ಹೊಗೇನಕಲ್ – ದೃಶ್ಯಂಗೊ

ಕರ್ನಾಟಕ – ತಮಿಳುನಾಡು ಗಡಿಭಾಗಲ್ಲಿ ಇಪ್ಪ ಹೊಗೇನಕಲ್ ಜಲಪಾತದ ಕೆಲವು ದೃಶ್ಯಂಗೊ ಇಲ್ಲಿದ್ದು. ಬೆಂಗ್ಳೂರಿಲ್ಲಿ ಇಪ್ಪ ನಮ್ಮ ಬೈಲಿನವಕ್ಕೆ ಈ ಜಲಪಾತ ನೋಡ್ಲೆ ಹೋಪಲೆ ಸುಲಭ. ಕಾವೇರಿ ನದಿ ಈ ಜಾಗೆಲಿ ಹಲವಾರು ಕವಲಾಗಿ ಒಡದು ಜಲಪಾತವಾಗಿ ಬೀಳ್ತು. ಅಗಲಕಿರಿದಾದ ಬಂಡೆಗಳ ರಾಶಿ ಎಡೆಲಿ ನೀರು ಬೀಳುದರ ನೋಡ್ಲೆ ತುಂಬಾ ಜನ ಬತ್ತವು. ಶನಿವಾರವೂ ಆದಿತ್ಯವಾರವೂ ಇಲ್ಲಿಗೆ ಬೆಂಗ್ಳೂರಿನ ಐಟಿ ಮಂದಿ ಬತ್ತಾ ಇರ್ತವು. ವೀಕೆಂಡ್‌ಗಳಲ್ಲಿ ನಗರದ ಜಂಜಾಟ ಮರವಲೆ ಹೀಂಗಿಪ್ಪ ಜಾಗೆಗೊ ಒಳ್ಳೆ ಸಹಾಯ ಆವುತ್ತು.

ವಸಂತರಾಜ್ ಹಳೆಮನೆ

   

You may also like...

7 Responses

 1. ರಮಣೀಯ ದೃಶ್ಯಾವಳಿ ಪಟಂಗೊಕ್ಕೆ ಮೆಚ್ಚುಗೆ, ಒಂದೊಪ್ಪ ಹಳೆಮನೆಣ್ಣಂಗೆ. ಹಸಿರು ಹಸಿರು ಹೋಗೇನಕಲ್ ಗೆ ಹೊಗ್ಗೆಕೇ.

 2. ಪ್ರಸಾದ says:

  ಅಣ್ಣೋ ಪಟಂಗೊ ಬಾರೀ ಲಾಯಿಕಾಯಿದು,
  ಈ ಹೊಗೇನಕಲ್ ಜಲಪಾತದ ಮೇಗಂದ ಕೆಳಬಿದ್ದರೆ ಮನೆ ಮುಂದೆ ಹೊಗೆಹಾಕೆಕ್ಕಾದ ಕಾರಣವೋ ಹೇಂಗೆ ಇದಕ್ಕೆ ಹೊಗೇನಕಲ್ ಹೇಳಿ ಹೆಸರುಬಂದದು?

 3. ತೆಕ್ಕುಂಜ ಕುಮಾರ ಮಾವ° says:

  ಫಟಂಗೊ ಲಾಯಿಕ್ಕಿದ್ದು.

 4. ಕೆದೂರುಡಾಕ್ಟ್ರು says:

  ಪಟ೦ಗ ಸೂಪರ್ ಇದ್ದು..

 5. ಪಟಂಗೊ ಲಾಯಿಕ ಬಯಿಂದು. ಆನುದೆ ಹೋಯಿದೆ. ಓಂದರಿ ಹೋಗಿ ನೋಡ್ಲೇ ಬೇಕಾದ ಜಾಗೆ.

 6. ಸುಭಗ says:

  ಪಟಂಗೊ ಲಾಯಿಕ ಇದ್ದು.
  ಇನ್ನೊಂದಷ್ಟು ಪಟಂಗಳನ್ನೂ ಅಲ್ಲಿಗೆ ಹೋಪ ದಾರಿ, ದೂರ, ಅಲ್ಯಾಣ ವೆವಸ್ತೆಗೊ ಇತ್ಯಾದಿ ವಿವರಂಗಳನ್ನೂ ಕೊಟ್ಟಿದ್ದರೆ ಇನ್ನೂ ಲಾಯಿಕ ಆವ್ತಿತ್ತು.

  ಅಪ್ಪೂ, ಅಲ್ಲಿ ಈಗ ಆ ವೀರಪ್ಪನ ಕುಞಿಗಳ ಉಪದ್ರ ಮಣ್ಣ ಇಲ್ಲೆ ಆಯಿಕ್ಕು ಅಲ್ಲದೋ?

 7. ಶರ್ಮಪ್ಪಚ್ಚಿ says:

  ಅಲ್ಲಿಗೆ ಹೋಯಿದಿಲ್ಲೆ.
  ಪಟಂಗೊ ತುಂಬಾ ಚೆಂದಕೆ ಬಯಿಂದು.
  ಕರ್ನಾಟಕಲ್ಲಿಯೇ ಇಷ್ಟೆಲ್ಲಾ ಇದ್ದುಗೊಂಡು ನಾವು ನೋಡದ್ದೆ ಬಾಕಿ ಆಯಿದನ್ನೆ ಹೇಳಿ ಅನ್ಸುತ್ತು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *