ಹೊಸ ವರ್ಷದ ಹೊಸ ಚಿಗುರು…

January 1, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲೋರಿಂಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಂಗೊ. ಸಮೋಸ ಕಳುಸುವ° ಹೇಳಿರೆ ಮೊಬೈಲ್ ಕಂಪೆನಿಗೊ ಒಂದೊಂದು ರೂಪಾಯಿ ಪೀಂಕುಸುತ್ತವು. ಹಾಂಗಾಗಿ ಬೈಲಿನವಕ್ಕೆಲ್ಲ ಒಟ್ಟಿಂಗೆ ಶುಭಾಶಯ ಕಳುಸುತ್ತಾ ಇದ್ದೆ. ಈ ಚಿಗುರಿನ ಪಟ ಇದಕ್ಕೆ ಒಳ್ಳೆದು ಹೇಳಿ ಕಂಡತ್ತು.

ಹೊಸ ಕ್ಯಾಲೆಂಡರ್ ವರ್ಷ ಎಲ್ಲೋರಿಂಗೂ ಒಳ್ಳೆಯದನ್ನೇ ಉಂಟುಮಾಡಲಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಹಳೆಮನೆ ಅಣ್ಣ

  ಬೇಜಾರದ ಸಂಗತಿ ಎಂತರ ಹೇಳಿರೆ ಇದೇ ಪಟವ ಇಂದ್ರಾಣ ಕನ್ನಡಪ್ರಭ ಪೇಪರಿಲ್ಲಿ ಯಾವುದೇ ಹೆಸರು ಹಾಕದ್ದೆ ಅವರದ್ದೇ ಚಿತ್ರ ಹೇಳ್ತ ಹಾಂಗೆ ’ಭವಿಷ್ಯ’ ವಿಭಾಗಕ್ಕೆ ಉಪಯೋಗಿಸಿಕೊಂಡಿದವು. ಕನ್ನಡಪ್ರಭಲ್ಲಿ ನಮ್ಮವು ಬೇಕಾದಷ್ಟು ಜನ ಇದ್ದವು. ಪೇಪರಿನವರ ಈ ಚಾಳಿಯ ಆರಿಂಗಾದರೂ ಬಿಡುಸಲೆ ಎಡಿಗೋ? ಫೋನ್ ಮಾಡಿಯೋ, ಮಿಂಚಂಚೆ ಹಾಕಿಯೋ ಅವಕ್ಕೆ ಈ ವಿಷಯ ಮನದಟ್ಟು ಮಾಡಿ ಕೊಡೆಕಾಗಿ ವಿನಂತಿ. ಕನ್ನಡಪ್ರಭದ ಕೊಂಡಿಯ ಇಲ್ಲಿ ನೇಲ್ಸುತ್ತೆ.

  http://www.kannadaprabha.com/pdf/epaper.asp?pdfdate=3/20/2012

  [Reply]

  ವೇಣಿಯಕ್ಕ°

  ವೇಣಿಯಕ್ಕ° Reply:

  ನಿಜವಾಗಿಯೂ ಬೇಜಾರದ ಸಂಗತಿ. ಹೀಂಗಿಪ್ಪ ಅನುಭವ ಎನಗೂ ಆಯಿದು. ಎನ್ನ ಬ್ಲಾಗಿಂದ ಪಟವ ತೆಗದು “ತರಂಗ” ಲ್ಲಿ ಹಾಕಿತ್ತಿದ್ದವು.
  ಪೇಪರಿನವರ ಈ ಚಾಳಿಯ ಆರಿಂಗಾದರು ಬಿಡುಸುಲೆ ಎಡಿಗಾದರೆ ಒಳ್ಳೆದಿತ್ತು.

  [Reply]

  VN:F [1.9.22_1171]
  Rating: +2 (from 2 votes)
 2. SHANKARANARAYANA KHANDIGE

  ನಾವು ಕಷ್ಟಪಟ್ಟು ತೆಗೆದ ಫೊಟೊ ಕದ್ದು ಉಪಯೋಗ ಮಾಡೊದು ಫಟಿಂಗ ಬುದ್ಧಿ.

  [Reply]

  VA:F [1.9.22_1171]
  Rating: +2 (from 2 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಫೋಟೋ ಕದಿವದು ಸರಿ ಹೇಳುವ ದ್ರುಷ್ಟಿಂದಾಗಲೀ… ವೈಯುಕ್ತಿಕವಾಗಿ ಆರನ್ನೂ ಉದ್ದೇಶಿಸಿ ಆಗಲೀ ಈ ಪ್ರತಿಕ್ರಿಯೆ ನೀಡುತ್ತಾ ಇಪ್ಪದು ಅಲ್ಲ… ಇಂತಹ ಸಂದರ್ಭಂಗಳಲ್ಲಿ ನಮ್ಮ ದೃಷ್ಟಿಯ ಚೂರು ಬದಲುಸಿದರೆ ನಾವು ಯಾವ ತರ ಸುಖವಾಗಿಪ್ಪಲಕ್ಕು ಹೇಳುದರ ಬೈಲಿಂಗೆ ವಿವರುಸುವ ದ್ರುಷ್ಟಿಂದ ಮಾಂತ್ರ ಈ ಪ್ರತಿಕ್ರಿಯೆ ನೀಡುತ್ತಾ ಇಪ್ಪದು…

  ನಾವು ಬೈಲಿಲ್ಲಿ ಅಥವಾ ಯಾವುದೇ ಬ್ಲಾಗ್ ಲ್ಲಿ ಫೋಟೋ ವ ಹಾಕುವ ಉದ್ದೇಶ “ಅದರ ನೋಡಿ ಇತರರು ಆನಂದ ಮತ್ತು ಜ್ಹಾನವ ಪಡೆಯಲಿ” ಹೇಳಿ. ಇತರರು ಆ ಫೋಟೋವ ಬೇರೆ ಕಡೇಲಿ ಉಪಯೋಗಿಸುತ್ತವು ಹೇಳಿ ಆದರೆ ಆ ಫೋಟೋವ ಇನ್ನೂ ಹಲವು ಜೆನಕ್ಕೆ ತೋರುಸಿ ಅವು ನಮಗೆ ನಿಜವಾಗಿಯೂ ಸಹಾಯ ಮಾಡಿದ ಹಾಂಗೆ ಆತು… ಅವು ನಮಗೆ ಕೃತಜ್ಹ್ನತೆ ಹೇಳಿದ್ದವಿಲ್ಲೇ ಹೇಳುವ ಒಂದೇ ಕಾರಣಕ್ಕೆ, ಅವು ಮಾಡಿದ ತಪ್ಪಿಂಗೆ ನಾವು ಕಷ್ಟ ಅನುಭವಿಸುವುದು ಎಂತಕೆ?

  ಫೋಟೋಗ್ರಫಿಯ ವೃತ್ತಿಯಾಗಿ ಮಾಡುವವಕ್ಕೆ ಇತರರು ಹೀಂಗೆ ಬಳಸುದರಿಂದ ತೊಂದರೆ ಆವುತ್ತು ಹೇಳಿ ಆದರೆ ಹೋರಾಡಲೇ ಬೇಕಾವುತ್ತು… ಇದು ವೈಯುಕ್ತಿಕವಾಗಿ ಆರನ್ನೂ ಉದ್ದೇಶಿಸಿ ನೀಡುತ್ತಾ ಇಪ್ಪ ಪ್ರತಿಕ್ರಿಯೆ ಅಲ್ಲ…

  [Reply]

  VA:F [1.9.22_1171]
  Rating: -2 (from 2 votes)
 4. ಮೀನಾ

  ವಸಂತ ರಾಜ್,
  ನೀವು ವೆಬ್ ಉದ್ದೇಶಕ್ಕೆ ಬಳಸೋ ಫೋಟೋಗಳ ರೆಸೋಲುಶನ್ ಕಮ್ಮಿ ಮಾಡಿ, ಚಿಕ್ಕ ಅಳತೆಯ ಫೋಟೋ ಹಾಕಿದರೂ ಸಾಕಲ್ಲವೇ? ಕನ್ನಡಪ್ರಭ ಚೌರ್ಯದ ಸಮರ್ಥನೆ ಇದಲ್ಲ. ಆದರೆ ಮುಂದಿನ ದಿನಗಳಲ್ಲಿ ನಾವೂ ಸಾಕಷ್ಟು ಎಚ್ಚರವಾಗಿರೋದು ಒಳಿತಲ್ಲವೇ..?
  – ಮೀನಾ ಸಾವಂತ್

  [Reply]

  VA:F [1.9.22_1171]
  Rating: -1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಗೋಪಾಲಣ್ಣಮುಳಿಯ ಭಾವಕಾವಿನಮೂಲೆ ಮಾಣಿಕಳಾಯಿ ಗೀತತ್ತೆಮಂಗ್ಳೂರ ಮಾಣಿಡಾಮಹೇಶಣ್ಣಪೆರ್ಲದಣ್ಣಸರ್ಪಮಲೆ ಮಾವ°ಪುಟ್ಟಬಾವ°ಗಣೇಶ ಮಾವ°ಬೋಸ ಬಾವಎರುಂಬು ಅಪ್ಪಚ್ಚಿಪೆಂಗಣ್ಣ°ಶುದ್ದಿಕ್ಕಾರ°ಸುವರ್ಣಿನೀ ಕೊಣಲೆಜಯಶ್ರೀ ನೀರಮೂಲೆರಾಜಣ್ಣಮಾಷ್ಟ್ರುಮಾವ°ದೇವಸ್ಯ ಮಾಣಿಸಂಪಾದಕ°vreddhiಅಕ್ಷರ°ಶರ್ಮಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ