Oppanna.com

ಇದಕ್ಕೊಂದು ಶೀರ್ಷಿಕೆ ಕೊಡಿ…

ಬರದೋರು :   ಹಳೆಮನೆ ಅಣ್ಣ    on   23/11/2010    27 ಒಪ್ಪಂಗೊ

ಹಳೆಮನೆ ಅಣ್ಣ

ಈ ಪಟ ನೋಡಿದಿರಾ? ಇದರ ನೋಡುವಗ ನಿಂಗೊಗೆ ಎಂತ ತೋರುತ್ತು? ಈ ಪಟಕ್ಕೊಂದು ಒಳ್ಳೆ ಶೀರ್ಷಿಕೆ/ಪದ್ಯ/ಮಿನಿ ಕತೆ ಎಂತದೂ ಅಕ್ಕು, ಬರದು ಕೊಡಿ.

27 thoughts on “ಇದಕ್ಕೊಂದು ಶೀರ್ಷಿಕೆ ಕೊಡಿ…

  1. ಪೋಲಿಶು ಮಾಡಿದ ಜೆಗುಲಿಂದ ಚೆಂದಕೆ ಹೊಳೆತ್ತು ಕೂಸಿನ ತಲೆ.
    ಆದರೆ ಎನ್ನ ತಲಗೆ ಮಾಂತ್ರ ಬೇರೆನ್ತ್ಸುದೆ ಹೊಳೆತ್ತಿಲ್ಲೆ.
    ಬ್ಯಾರಿಗೋ ಹೇಳುಗಡ – ಮುಡಿ ಕಳೆಂಜ ಸುಖವುಂ — — ಹೇಳಿ.
    ಕೂಸಿನ ಹತ್ತರೆ ಆ ಖುಷಿಯ ಬಗ್ಗೆ ಕೆಳಿದ್ದಿಯೋ ಹರೀಶಾ ?

  2. ಮೆಲ್ಲಂಗೆ ನೆಡೆ ಮಗಾ……….ಕೆಳದಿಕ್ಕೆ ದೊಡ್ದ ಗುಂಡಿ ಇದ್ದು……….

  3. ಆಟಕ್ಕೊಂದು ನಡಿಗೆ.ಹೇಳಿರೆ ಈ ಭಾವಯ್ಯ ಎಡದ ಕೈಲಿ ಆ ಪುಟ್ಟು ಬಾಬೆ ಆಡ್ತ ಸಾಮಾನು ಹಿಡ್ಕೊಂಡು “ಇಷ್ಟು ದೂರ ನೆಡದರೆ ನಿನಗೆ ಕೊಡುವೆ” ಹೇಳಿ ಆ ಬಾಬೆಯ ಕೈ ಹಿಡುದು ನೆಡವಲೆ ಕಲಿಶುತ್ತಾ ಇದ್ದ!!!

    1. {ಆಡ್ತ ಸಾಮಾನು ಹಿಡ್ಕೊಂಡು}

      ಎಂತರ ಹಿಡ್ಕೊಂಡು? 😉

  4. ಇದ್ದಲ್ಲಿ ಉಂಡಿದವು ಇದ್ದಲ್ಲಿ ಉಟ್ಟಿದವು ಇದ್ದಲ್ಲಿ ದಾನ ಕೊಟ್ಟಿದವು
    ಇದ್ದಲ್ಲಿ ದಾನ ಕೊಟ್ಟಿದವು ಆ ಪೈಸೆ ಪರಲೋಕ ಬೇಂಕಿಂಗೆ ಸೇರುತ್ತು

  5. ಸು೦ದರ ಪಟ,ನೋಡಿ ಕಣ್ಣು ತ೦ಪಾತು ಹಳೆಮನೆ ಅಣ್ಣ.

    ಮಿ೦ದು ಶಾಲಿನ ಹೊದೆದು ಚೆ೦ದದಿ
    ನಿ೦ದನೀ ಪುಟ್ಟಣ್ಣ ಮುದ್ದಿನ
    ಕ೦ದ ಶುರುಮಾಡಿದನು ನೆಡವಲೆ ತಾನೆ ಪುಟಪುಟನೆ
    ಸು೦ದರಾಕೃತಿ ನೋಡಿ ಮನಸಾ
    ನ೦ದವಾತೀಗಿ೦ದು ಜಗದಾ
    ನ೦ದಕಾರಕ ದೇವ ಬ೦ದನೊ ಚಾಮಿ ಮ೦ದಿರದಿ

    ಅಪ್ಪ ಹೆದರೆಡಿ ನೆಡವೆ ಮೆಲ್ಲನೆ
    ತಪ್ಪ ಮಾಡದೆ ಹೆಜ್ಜೆ ಹಾಕುವೆ
    ಕಪ್ಪುನೆಲ ಜಾರಿದರೆ ಹಿಡಿವಲೆ ಬನ್ನಿ ಹತ್ತರಕೆ
    ಒಪ್ಪ ಮುದ್ದಿಲಿ ಕೊಟ್ಟು ಪ್ರೀತಿಲಿ
    ಅಪ್ಪಿ ಹಿಡಿವಾಸೆಯದು ಅಮ್ಮನೊ
    ತುಪ್ಪ ಹೆಜ್ಜೆಗೆ ಕಲಸಿ ನಿ೦ದಿದು ಎನಗೆ ತಿನ್ನಿಸುಲೇ

    1. ಹರೀಶ… ಪಟ ಲಾಯಿಕ ಬಯಿಂದು.
      @ರಘು…
      ಪುಟ್ಟ ಮಾಣಿಯ ಜದಾನಂದಕರ ಹೇಳಿದ್ದು, ಆ ಮಾಣಿ ಅಪ್ಪನ ಹತ್ರೆ ಆನು ಜಾಗ್ರತೆಲಿ ನೆಡವೆ, ತಪ್ಪಿದರೆ ಕೈ ಹಿಡುದು ದಾರಿ ತೋರಿಸಿ ಹೇಳ್ತ ಅರ್ಥಲ್ಲಿ ಮಾತಾಡುವದು, ಕಡೆಂಗೆ ಅಮ್ಮ ತುಪ್ಪ ಅಶನ ಉಣ್ಣುಸಲೆ ಕಾದೊಂಡಿದ್ದು… ವ್ಹಾ ವ್ಹಾ ಎಂತ ಸುಂದರ ಕಲ್ಪನೆ.

    2. ಹರೀಶನ ಪಟವೂ ಚೆಂದ, ಮುಳಿಯ ಭಾವನ ಪದ್ಯವೂ ಚೆಂದ. ಎರಡೂ ಸೇರಿ ಅಪ್ಪಗ ಇನ್ನಷ್ಟು ಚೆಂದ. ಚೆಂದಕಿಂತ ಚೆಂದ ಪುಟ್ಟ ಚಂದಿರಾ ..

  6. ಆ ಜೆನ, ಕಳ್ಳಾ-ಪೋಲಿಸು ಆಟ ಆಡುಸ್ಸೊ… ಹೇಳಿ… ?? 🙂
    ಅವ್ವು ಮಾಣೀಗೆ, ಕೈ ಪಿಸ್ತೂಲು ತೋರುಸುತ್ತವಿದಾ.. ಮಾಣಿ ಹೇದರಿದಾ..!! 😛 😀

    1. ಅದರ ಆ ಮಾಣಿಯ ಅಬ್ಬೆ ಅಪ್ಪನತ್ರೇ ಕೇಳೆಕಷ್ಟೆ. ಅವು ಆಂಧ್ರಂದ ಬಂದವು. ಎನಗೆ ಅವರತ್ರೆ ಮಾತಾಡ್ಲೆ ಆಯಿದಿಲ್ಲೆ. ಹೇಳಿದ ಹಾಂಗೆ ಈ ಪಟ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ತೆಗದ್ಸು.

          1. {ಅವು ಆಂಧ್ರಂದ ಬಂದವು.}
            ಹಾಂಗೆ ತೆಲುಗಿಲಿ ಹೇಳಿದ್ದು ಮಾವಾ. ಸರಿ ಆಯಿದೋ ಗೊಂತಿಲ್ಲೆ “ಅವರ್ತ್ರೆ ಕೇಳೇಕಶ್ಟೆ” ಹೇಳ್ಳ ಹೆರಟದ್ದು..
            ರಘು ಬಾವ ಸರಿ ಮಾಡುಗು ತಪ್ಪಿದ್ದರೆ..

          2. ಏ ಭಾವ,ತೆಲುಗಿನ ಕೊಂದೇ ಹಾಕುತ್ತಿರೋ ಎಂತ.ಕ್ರಿಮಿನಲ್ ಕೇಸ್ ಅಕ್ಕು !!
            {ಅವು ಆಂಧ್ರಂದ ಬಂದವು.} = ವಾಳ್ಳು ಆಂಧ್ರನುಂಚಿ ವಚ್ಚ್ಯಾರು ಹೇಳಿ ಆಯೆಕ್ಕನ್ನೇ.
            ಮನವಾಳ್ಳೆಗದಾ.. ( ನಮ್ಮೋರೆ ಅಲ್ಲದೋ?)

        1. (ನೇನು ವಾಳ್ಳೊ ದೇಗ್ರಾ ಅಡ್ಗಾಲಿ)
          ಓ,ಆನು ಅವರ ಹತ್ತರೆ ಕೇಳೆಕ್ಕಷ್ಟೇ ಹೇಳಿದ್ದದೋ?ಸರಿ,ಭಾವಂಗೆ ಭಾಷೆ ಇದ್ದು (ತೆಲುಗು)!!

  7. jaguli Eri nade maani
    mellamellange
    dodda aada mele haaru
    gagana bayalinge

    noadikombaviddavilli
    jaaradda haange
    nadavale yatnisadavu
    edavudu henge

    aaddarinda nade nade

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×