Oppanna.com

ಗಜೇಂದ್ರ ಮೋಕ್ಷದ ಪಟಂಗೊ

ಬರದೋರು :   ಹಳೆಮನೆ ಅಣ್ಣ    on   02/03/2011    13 ಒಪ್ಪಂಗೊ

ಹಳೆಮನೆ ಅಣ್ಣ

ಮುಜುಂಗಾವಿಲ್ಲಿ ನಿನ್ನೆ ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿ ನೆಡೆಸಿದ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ ಹೇಳ್ತ ಯಕ್ಷಗಾನದ ಕೆಲವು ಪಟಂಗೊ ಇಲ್ಲಿದ್ದು.

ಪಟಂಗೊ: ವಸಂತರಾಜ್ ಹಳೆಮನೆ, ಕುಂಬ್ಳೆ.

13 thoughts on “ಗಜೇಂದ್ರ ಮೋಕ್ಷದ ಪಟಂಗೊ

  1. ನಿಂಗಳ ಇಲ್ಲಿ ಇತ್ತೀಚಿಗೆ ಕಾಂಬಲೇ ಇಲ್ಲೆ ಹೇಳಿ ಭಾರೀ ಶುದ್ಧಿ ಬೈಲಿಲಿ ಭಾವಯ್ಯ. ಮರದಿಕ್ಕೆಡಿ. ಅಂಬಗಂಬಗ ಬಂದು ಹೋಗ್ಯೊಂಡು ಇರಿ.

  2. ಪಟ ತೆಗದ್ದು ಲೈಕ ಆಯಿದು. ಒಳ್ಳೆಯ ಬಣ್ಣದ ವೇಷಧಾರಿಗೋ ಕ್ರಮ ಪ್ರಕಾರ ಬಣ್ಣ ಬರವದು ಬಿಟ್ಟು ಈ ನಮೂನೆ ಮುಖವಾಡ ಕಟ್ಯೊಂಡು ನರಕ್ಕ ಬಪ್ಪದರ ನೋಡುವಾಗ ಬೇಜಾರವ್ತು. ಕಟೀಲು ಮೇಳಲ್ಲಿ ನಮ್ಮವ್ವೆ ಆದ ಹರಿನಾರಾಯಣಣ್ಣ ನೂ ಪೆರುವಾಜೆ ಶಿವ ಪ್ರಸಾದಣ್ಣ ನು ಎಷ್ಟು ಚೆಂದಕೆ ಬಣ್ಣ ಬರದು ಗಜೇಂದ್ರ ಮತ್ತೆ ಮಕರ (ಮೊಸಳೆ) ವೇಷ ಮಾಡ್ತವು ? ಇವಕ್ಕೆಂತ ಬಣ್ಣ ಬರವಲೆ ಸಂಕಟ ?

    ಆಟ ರೈಸುತ್ತು .. ಏಕೆ ಹೇಳಿರೆ ಕಥೆಯೂ ಆಟಕ್ಕೆ ಬೇಕಾದ ಹಾಂಗೆ ಪ್ರಸಂಗ ಬರದ್ದವು . ಒಂದು ಒಳ್ಳೆ ವೇಷಧಾರಿಗೋ ಇಪ್ಪ ಮೇಲಾವು ಹೀಂಗೆ ಉದಾಸೀನ ಮಾಡ್ಲಾಗ …ಎಂತ ಹೇಳ್ತಿ ?

  3. ವಸಂತ ರಾಜ ತೆಗದ ಪಟಂಗ ಚೆಂದ ಬಯಿಂದು. ವಿಶೇಷ ಬಣ್ಣದ ವೇಷಂಗಳ ನೋಡಿ ಕೊಶಿ ಆತು. ಅದೊಂದು ಕಿಚ್ಚು ಹೊತ್ತುತ್ತ ಪಟ ಇನ್ನೂ ವಿಶೇಷವಾಗಿ ಲಾಯಕಿದ್ದು. ಅದೆಂತರ, ಭರ್ಜರಿ ಆಗಲಿ ಹೇಳಿ ಮಾಡಿದ್ದದೊ ? ಅಗ್ನಿಯ ವೇಷ ಅಲ್ಲಾನೆ ? ಶ್ರ್ಣಿನಿವಾಸ ಕಲ್ಯಾಣ ಅಥವಾ ಗಜೇಂದ್ರ ಮೋಕ್ಶಲ್ಲಿ ಅಗ್ನಿಯ ಅಗತ್ಯ ಇಲ್ಲೆ.

  4. ಯಕ್ಷಗಾನ ಕಲೆಗೆ ಪ್ರೋತ್ಸಾಹ ಕೊಡುದು ಅಗತ್ಯ.ಈ ಪಟಂಗೊ ಈ ರೀತಿ ವೆಬ್ ಸೈಟಿಲಿ[ಫೇಸ್ ಬುಕ್ ತರ]ಹಾಕುತ್ತಾ ಇದ್ದರೆ ಈಗಾಣ ಯುವಜನತೆಯೂ ತಿಳುಕ್ಕೊಂಗು.
    ಅಭಿನಂದನೆಗೊ.

  5. ಪಟ೦ಗ ಎಲ್ಲಾ ಲಾಯಕ್ಕ ಬಯಿ೦ದು ಹರೀಶ ಭಾವಾ.

  6. ಹಳೆಮನೆ ಅಣ್ಣ/ತಮ್ಮ,

    ಪಟಂಗ ತುಂಬಾ ಚೆಂದ ಬಯಿಂದು ಆತೋ. ಬೈಲಿಂಗೆ ಪಟ ಹಾಕಿದ್ದಕ್ಕೆ ಧನ್ಯವಾದಂಗೋ.

  7. ಹಳೆಮನೆ ತಮ್ಮಾ..
    ಚೆಂದದ ಪಟಕ್ಕೆ ಒಪ್ಪಂಗೊ..

    ನಿಜವಾಗಿಯೂ ಆ ವೇಶಂಗೊ ಇಷ್ಟು ಚೆಂದ ಇತ್ತೋ – ಅಲ್ಲ ನಿಂಗಳ ಕೆಮರಂದಾಗಿ ಇಷ್ಟು ಚೆಂದ ಕಾಂಬದೋ!
    ಅಂತೂ ಚೆಂದ ಆದ್ದು ನಿಜವೇ!

    ಆಟ ನೋಡಿದಷ್ಟೇ ಕೊಶಿ ಆತು ಒಂದರಿ. . . 🙂

  8. ಹಳೆಮನೆ ಅಣ್ಣ೦ಗೆ ಧನ್ಯವಾದ.

    ಆಟ ಮುಗುದು ಮನಗೆ ಬ೦ದು ಇಷ್ಟು ಬೇಗ ಬೈಲಿ೦ಗೆ ಚೆ೦ದದ ಪಟ ತಲುಪಿಸಿದ್ದಕ್ಕೆ.ಹೇ೦ಗಾಯಿದು ಆಟ,ಯೇನ೦ಕೋಡ್ಲು ಅಣ್ಣನೂ ಚೌಕಿಯ ಹೊಡೆಲಿ ತಿರುಗಿಗೊ೦ಡಿತ್ತಿದ್ದ° ಹೇಳಿ ಶುದ್ದಿ.

  9. ಪಟ೦ಗೋ ಎಲ್ಲಾ ಭಾರಿಲಾಯಕೆ ಆಯಿದು ಅಣ್ಣ.. ಬಣ್ಣ೦ಗಳ ವರ್ಣನೆ(color depth) ಭಾರಿಲಾಯಕೆ ಬಯಿ೦ದು..

  10. ಪಟಂಗಳ ಎಂಗೊಗೆಲ್ಲ ನೋಡುಲೆ ಅವಕಾಶ ಮಾಡಿಕೊಟ್ಟ ಹಳೆಮನೆ ಅಣ್ಣಂಗೆ ಧನ್ಯವಾದಂಗೋ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×