ಮಾಷ್ಟ್ರು ಮಾವನ ಮಗನ ಮದುವೆ ಪಟಂಗೊ

October 23, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಷ್ಟ್ರು ಮಾವನ ಮಗನ ಮದುವೆ ಪಟಂಗೊ, 5.0 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಲಾಜ ಹೋಮಲ್ಲಿ “ಓಂ” ಕಂಡದು ನೋಡಿ ರೋಮಾಂಚನ ಆತು.
  ನಿನ್ನ timings ಅಷ್ಟು ಲಾಯಿಕಲ್ಲಿ ಸರಿ ಹೊಂದಿದ್ದು.
  “ಓಂ” ಕಾರದ ಶ್ರೀ ರಕ್ಷೆ ನವ ದಂಪತಿಗೊಕ್ಕೆ ಸದಾ ಇರಳಿ

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಗೋಪಾಲ ಮಾವ

  9ನೇ ಪಟಲ್ಲಿ ಮದುಮ್ಮಾಳು ಶ್ವೇತನ ಶ್ವೇತ ಶಾಲಿಲ್ಲಿ ಶ್ರೀ ಅಕ್ಕನ ಕೈಚಳಕ ಒಳ್ಳೆ ಎದ್ದು ಕಾಣುತ್ತು. ಓ, ಬೈಲಿನವರ ಸುರುವಾಣ ಪಟಲ್ಲಿ ಶರ್ಮಪ್ಪಚ್ಚಿ ಇಲ್ಲೆ. ಪಟಂಗೊ ಎಲ್ಲ ಲಾಯಕು ಬಯಿಂದು. ಧನ್ಯವಾದಂಗೊ.

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಪಟ ತೆಗದ್ದು, ಆನು ತರವಾಡು ಮನೆ ’ಕೆಂಪಿಗೆ’ ಬೈ ಹುಲ್ಲು ಹಾಕಲೆ ಹೋದಿಪ್ಪಗ ಆತೋ ಹೇಳಿ.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಶರ್ಮಪ್ಪಚ್ಚಿ ಹುಲ್ಲು ಹಾಕುಲೆ ಹೋಗಿಪ್ಪಗ ನಮ್ಮ ಗುಣಾಜೆ ಮಾಣಿ ಪ್ರತ್ಯಕ್ಷ ಆಯಿದ ಪಟಕ್ಕೆ..! ಆನು ಅವಾ ಬಾರಾ ಗ್ರೇಶಿತ್ತಿದ್ದೆ..

  [Reply]

  VN:F [1.9.22_1171]
  Rating: 0 (from 0 votes)
  ಶ್ರೀಅಕ್ಕ°

  ಶ್ರೀದೇವಿ ವಿಶ್ವನಾಥ್ Reply:

  ಧನ್ಯವಾದ ಬೊಳುಂಬು ಮಾವ°…

  [Reply]

  VA:F [1.9.22_1171]
  Rating: 0 (from 0 votes)
 3. appu bailinavara photolli Bangalorinavara kanuthanne

  [Reply]

  VA:F [1.9.22_1171]
  Rating: 0 (from 0 votes)
 4. ಡಾಗುಟ್ರಕ್ಕ°
  ಡಾ.ಸೌಮ್ಯ ಪ್ರಶಾಂತ

  ಜೋಡಿ ಹಕ್ಕಿ ರಂಗೋಲಿ ಭಾರಿ ಚೆಂದ ಆಯಿದು.. ಶ್ರೀ ಅಕ್ಕ ಅದರ ವಿಶೇಷತೆಯ ಹೇಳಿತ್ತು.. ನಿಂಗೊ ನಂಬುತ್ತಿರೋ ಬಿಡ್ತಿರೋ ಗೊಂತಿಲ್ಲೆ.. ಅದು ಉಪ್ಪಿಲಿ ಮಾಡಿದ ರಂಗೋಲಿ ಅಡ್ಡ.. ಉಪ್ಪಿಲಿಯೂ ಇಷ್ಟು ಚೆಂದಕ್ಕೆ ರಂಗೋಲಿ ಹಾಕುಲೆ ಎಡಿಗು ಹೇಳಿ ಆನು ಗ್ರೇಶಿತ್ತಿಲ್ಲೆ…ಹೂಗಿಲಿ,ಧಾನ್ಯಂಗಳಲ್ಲಿ ರಂಗೋಲಿ ಮಾಡುದು ನೋಡಿತ್ತಿದ್ದೆ,ಆದರೆ ಉಪ್ಪಿಲಿ ರಂಗೋಲಿ ಮಾಡಿದ್ದರ ನೋಡಿದ್ದು ಇದೇ ಸುರು.. ರಂಗೋಲಿ ಹಾಕಿದವಕ್ಕೆ ಅಭಿನಂದನೆಗೊ… :)

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ವಾ..ಎಂಥಾ ರಸಗಳಿಗೆ.ಬೈಲಿನವರ ಊಟವೂ ಹೋಳಿಗೆ ಕೆರೆಶಿಯೂ “mad for each other ” .

  [Reply]

  ಬೋಸ ಬಾವ

  ಬೋಸ... Reply:

  ಇದು ಎ೦ತರ… “mad”(ಮರ್ಳು) ಹೇಳಿ…?? 😀
  ರಘು ಭವ.. 3-4 ಹೋಳಿಗೆ ಬಾಟಿದಿರೊ ಹೇಳಿ…!!

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಬೋಸ ಭಾವನ ಲೆಕ್ಕದ್ದೂ ಎನ್ನ ಬಾಳೆಗೇ ಬಳುಸಿದವು.ತಿನ್ನದ್ದರೆ ಒಪ್ಪಣ್ಣ೦ಗೆ ಬೇಜಾರಕ್ಕು ಹೇಳಿ …

  [Reply]

  ಬೋಸ ಬಾವ

  ಬೋಸ... Reply:

  ಅ೦ಬಗ ಎನ್ನ ಲೆಕ್ಕಲ್ಲಿ ಕಾಯಿ ಹಾಲು, ತುಪ್ಪ ಹಾಕಿ ಹೊಡದಿರೊ ಭಾವ ??? 😀 :)

  ಮುಳಿಯ ಭಾವ

  ರಘುಮುಳಿಯ Reply:

  ಹೊಡದೆ. ಎಡೆ ಎಡೆಲಿ “ಮಹಾದೇವ” ಹೇಳಿ ಬೊಬ್ಬೆದೆ..

  VA:F [1.9.22_1171]
  Rating: 0 (from 0 votes)
 6. ಮೋಹನಣ್ಣ

  ಒಟ್ಟು ಪಟ೦ಗಳೇ ಕೊಶಿ ಆಯಿದು.ರ೦ಗೋಲಿ ಅ೦ತೂ ಸುಪರ್.ಇದರಲ್ಲಿ ಭಾಗವಹಿಸಿದವಕ್ಕೂ ಒಳ್ಳೆ ಊಟ ಉ೦ಡವಕ್ಕೂ ಎನ್ನ ಲೆಕ್ಕಲ್ಲಿ ಒ೦ದು ಧನ್ಯವಾದ೦ಗೊ.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 7. shyamraj.dk

  Wish u happy married life Mahesha.

  [Reply]

  VA:F [1.9.22_1171]
  Rating: 0 (from 0 votes)
 8. shyamraj.dk

  Jodi hakkiya rangoli super ayidu.

  [Reply]

  VA:F [1.9.22_1171]
  Rating: 0 (from 0 votes)
 9. ಕೇಜಿಮಾವ°

  ಉತ್ತರಿಗೆಯ ಎಂಬ್ರೈಡರಿ ಲಾಯಕ ಆಯಿದನ್ನೇ,ಎನ್ನ ಹೆಂಡತ್ತಿ ತೊರ್ಸುವ ವರೆಗೇ ಎನಗೇ ಗೊಂತೇ ಆಯಿದಿಲ್ಲೆ ಹೇಳಿರೆ ಬೋಸಂಗೆ ಕೋಪ ಬಕ್ಕೋ?

  [Reply]

  ಹಳೆಮನೆ ಅಣ್ಣ

  ಹರೀಶ್ ಹಳೆಮನೆ Reply:

  ಅದು ಶ್ರೀ ಅಕ್ಕನ ಕಸೂತಿ ಕೆಲಸ ಮಾವ°. ಭಾರೀ ಲಾಯ್ಕ ಆಯಿದು ಹೇಳಿ ಎಲ್ಲೋರೂ ಹೇಳಿದ್ದವು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಪುಣಚ ಡಾಕ್ಟ್ರುಗಣೇಶ ಮಾವ°ದೊಡ್ಮನೆ ಭಾವವೆಂಕಟ್ ಕೋಟೂರುಪೆರ್ಲದಣ್ಣಪ್ರಕಾಶಪ್ಪಚ್ಚಿಶ್ರೀಅಕ್ಕ°ಶ್ಯಾಮಣ್ಣಅಜ್ಜಕಾನ ಭಾವಮಾಷ್ಟ್ರುಮಾವ°ಶಾ...ರೀದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿವೇಣಿಯಕ್ಕ°ಸುವರ್ಣಿನೀ ಕೊಣಲೆಮುಳಿಯ ಭಾವಪೆಂಗಣ್ಣ°ಸಂಪಾದಕ°ಚೂರಿಬೈಲು ದೀಪಕ್ಕರಾಜಣ್ಣಹಳೆಮನೆ ಅಣ್ಣಅನುಶ್ರೀ ಬಂಡಾಡಿಕಳಾಯಿ ಗೀತತ್ತೆಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ