ಸೂಪರ್ ಚಂದ್ರನ ಬೆಶಿ ಬೆಶಿ ಪಟ…

March 19, 2011 ರ 9:00 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು ಚಂದ್ರ° ದೊಡ್ಡಕೆ ಕಾಂಬದಡ. ಪಟ ತೆಗವಗ ಹೇಂಗೆ ಕಾಣುಗು ಹೇಳಿ ಎನಗೂ ತುಂಬ ಕುತೂಹಲ ಇದ್ದತ್ತು. ಇದಾ… ಬೆಶಿ ಬೆಶಿ ಪಟ ನೋಡಿ ಒಪ್ಪ ಕೊಡಿ. (ಬೆಶಿ ಬೆಶಿ ಹೇಳಿದ್ದದು ಎಂತಕೆ ಹೇಳಿರೆ ಈ ಚಂದ್ರ° ಕೆಲಾವು ಜನಕ್ಕೆ ಸೆಟ್ ದೋಸೆ ಹಾಂಗೂ, ಎಣ್ಣೆಲಿ ಹೊರುದ ಗುರುವಾಯೂರು ಹಪ್ಪಳದ ಹಾಂಗೂ ಕಾಣುಗು…  :) )

ವಾಸ್ತವ ಸಂಗತಿಲಿ ಇಂದ್ರಾಣ ಚಂದ್ರ° ಹೆಚ್ಚು ದೊಡ್ಡ ಏನೂ ಕಂಡಿದನಿಲ್ಲೆ. ಕೆಮರಲ್ಲಿ ಝೂಮ್ ಇದ್ದ ಕಾರಣ ಚಿತ್ರಲ್ಲಿ ದೊಡ್ಡ ಕಾಣುತ್ತು  ಅಷ್ಟೆ.

ಸೂಪರ್ ಚಂದ್ರನ ಬೆಶಿ ಬೆಶಿ ಪಟ..., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಚೆನ್ನೈ ಬಾವ°ಪವನಜಮಾವಶ್ಯಾಮಣ್ಣಡಾಮಹೇಶಣ್ಣಜಯಗೌರಿ ಅಕ್ಕ°ಸಂಪಾದಕ°ಕೇಜಿಮಾವ°ಶ್ರೀಅಕ್ಕ°ಪೆರ್ಲದಣ್ಣಸುಭಗಅಡ್ಕತ್ತಿಮಾರುಮಾವ°ಅಕ್ಷರದಣ್ಣವಾಣಿ ಚಿಕ್ಕಮ್ಮಕಾವಿನಮೂಲೆ ಮಾಣಿದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಹಳೆಮನೆ ಅಣ್ಣಅನುಶ್ರೀ ಬಂಡಾಡಿಒಪ್ಪಕ್ಕವಿದ್ವಾನಣ್ಣದೊಡ್ಡಮಾವ°ಮಾಷ್ಟ್ರುಮಾವ°ಬೊಳುಂಬು ಮಾವ°ರಾಜಣ್ಣಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ