Oppanna.com

ಮಾಷ್ಟ್ರು ಮಾವನ ಮಗನ ಮದುವೆ ಪಟಂಗೊ

ಬರದೋರು :   ಹಳೆಮನೆ ಅಣ್ಣ    on   23/10/2010    18 ಒಪ್ಪಂಗೊ

ಹಳೆಮನೆ ಅಣ್ಣ

18 thoughts on “ಮಾಷ್ಟ್ರು ಮಾವನ ಮಗನ ಮದುವೆ ಪಟಂಗೊ

  1. ಉತ್ತರಿಗೆಯ ಎಂಬ್ರೈಡರಿ ಲಾಯಕ ಆಯಿದನ್ನೇ,ಎನ್ನ ಹೆಂಡತ್ತಿ ತೊರ್ಸುವ ವರೆಗೇ ಎನಗೇ ಗೊಂತೇ ಆಯಿದಿಲ್ಲೆ ಹೇಳಿರೆ ಬೋಸಂಗೆ ಕೋಪ ಬಕ್ಕೋ?

  2. ಒಟ್ಟು ಪಟ೦ಗಳೇ ಕೊಶಿ ಆಯಿದು.ರ೦ಗೋಲಿ ಅ೦ತೂ ಸುಪರ್.ಇದರಲ್ಲಿ ಭಾಗವಹಿಸಿದವಕ್ಕೂ ಒಳ್ಳೆ ಊಟ ಉ೦ಡವಕ್ಕೂ ಎನ್ನ ಲೆಕ್ಕಲ್ಲಿ ಒ೦ದು ಧನ್ಯವಾದ೦ಗೊ.ಒಪ್ಪ೦ಗಳೊಟ್ಟಿ೦ಗೆ.

  3. ವಾ..ಎಂಥಾ ರಸಗಳಿಗೆ.ಬೈಲಿನವರ ಊಟವೂ ಹೋಳಿಗೆ ಕೆರೆಶಿಯೂ “mad for each other ” .

    1. ಇದು ಎ೦ತರ… “mad”(ಮರ್ಳು) ಹೇಳಿ…?? 😀
      ರಘು ಭವ.. 3-4 ಹೋಳಿಗೆ ಬಾಟಿದಿರೊ ಹೇಳಿ…!!

      1. ಬೋಸ ಭಾವನ ಲೆಕ್ಕದ್ದೂ ಎನ್ನ ಬಾಳೆಗೇ ಬಳುಸಿದವು.ತಿನ್ನದ್ದರೆ ಒಪ್ಪಣ್ಣ೦ಗೆ ಬೇಜಾರಕ್ಕು ಹೇಳಿ …

        1. ಅ೦ಬಗ ಎನ್ನ ಲೆಕ್ಕಲ್ಲಿ ಕಾಯಿ ಹಾಲು, ತುಪ್ಪ ಹಾಕಿ ಹೊಡದಿರೊ ಭಾವ ??? 😀 🙂

          1. ಹೊಡದೆ. ಎಡೆ ಎಡೆಲಿ “ಮಹಾದೇವ” ಹೇಳಿ ಬೊಬ್ಬೆದೆ..

  4. ಜೋಡಿ ಹಕ್ಕಿ ರಂಗೋಲಿ ಭಾರಿ ಚೆಂದ ಆಯಿದು.. ಶ್ರೀ ಅಕ್ಕ ಅದರ ವಿಶೇಷತೆಯ ಹೇಳಿತ್ತು.. ನಿಂಗೊ ನಂಬುತ್ತಿರೋ ಬಿಡ್ತಿರೋ ಗೊಂತಿಲ್ಲೆ.. ಅದು ಉಪ್ಪಿಲಿ ಮಾಡಿದ ರಂಗೋಲಿ ಅಡ್ಡ.. ಉಪ್ಪಿಲಿಯೂ ಇಷ್ಟು ಚೆಂದಕ್ಕೆ ರಂಗೋಲಿ ಹಾಕುಲೆ ಎಡಿಗು ಹೇಳಿ ಆನು ಗ್ರೇಶಿತ್ತಿಲ್ಲೆ…ಹೂಗಿಲಿ,ಧಾನ್ಯಂಗಳಲ್ಲಿ ರಂಗೋಲಿ ಮಾಡುದು ನೋಡಿತ್ತಿದ್ದೆ,ಆದರೆ ಉಪ್ಪಿಲಿ ರಂಗೋಲಿ ಮಾಡಿದ್ದರ ನೋಡಿದ್ದು ಇದೇ ಸುರು.. ರಂಗೋಲಿ ಹಾಕಿದವಕ್ಕೆ ಅಭಿನಂದನೆಗೊ… 🙂

  5. 9ನೇ ಪಟಲ್ಲಿ ಮದುಮ್ಮಾಳು ಶ್ವೇತನ ಶ್ವೇತ ಶಾಲಿಲ್ಲಿ ಶ್ರೀ ಅಕ್ಕನ ಕೈಚಳಕ ಒಳ್ಳೆ ಎದ್ದು ಕಾಣುತ್ತು. ಓ, ಬೈಲಿನವರ ಸುರುವಾಣ ಪಟಲ್ಲಿ ಶರ್ಮಪ್ಪಚ್ಚಿ ಇಲ್ಲೆ. ಪಟಂಗೊ ಎಲ್ಲ ಲಾಯಕು ಬಯಿಂದು. ಧನ್ಯವಾದಂಗೊ.

    1. ಪಟ ತೆಗದ್ದು, ಆನು ತರವಾಡು ಮನೆ ’ಕೆಂಪಿಗೆ’ ಬೈ ಹುಲ್ಲು ಹಾಕಲೆ ಹೋದಿಪ್ಪಗ ಆತೋ ಹೇಳಿ.

      1. ಶರ್ಮಪ್ಪಚ್ಚಿ ಹುಲ್ಲು ಹಾಕುಲೆ ಹೋಗಿಪ್ಪಗ ನಮ್ಮ ಗುಣಾಜೆ ಮಾಣಿ ಪ್ರತ್ಯಕ್ಷ ಆಯಿದ ಪಟಕ್ಕೆ..! ಆನು ಅವಾ ಬಾರಾ ಗ್ರೇಶಿತ್ತಿದ್ದೆ..

    2. ಧನ್ಯವಾದ ಬೊಳುಂಬು ಮಾವ°…

  6. ಲಾಜ ಹೋಮಲ್ಲಿ “ಓಂ” ಕಂಡದು ನೋಡಿ ರೋಮಾಂಚನ ಆತು.
    ನಿನ್ನ timings ಅಷ್ಟು ಲಾಯಿಕಲ್ಲಿ ಸರಿ ಹೊಂದಿದ್ದು.
    “ಓಂ” ಕಾರದ ಶ್ರೀ ರಕ್ಷೆ ನವ ದಂಪತಿಗೊಕ್ಕೆ ಸದಾ ಇರಳಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×