್ಕಿಂತ ಒಂದು ಮಿಗಿಲು.

  [Reply]

  VA:F [1.9.22_1171]
  Rating: 0 (from 0 votes)
 6. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಹಳೆ ಮನೆ ಅಣ್ಣ.., ಪಟಂಗ ಲಾಯಕ ಆಯಿದು.. ನಿಂಗಳ ಊರಿನ ಒಂದೊಂದಾರಿ ಮಳೆ, ಒಂದೊಂದಾರಿ ಬೆಶಿಲಿನ ಛಾಯೆ ಬಪ್ಪ ಹಾಂಗೆ ಪಟಂಗಳ ಹಾಕಿದ್ದಿ … ನಿಂಗಳ ಮೂರನೇ ಕಣ್ಣು ಜಾಗ್ರತೆ…!! ಇಲ್ಲೆಲ್ಲಾ ಕೆಂಗಣ್ಣು ಇದ್ದಿದಾ…. 😉

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಗೋಪಾಲ ಮಾವ

  ಅಳಿಯ ತೆಗದ ಪಟಂಗೊ ಚೆಂದ ಬಯಿಂದು. ನೀರ ಹನಿ ತಲೆ ಕೆಳ ಆಗಿ ನೇಲುತ್ತ ಪಟಲ್ಲಿ ಆಚ ಹೊಡೆಯ ನೋಟವೂ ತಲೆ ಕೆಳ ಆಗಿ ಲಾಯಕ ಕಾಣುತ್ತಾ ಇದ್ದು. ಇನ್ನೂ ಹೀಂಗೆ ಪಟಂಗಳ ಹಾಕುತ್ತಾ ಇರು. ಒಳ್ಳೆದಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 8. ಒಪ್ಪಕ್ಕ
  ಒಪ್ಪಕ್ಕ

  ಹಳೆಮನೆ ಅಣ್ಣ…
  ಪಟಂಗೋ ಒಂದರಿಂದ ಒಂದು ಚೆಂದ ಇದ್ದು…..
  ಆ ತಾವರೆದು, ಹಕ್ಕಿದು,ನೀರ ಹನಿ ಬೀಳುದು …… ಎಲ್ಲವೂ ಚೆಂದ ಇದ್ದು…..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಶುದ್ದಿಕ್ಕಾರ°ಚೆನ್ನಬೆಟ್ಟಣ್ಣಮಾಷ್ಟ್ರುಮಾವ°ಬಂಡಾಡಿ ಅಜ್ಜಿಬಟ್ಟಮಾವ°ಚೂರಿಬೈಲು ದೀಪಕ್ಕಅಕ್ಷರ°ಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿಪ್ರಕಾಶಪ್ಪಚ್ಚಿಮುಳಿಯ ಭಾವಅನಿತಾ ನರೇಶ್, ಮಂಚಿಅನು ಉಡುಪುಮೂಲೆಶ್ರೀಅಕ್ಕ°ನೆಗೆಗಾರ°ಚುಬ್ಬಣ್ಣವಿನಯ ಶಂಕರ, ಚೆಕ್ಕೆಮನೆವಿಜಯತ್ತೆರಾಜಣ್ಣದೊಡ್ಮನೆ ಭಾವನೀರ್ಕಜೆ ಮಹೇಶಡೈಮಂಡು ಭಾವಬೊಳುಂಬು ಮಾವ°ಪಟಿಕಲ್ಲಪ್ಪಚ್ಚಿದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ