ಇದು ಎಂತದು?ಇದರ ಹೆಸರು ಹೇಂಗೆ?

ಇದು ಎಂತದು?ಇದರ ಹೆಸರು ಹೇಂಗೆ?

ಅಡ್ಕತ್ತಿಮಾರುಮಾವ°

   

You may also like...

32 Responses

 1. ಡಾಗುಟ್ರಕ್ಕ .ಕಳುಸಿದ ಸಂಕೊಲೆಲಿ ಇಪ್ಪ ಜೀವಿಯ ಹಾಂಗೆ ಈ ಜೀವಿ ಕೂಡ ಇದ್ದು.ತಪಸಿ ಜಾತಿದೇಆದಿಕ್ಕು ಆದರೆ ಅದರಲ್ಲಿ ಆ ಜೀವಿ ಕುರುಡು ಹೇಳಿ ಬರದ್ದು ಇದಕ್ಕೆ ಕಣ್ಣು ಕಾಣುತ್ತು.ಲಕ್ಶ್ಮಿ ಚೇಳು ಹೇಳಿದರೆ ತಪಸ್ಸಿ ಅಲ್ಲದ?

  • ಈ ಜಾತಿಗೆ ಸೇರಿದ ಎಲ್ಲ ಜೀವಿಗಳೂ ಕುರುಡಲ್ಲ. ಹಂಗಾಗಿ ಇದಕ್ಕೆ ರಜ್ಜ ಕಣ್ಣು ಕಾಣ್ತಾಯಿಕ್ಕು 🙂 , ಆ ಪಟಲ್ಲಿ ಇಪ್ಪ ಜೀವಿಯೋ ಅಲ್ಲ ಅದರ ಅಣ್ಣನೋ ತಮ್ಮನೋ ಆಗಿಕ್ಕು ನಿಂಗಳ () ಕಣ್ಣಿಂಗೆ ಸಿಕ್ಕಿಬಿದ್ದ ಜೀವಿ. ಒಟ್ಟಾರೆ ಒಂದು “ಶತಪದಿ” [ನೂರು ಕಾಲು ಇರೆಕ್ಕು ಹೇಳಿ ಕಡ್ಡಾಯ ಏನಿಲ್ಲೆ].

 2. ಲಕ್ಷ್ಮಿ ಚೇಳು ಹೇಳಿದರೆ ಸುಮಾರು ಎರಡು ಸೆ.ಮೀ.ನಷ್ಟು ಉದ್ದ ಇಪ್ಪ ಕೆಂಪು ಚೇಳು,ಕಚ್ಚಿದರೆ ತುಂಬ ಉರಿತ್ತು.ಹಳೆ ಮನೆಗಳಲ್ಲಿ ಸೌದಿ ರಾಶಿಯ ಅಡಿಲಿ ಎಲ್ಲ ಯಾವಾಗಲು ಕಂಡಂಡಿತ್ತು.(ಇಲ್ಲಿ ಎನ್ನ ಗ್ಯಾಸಿನ ಅಂಡೆ ಅಡಿಲಿ ಮಾತ್ರ ಆನು ಕಂಡಿದಿಲ್ಲೆ!)
  ತಪಸಿ ಹೇಳಿದರೆ ಲಕ್ಷ್ಮಿ ಚೇಳು ಅಲ್ಲ.

  • ರಾಜಾರಾಮ ಸಿದ್ದನಕೆರೆ says:

   ಶಂಕರಣ್ಣಾ ಇದು ಲಕ್ಶ್ಮಿ ಚೀಳೆ ಆದಿಕ್ಕೋ ಹೇಳಿ!! ನೋಡಿ ಒಂದೆರಡು ದಿನಂದ ಈ ಬಯಲಿಲಿ ಕೆಲವು ಜನರ ತಲೆ ಉರಿಶುತ್ತಾ ಇದ್ದು !!

 3. ನಿಂಗ ಹೇಳಿದ್ದರ “ಪೊಲಿ”ಹೇಳಿ ನಮ್ಮ ಬಾಶೆಲಿ ಹೇಳುತ್ತವು ಹೇಳಿ ಕಾಣುತ್ತು. ಮೊದಲೆಲ್ಲಾ ಅದು ಸಿಕ್ಕಿದರೆ ಅದರ ಬತ್ತದ ಪತ್ತಾಯಕ್ಕೆ ಕೊಂಡೋಗಿ ಹಾಕುಗು.ಅದರಿಂದಾಗಿ ಪತ್ತಾಯಲ್ಲಿ ಇಪ್ಪ ಧಾನ್ಯ ವ್ರುದ್ದಿ ಆವುತ್ತು ಹೇಳುತ್ತ ನಂಬಿಕೆ ಇತ್ತು.ಈಗಲೂ ಅದು ತುಂಬಾ ಸಂಖ್ಯೆಲಿ ಕಾಂಬಲೆ ಸಿಕ್ಕುತ್ತು.ತಪಸಿಗೆ ಕನ್ನಡಲ್ಲಿ ಎಂತ ಹೇಳುತ್ತವು???

  • ಶಂಕರ ಪಿ ಎಸ್.ಮಂಗಳೂರು says:

   ಎನ್ನ ನೆಂಪಿನ ಪ್ರಕಾರ ಲಕ್ಷ್ಮಿ ಚೇಳು ಹೇಳಿದರೆ ತಪಸಿ ಅಲ್ಲ, ಅದರೆ ವೆಬ್ಸ್ಟೆರ್ಸ್ ಡಿಕ್‍ಶನರಿಯ ಪ್ರಕಾರ ತಪಸಿಯೇ ಲಕ್ಷ್ಮಿ ಚೇಳು ಹೇಳಿ ಬರದ್ದವು, ವಿವರಕ್ಕೆ ಈ ವಿಳಾಸಕ್ಕೆ ಹೋಗಿ-http://www.websters-online-dictionary.org/definitions/centipede?cx=partner-pub-0939450753529744%3Av0qd01-tdlq&cof=FORID%3A9&ie=UTF-8&q=centipede&sa=Search#922
   ತಪಸಿಯ ಕನ್ನಡ ಹೆಸರು ಗೊಂತಿಲ್ಲೆ!

  • ರಾಜಾರಾಮ ಸಿದ್ದನಕೆರೆ says:

   ಅಡ್ಕತ್ತಿಮಾರು ಮಾವ ನಮ್ಮ ಬ್ಯಾಂಕಿನ ಗೋಪಾಲ ಅಣ್ಣಂಗೆ ಗೊಂತಿಕ್ಕನ್ನೇ ! ಅವು ಕಲ್ಥದು ಇದೆ ಸುಬ್ಜೆಕ್ತೋ ಹೇಳಿ ಕಾಣ್ತು !!

 4. ಇದರ ಹೆಸರು ಹೇಂಗೆ ಹೇಳಲೆ ರಜಾ ಕಷ್ಟ ಇದ್ದು.
  ನಾಇಗೊಕ್ಕೆ, ದನಂಗೊಕ್ಕೆ, ಮನಿಶ್ಶರಿಂಗೆ ಹೆಸರು ಮಡಗುತ್ತವು, ಇದಕ್ಕೂ ಮಡುಗುತ್ತವೋ ಅಂಬಗ? 😉

 5. Gopalakrishna BHAT S.K. says:

  tapasiya kalugo ishtu udda ille.laksmi chelu heengalla. idu ondu centipede prabhedave heli kaanuthu.adake thotalli kandide.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *