ಬೈಲಿನ ಎಲ್ಲರಿಂಗೂ ವಿಷು-ಕಣಿಯ ಶುಭಾಶಯಂಗೊ

April 15, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಿಷು ಹಬ್ಬ ನವಗೆಲ್ಲ ಹೊಸ ವರ್ಷ ಸುರು ಅಪ್ಪ ದಿನ. ಚಾಂದ್ರಮಾನ ಯುಗಾದಿ ಆಚರಿಸಿದ ಹಾಂಗೇ ವಿಷುವನ್ನೂ ನಾವು ಆಚರಿಸುತ್ತು. ವಿಷು ಹಬ್ಬಕ್ಕೆ ಕೇರಳಲ್ಲಿ ತುಂಬ ವಿಶೇಷ. ಅಲ್ಲಿ ಕಣಿಕ್ಕೊನ್ನ ಹೇಳ್ತ ಹೂಗಿನ ದೇವರ ಮುಂದೆ ಮಡುಗಿ ಉದಿಯಪ್ಪಗ ಕಣಿ ನೋಡಿ, ಹೊಸ ವಸ್ತ್ರ ಧರಿಸಿಕೊಂಡು, ಸಂಭ್ರಮ ಆಚರಣೆ ಮಾಡ್ತವು. ಈ ಹೂಗಿನ ಕೊನ್ನ ಹೂಗು ಹೇಳಿಯೂ ಹೇಳ್ತವು. ಕರ್ನಾಟಕದವು ಕೊಂದೆ ಹೂಗು ಹೇಳಿಯೂ ಇದರ ಹೇಳ್ತವು. ವಿಷು ಹಬ್ಬಕ್ಕೆ ಕಣಿಕೊನ್ನ ಹೂಗು ಧಾರಾಳ ಸಿಕ್ಕಿದ್ದು ಹೇಳಿ ಆದರೆ ಆ ಒರಿಷ ಒಳ್ಳೆ ಮಳೆ-ಬೆಳೆ ಇಕ್ಕು ಹೇಳಿ ಒಂದು ನಂಬಿಕೆ ಇದ್ದು.

ನಿಂಗೊಗೆ ಎಲ್ಲರಿಂಗೂ ವಿಷು ಹಬ್ಬದ  ಶುಭಾಶಯಂಗೊ…

ರೂಪದರ್ಶಿ:  ಕು|  ಜ್ಞಾತ್ರಿ ಹಳೆಮನೆ


ಬೈಲಿನ ಎಲ್ಲರಿಂಗೂ ವಿಷು-ಕಣಿಯ ಶುಭಾಶಯಂಗೊ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಮುಳಿಯ ಭಾವ
  raghumuliya

  ಹಳೆಮನೆ ತ೦ಗೆಯ ನೆಗೆಯ ಮೋರೆ ನೋಡಿ ಕೊಶಿ ಆತು.ಆಶೀರ್ವಾದ೦ಗೊ.
  ಸರ್ವರಿ೦ಗೂ ಹೊಸ ವರುಷ ಹೊಸ ಹರುಷ ತರಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಅಡ್ಕತ್ತಿಮಾರುಮಾವ°ವೆಂಕಟ್ ಕೋಟೂರುಎರುಂಬು ಅಪ್ಪಚ್ಚಿಪವನಜಮಾವವೇಣಿಯಕ್ಕ°ಸುಭಗಕೇಜಿಮಾವ°ಒಪ್ಪಕ್ಕಚೆನ್ನಬೆಟ್ಟಣ್ಣಅಕ್ಷರ°ಬೊಳುಂಬು ಮಾವ°ಚೂರಿಬೈಲು ದೀಪಕ್ಕಶುದ್ದಿಕ್ಕಾರ°ಡೈಮಂಡು ಭಾವಸುವರ್ಣಿನೀ ಕೊಣಲೆವಾಣಿ ಚಿಕ್ಕಮ್ಮಜಯಶ್ರೀ ನೀರಮೂಲೆಕಳಾಯಿ ಗೀತತ್ತೆಚೆನ್ನೈ ಬಾವ°ವಿನಯ ಶಂಕರ, ಚೆಕ್ಕೆಮನೆಡಾಗುಟ್ರಕ್ಕ°ಮಾಷ್ಟ್ರುಮಾವ°ದೊಡ್ಡಮಾವ°ಗೋಪಾಲಣ್ಣಬಟ್ಟಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ