‘ನಂದನ’ ಸಂವತ್ಸರದ ಶುಭಾಶಯಂಗೊ…

March 23, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

‘ಖರ’ ಹೋಗಿ ‘ನಂದನ’ದ ಆಗಮನ. ಬೈಲಿನ ಸಮಸ್ತರಿಂಗೂ ಯುಗಾದಿ ಹಬ್ಬದ ಶುಭಾಶಯಂಗೊ. ಹೊಸ ವರ್ಷ ಎಲ್ಲರಿಂಗೂ ಶುಭವ ತಂದುಕೊಡಲಿ.

ಹಳತು ಹೋಗಿ ಹೊಸತು ಬಂತು

ನಂದನ ಸಂವತ್ಸರ |

ಬೆರೆತು ಬಾಳಿ, ಕಲೆತು ಬಾಳಿ

ಮರೆತು ಹಳೆಯ ಮತ್ಸರ ||

ಸಮ ಸಮಕ್ಕೆ ಹಂಚಿ ತಿಂಬ

ಕಹಿ-ಸಿಹಿ ಬೇವು ಬೆಲ್ಲವ |

ಕಷ್ಟ ಸುಖವ ಹಂಚಿಗೊಂಬ

ಒಪ್ಪಣ್ಣನ ಬೈಲಿಲಿ ಎಲ್ಲವ ||

(ಬರದ್ದದು: ಹಳೆಮನೆ ಅತ್ತಿಗೆ)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  ಹಸಿರು ಹಳದಿ, ಪ್ರಕೃತಿ ಪುರುಷ ಮಿಲನ
  ಕಲಿಶುತ್ತು ಕಲೆತು,ಬೆರೆತು ಬಾಳ್ವ ಜೀವನ
  ಅಣ್ಣ,ಅತ್ತಿಗೆ ಸೇರಿ ಕಳುಸಿದ ಚಿತ್ರ ಕವನ
  ಸ್ವಾಗತಿಸುತ್ತು ಆನಂದದ ನಂದನ

  ಶುಭಾಷಯ ಹೇಳಿದ ಹಳೆಮನೆ ಅಣ್ಣ,ಅತ್ತಿಗೆ ಹಾಂಗೂ ಬೈಲಿನ ಸಮಸ್ತರಿಂಗೆ ‘ನಂದನ’ ಸಂವತ್ಸರ ಆನಂದವ ಉಂಟುಮಾಡಲಿ…

  [Reply]

  ವಸಂತರಾಜ್ ಹಳೆಮನೆ Reply:

  ಜಯಕ್ಕಾ, ಆನು ಹಳೆಮನೆ ಅಣ್ಣ ಅಲ್ಲ, ಹಳೆಮನೆ ತಮ್ಮ. ಪದ್ಯ ಬರದ್ದದು ಎನ್ನ ಅತ್ತಿಗೆ.

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಕ್ಷಮೆಯಿರಲಿ… ಹಳೆಮನೆ ಅಣ್ಣ,ಅತ್ತಿಗೆ, ತಮ್ಮ ಹಾಂಗೂ ಕುಟುಂಬದವರಿಂಗೆ ಎಲ್ಲ ‘ನಂದನ’ ಸಂವತ್ಸರದ ಶುಭಾಶಯಂಗೊ…

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಆಹಾ..ಚಿತ್ರದಷ್ಟೇ ಚೆ೦ದದ ಕವನ.
  ಶುಭವಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 3. ದೊಡ್ಡಭಾವ

  ತುಂಬಾ ಚೆಂದದ ಫೋಟೋ..
  ಕಳ್ಳರ ಪ್ರಭದವು ಇದರನ್ನೂ ಕದ್ದರೆ,
  ನಮ್ಮ Reputation ಮತ್ತಷ್ಟು ಹೆಚ್ಚ್ಹಾತು ಹೇಳಿಯೇ ಲೆಕ್ಕ…
  :-)

  [Reply]

  VA:F [1.9.22_1171]
  Rating: +3 (from 3 votes)
 4. ಶರ್ಮಪ್ಪಚ್ಚಿ
  ಶರ್ಮಣ್ಣ

  ಹೊಸ ಸಂವತ್ಸರ ಎಲ್ಲರಿಂಗೂ ಶುಭವ ತರಲಿ.
  ಚಿತ್ರ, ಕವನ, ಕವನದ ಆಶಯ ಎಲ್ಲವೂ ಲಾಯಿಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಶ್ರೀಲತ° ಬರದ ಕವನವೂ, ರಾಜ° ತೆಗದ ಚಿತ್ರವೂ ಚೆಂದ ಬಯಿಂದು. ಹೊಸ ವರ್ಷ ಎಲ್ಲೋರಿಂಗು ಶುಭವ ತರಲಿ.

  [Reply]

  VA:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ
  ಡೈಮಂಡು ಭಾವ

  ಹೊಸ ಸಂವತ್ಸರ ಎಲ್ಲರಿಂಗೂ ಶುಭವ ತರಲಿ.

  [Reply]

  VA:F [1.9.22_1171]
  Rating: 0 (from 0 votes)
 7. ಚೆನ್ನೈ ಬಾವ°
  ಚೆನ್ನೈ ಭಾವ

  ಸುಂದರ. ಮನೋಹರ.

  [Reply]

  VA:F [1.9.22_1171]
  Rating: 0 (from 0 votes)
 8. ಗಣೇಶ ಪೆರ್ವ
  ಗಣೇಶಪೆರ್ವ

  ಎಲ್ಲೋರಿ೦ಗುದೆ ಶುಭಾಶಯ೦ಗೊ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಪೆರ್ಲದಣ್ಣಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ಬೊಳುಂಬು ಮಾವ°ಎರುಂಬು ಅಪ್ಪಚ್ಚಿಒಪ್ಪಕ್ಕಸುಭಗಜಯಗೌರಿ ಅಕ್ಕ°ನೀರ್ಕಜೆ ಮಹೇಶಡಾಗುಟ್ರಕ್ಕ°ಬೋಸ ಬಾವವಿಜಯತ್ತೆಅನು ಉಡುಪುಮೂಲೆವೇಣೂರಣ್ಣಅನಿತಾ ನರೇಶ್, ಮಂಚಿಕೊಳಚ್ಚಿಪ್ಪು ಬಾವಪಟಿಕಲ್ಲಪ್ಪಚ್ಚಿಸಂಪಾದಕ°ಅಕ್ಷರದಣ್ಣಶಾ...ರೀನೆಗೆಗಾರ°ಡೈಮಂಡು ಭಾವಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ