Category: ಹೊಸ ದೃಶ್ಯ

ಪೆರ್ಲ: ಗೋಮಾತೆ ತುಲಾಭಾರದ ಸಮಗ್ರ ಚಿತ್ರಣ 10

ಪೆರ್ಲ: ಗೋಮಾತೆ ತುಲಾಭಾರದ ಸಮಗ್ರ ಚಿತ್ರಣ

ಕಾರ್ಯಕ್ರಮದ ಆದ್ಯಂತ- ಸಚಿತ್ರ ವಿವರ ಬೈಲಿನೋರಿಂಗಾಗಿ.

ಹೊಸ ವರ್ಷದ ಹೊಸ ಚಿಗುರು… 16

ಹೊಸ ವರ್ಷದ ಹೊಸ ಚಿಗುರು…

ಎಲ್ಲೋರಿಂಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಂಗೊ. ಸಮೋಸ ಕಳುಸುವ° ಹೇಳಿರೆ ಮೊಬೈಲ್ ಕಂಪೆನಿಗೊ ಒಂದೊಂದು ರೂಪಾಯಿ ಪೀಂಕುಸುತ್ತವು. ಹಾಂಗಾಗಿ ಬೈಲಿನವಕ್ಕೆಲ್ಲ ಒಟ್ಟಿಂಗೆ ಶುಭಾಶಯ ಕಳುಸುತ್ತಾ ಇದ್ದೆ. ಈ ಚಿಗುರಿನ ಪಟ ಇದಕ್ಕೆ ಒಳ್ಳೆದು ಹೇಳಿ ಕಂಡತ್ತು. ಹೊಸ ಕ್ಯಾಲೆಂಡರ್ ವರ್ಷ ಎಲ್ಲೋರಿಂಗೂ...

ಗುರುವಾಯೂರಿನ ಆನೆಶಾಲೆ 12

ಗುರುವಾಯೂರಿನ ಆನೆಶಾಲೆ

ಕೇರಳದ ತ್ರಿಶ್ಶೂರು ಜಿಲ್ಲೆಲಿಪ್ಪ ಗುರುವಾಯೂರು ದೇವಸ್ಥಾನ ವಿಶ್ವಪ್ರಸಿದ್ಧ. ಹಾಂಗೆಯೇ ಅಲ್ಯಾಣ ಆನೆಗಳೂ. ದೇವಸ್ಥಾನಂದ ಸುಮಾರು 3 ಕಿ.ಮೀ. ದೂರದ ಪುನ್ನತ್ತೂರ್ ಕೋಟೆ ಹೇಳ್ತ ಜಾಗೆಲಿ ದೇವಸ್ಥಾನದ ಆನೆಗಳ ಸಾಂಕುತ್ತ ಕೇಂದ್ರ ಇದ್ದು. ದೇವಸ್ಥಾನಕ್ಕೆ ಹರಕೆ ರೂಪಲ್ಲಿ ಬಂದ ಆನೆಗಳೂ ಇಲ್ಲಿದ್ದವು. 60ಕ್ಕೂ...

ಇದಕ್ಕೊಂದು ಶೀರ್ಷಿಕೆ ಕೊಡಿ… 27

ಇದಕ್ಕೊಂದು ಶೀರ್ಷಿಕೆ ಕೊಡಿ…

ಈ ಪಟ ನೋಡಿದಿರಾ? ಇದರ ನೋಡುವಗ ನಿಂಗೊಗೆ ಎಂತ ತೋರುತ್ತು? ಈ ಪಟಕ್ಕೊಂದು ಒಳ್ಳೆ ಶೀರ್ಷಿಕೆ/ಪದ್ಯ/ಮಿನಿ ಕತೆ ಎಂತದೂ ಅಕ್ಕು, ಬರದು ಕೊಡಿ.

ದೀಪಾವಳಿಯ ಶುಭಾಶಯಂಗೊ… 8

ದೀಪಾವಳಿಯ ಶುಭಾಶಯಂಗೊ…

ದೀಪಾವಳಿಯ ಈ ಹಬ್ಬ ನವಗೆ ಎಲ್ಲೋರಿಂಗೂ ಒಳ್ಳೆದು ಮಾಡಲಿ… __________________________ ದೀಪಾವಳಿಯ ಶುಭಾಶಯಂಗೊ __________________________

ಆತಿರಪಿಳ್ಳಿ ಜಲಪಾತದ ದೃಶ್ಯಂಗೊ 15

ಆತಿರಪಿಳ್ಳಿ ಜಲಪಾತದ ದೃಶ್ಯಂಗೊ

ಕೇರಳದ ತ್ರಿಶೂರಿಂದ 60 ಕಿ.ಮೀ. ದೂರಲ್ಲಿಪ್ಪ ಆತಿರಪಿಳ್ಳಿ ಜಲಪಾತದ ನೋಟಂಗೊ. ಇಲ್ಲಿ ಈಗ ಬೇಕಾದಷ್ಟು ಸಿನೆಮಾ ಶೂಟಿಂಗ್ ಆವುತ್ತಾ ಇರ್ತು. ತಮಿಳಿನ ಮಣಿರತ್ನಂಗೆ ಅಂತೂ ಇಲ್ಲಿಗೆ ಒಂದು ಸರ್ತಿ ಬಾರದ್ರೆ ಒರಕ್ಕು ಬತ್ತಿಲ್ಲೆಡ. ಕೇರಳದ ಪ್ರವಾಸೋದ್ಯಮದ ಬೆಳವಣಿಗೆಗೆ ಈ ಆತಿರಪಿಳ್ಳಿ ಹೇಳ್ತ...

ದೃಶ್ಯ ಪಟಂಗೊ #01 10

ದೃಶ್ಯ ಪಟಂಗೊ #01

ನಿಂಗಳ ಊರಿಲ್ಲಿ ಮಳೆ ಹೇಂಗೆ ಬತ್ತಾ ಇದ್ದು? ಇಲ್ಲಿ ಒಂದೊಂದಾರಿ ಮಳೆ, ಒಂದೊಂದಾರಿ ಬೆಶಿಲು ಕಾಣ್ತು. ಒಟ್ಟಾರೆ ಮಳೆ ಕಮ್ಮಿ ಹೇಳ್ತಾ ಇದ್ದವು ಕೆಲಾವು ಜೆನಂಗೊ. ಜೋರು ಮಳೆ ಬಪ್ಪಗ ಈ ಮೂರನೆ ಕಣ್ಣು (ಕೆಮರಾ) ಹೆರ ತೆಗವಲೆ ಕಷ್ಟ ಆವುತ್ತಿದಾ…...

ಜನಂಗಳ ಪಟಂಗೊ #02 12

ಜನಂಗಳ ಪಟಂಗೊ #02

ಕಳುದ ಸರ್ತಿ ದೂರಂದ ತೆಗದ (ಕ್ಯಾಂಡಿಡ್) ಪಟಂಗಳ ರಜ್ಜ ನೋಡಿದ್ದಿ. ಈ ಸರ್ತಿ ಪೋರ್ಟ್ರೇಟ್ ಪಟಂಗಳ ನೋಡಿ. ಹಾಂಗೆ ಹೇಳಿ ಈ ಸರ್ತಿಯೂ ಕೆಲಾವು ಕ್ಯಾಂಡಿಡ್ ಪಟಂಗ ಇದ್ದು. ಎನಗೆ ಮತ್ತೆ ಹಾಂಗೆ ದಾರಿಲಿ ಹೋಪಗ ಕೆಮರ ಹೆರ ತೆಗದು ಪಟ...

ಜನಂಗಳ ಪಟಂಗೊ #01 8

ಜನಂಗಳ ಪಟಂಗೊ #01

ನಮ್ಮ ಈ ಪ್ರಪಂಚಲ್ಲಿ ಅತಿ ಹೆಚ್ಚು ಪಟ ತೆಗೆಸಿಕೊಳ್ಳುತ್ತ ವಸ್ತು ಯಾವುದು ಗೊಂತಿದ್ದಾ? ಮನುಷ್ಯರ ಮೋರೆ. ಈಗ ಎಂತ ಒಂದು ಇದ್ದರೂ ಅದಕ್ಕೆ ಪಟ ಬೇಕಾವುತ್ತು. ರೇಶನ್ ಕಾರ್ಡ್, ಶೇಷನ್ ಕಾರ್ಡ್, ಬ್ಯಾಂಕಿನ ಪಾಸು ಪುಸ್ತಕ, ಪಾಸುಪೋರ್ಟು… ಹೀಂಗೆ ಎಲ್ಲದಕ್ಕೂ ಪಟ...

ಕೊಡೆಯಾಲದ ಪಿಲಿಕುಳಲ್ಲಿ ಗೋಣಂಗೊ ಓಡಿದ್ದು… 12

ಕೊಡೆಯಾಲದ ಪಿಲಿಕುಳಲ್ಲಿ ಗೋಣಂಗೊ ಓಡಿದ್ದು…

ಅದಾ… ಪಿಲಿಕುಳ ನಿಸರ್ಗಧಾಮಲ್ಲಿ ಶನಿವಾರ ಕಂಬಳ ಅಡ… ಸುದ್ದಿ ಕೆಮಿಗೆ ಬಿದ್ದ ಕೂಡಲೇ ಎನ್ನ ಕೆಮರ ರೆಡಿ ಆತು. ನಮ್ಮ ತುಳುನಾಡಿನ ಜನಂಗೊಕ್ಕೆ ಕಂಬಳ ಹೇಳಿರೆ ಎಂತದೋ ಕೊಶಿ. ಕೆಮರದ ಮರ್ಲು ಇಪ್ಪವಕ್ಕೂ. ಹಾಂಗೆ ನಿನ್ನೆ ಉದಿಯಪ್ಪಗ ಪಿಲಿಕುಳ ನಿಸರ್ಗಧಾಮದ ದೊ….ಡ್ಡ...

ಹಳೆಮನೆಅಣ್ಣ `ಹೊಸ ಕೆಮರಲ್ಲಿ’ ತೆಗದ ಪಟಂಗೊ… 11

ಹಳೆಮನೆಅಣ್ಣ `ಹೊಸ ಕೆಮರಲ್ಲಿ’ ತೆಗದ ಪಟಂಗೊ…

ಹಳೆಮನೆ ಕೆಮರದಣ್ಣ ಓ ಮೊನ್ನೆ ಸಿಕ್ಕಿದವು, ಗುಡ್ಡೆತಲೆಲಿ – ಮಂಜಪ್ಪು ಕೋಟೆಯ ಹತ್ರೆ!
ಕೈಲಿ ಒಂದು ಕೇನು ಇತ್ತು. ಕೊರಳಿಲಿ ಒಂದು ಕಪ್ಪು ಬೆಳ್ಟು ಇತ್ತು.
ಕೇನಿಲಿ ಬೆಳೀ ಹಾಲಿತ್ತು, ಬೆಳ್ಟಕೊಡಿಲಿ ಕರಿಕೆಮರ ಇತ್ತು!
‘ಚೆಲಾ, ಇದೆಂತ ಹಳೆಮನೆಅಣ್ಣ! ಅದೆಂತಕೆ, ಇದೆಂತಕೆ? ಎರಡೂ ಒಟ್ಟಿಂಗೆ ಎಂತಕೆ?’ ಕೇಳಿದೆ..