ಇದು ಸ್ಪರ್ಧಗೆ ಅಲ್ಲ

April 3, 2012 ರ 11:11 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೇಸಗೆಯ ಬಿಸಿಲಿಂಗೆ
ಆಸೆಕೆಯ ತಣುಶೂಲೆ
ಆಸೆಲಿಯೆ ಹೋಪಾದು ತೋಡಿಂಗೆಯೇ
ಮೀಸಾಲೆ ಬಾರದ್ದ
ಆಸುಭಗ ಭಾವನುದೆ
ದಾಸನದ ಗೊಂಪೀನ ತಲಗೆ ಹಾಕೀ

ಮಳೆಬಂದ ನೀರಿಲ್ಲಿ
ಹೊಳೆಯಾಗಿ ಹರಿವಗಳು
ಹಳೆಯಾ ನೆನಪುಗಳಾ ಒಟ್ಟಿಂಗೆಯೇ
ಹಳೆಯ ನೆನಪುಗೊ ಇಲ್ಲಿ
ಮಳೆಯ ಕಾಲದ ಮೊದಲು
ಹೊಳೆ ಕರೆಲಿ ಲಾಗಾ ಹೊಡೆತ್ತ ಹಾಂಗೇ

ದೊಡ್ಡ ಮಾಣಿಯ ಭಾವ
ದೊಡ್ಡ ಬಿಸಿಲಿನ ನಡುವೆ
ಅಡ್ದ ಬಿದ್ದದು ಅಲ್ಲಿ ಪಳ್ಳಲ್ಲಿಯೇ
ಅಡ್ದಬಿದ್ದದು ಅಲ್ಲಿ
ಗುಡ್ಡೆ ಮೇಲಿನ ನೀರು
ಅಡ್ಡಕ್ಕೆ ಹರಿವ ಆ ಜಾಗೇಲಿಯೇ

ಶರದ ಮತ್ತಾಣದ್ದು ಸರಿ ಆಯಿದೋ ನೋಡಿಕ್ಕಿ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹೋಯ್,
  ರಘು ಭಾವ ‘ಭಾಮಿನಿ’ಯ ಹಿಂದೆ ಬಿದ್ದದಕ್ಕೆ ಶೇಪು ಸರಿಯಾಗಿ ‘ಬಾಣ’ ಹೊಡದು ಈಗ ‘ಕುಸುಮ’ನ ಹಿಡ್ಕೊಂಡದಕ್ಕು.
  ಶ್ಯೆಲಾ ಇವನೇ….!

  [Reply]

  VN:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಇದು ಚಂದವೂ ಆಯ್ದು , ಲಾಯ್ಕವೂ ಆಯ್ದು ಭಾವ. ಒಂದು ಅಭಿನಂದನೆ ಇರ್ಲಿ ನಿಂಗೊಗೆ ಹೇಳಿತ್ತು – ‘ಚೆನ್ನೈವಾಣಿ’

  [Reply]

  VA:F [1.9.22_1171]
  Rating: +1 (from 1 vote)
 3. ಜಯಶ್ರೀ ನೀರಮೂಲೆ
  jayashree.neeramoole

  ಶೀರ್ಷಿಕೆಯೂ, ಪದ್ಯವೂ ಲಾಯಕ ಆಯಿದು ಹೇಳಿ ಒಂದೊಪ್ಪ !!

  ಶೇಪಿನ ಬಗ್ಗೆ ಹೆಚ್ಚು ಜ್ಹಾನ ಇಲ್ಲದ್ದರೂ ಸಂಶಯ ಕಂಡದರ ಚರ್ಚಿಸುದರ ಇಷ್ಟ ಪಡುತ್ತಿ ಹೇಳಿ ಭಾವಿಸಿಗೊಂಡು…
  “ದಾಸನದ| ಗೊಂಪಿನ ತ|ಲಗೇ ಹಾ|ಕೀ” ಮತ್ತು “ಹೊಳೆ ತೋಡಿ|ಲಿ ಲಾಗ ಹೊ|ಡದಾ ಹಾಂ|ಗೇ” ಎರಡು ಸಾಲುಗಳಲ್ಲಿ “ಲಗಂ” ವಿನ್ಯಾಸ ಬಂದ ಹಾಂಗೆ ಕಾಣುತ್ತು…

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಈಗ ಸರಿಆತೋ ನೋಡಿಕ್ಕಿ

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಲಾಗಾ ಹೊ|ಡದಾ ಹಾಂ|ಗೇ…

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಈಗಲೋ..?

  ಜಯಶ್ರೀ ನೀರಮೂಲೆ

  jayashree.neeramoole Reply:

  :) ಅಭಿನಂದನೆಗೋ…

  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ಜಯಶ್ರೀ ಅಕ್ಕ, ಬೈಲಿಲ್ಲಿ ಕಲ್ತ ಶರ ಪ್ರಯೋಗವ ಸ್ಪರ್ಧೆಗುದೆ ಉಪಯೋಗಿಸಲಕ್ಕದ. ಒಳ್ಳೆ ಅವಕಾಶವ
  ಒಪ್ಪಣ್ಣ ಕಲ್ಪಿಸಿ ಕೊಟ್ಟಿದ. ಅಲ್ಲ ಈಗಾಗಲೇ ಕಳುಸಿ ಕೊಟ್ಟು ಆಯಿದೊ ?

  ಜಯಶ್ರೀ ನೀರಮೂಲೆ

  jayashree.neeramoole Reply:

  ‘ಯುದ್ದಕಾಲೆ ಶಸ್ತ್ರಾಭ್ಯಾಸ:’ ಮಾಡಿ ಶರ ಪ್ರಯೋಗ ಮಾಡಿರೆ ಸರಿ ಆಗ ಹೇಳಿ ಅನ್ನಿಸಿತ್ತು…

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಎರಡನೆ ಪದ್ಯದ ನಾಕನೆ ಪಾದಲ್ಲಿ {ನೆನಪುಗೊ ಇಲ್ಲಿ}
  ಮೂರನೆ ಪದ್ಯದ ಮೂರನೆ ಮತ್ತೆ ನಾಕನೆ ಪಾದಲ್ಲಿ { ಬಿದ್ದದು ಅಲ್ಲಿ} +ಅಕೇರೈಯಾಣ { ಹರಿವ ಆ}
  ಇಲ್ಲಿ ವ್ಯಂಜನದ ನಂತ್ರ ಸ್ವರಾಕ್ಷರ ಬಂದು ‘ವಿಸಂಧಿ ದೋಷ’ ಆಯಿದು. ಎನಗೆ ಹೇಳಿಕೊಟ್ಟ ಗುರುಗಳ ಪ್ರಕಾರ ಇದು ಅಪ್ಪಲಾಗಡ್ಡ.

  ಜಯಶ್ರೀ ನೀರಮೂಲೆ

  jayashree.neeramoole Reply:

  ಇದರ ಬಗ್ಗೆಯೇ ತಿಳುಕ್ಕೊಲ್ಲೆಕ್ಕು ಹೇಳಿ ಇದ್ದತ್ತು… ಸಾಲಿನ ಮಧ್ಯಲ್ಲಿ ಮಾಂತ್ರ ವಿಸಂಧಿ ದೋಷ ಬಪ್ಪಲಾಗದ್ದದೋ ಅಥವಾ ಒಂದೇ ಪದ್ಯದ ಸಾಲುಗಳ ನಡುವೆಯೂ ಬಪ್ಪಲಾಗದೋ?

  ಉದಾಹರಣೆಗೆ {ಬೇಸಗೆಯ ಬಿಸಿಲಿಂಗೆ} {ಆಸೆಕೆಯ ತಣುಶೂಲೆ} ಹೀಂಗಿದ್ದಲ್ಲಿ ಬಪ್ಪಲಕ್ಕೋ?

  {ರಸವು- ನಾದ,ಸ್ವಾದ,ಅಂದವು} ಹೀಂಗಿದ್ದಲ್ಲಿ ‘,’ ಬತ್ತ ಕಾರಣ ವಿಸಂಧಿ ದೋಷ ಆವುತ್ತಿಲ್ಲೇ ಹೇಳಿ ಕಾಣುತ್ತು… ಅಲ್ಲದ?

  ಮುಳಿಯ ಭಾವ

  ರಘು ಮುಳಿಯ Reply:

  ಚೆ೦ದದ ಪ್ರಯತ್ನ ಶೇಪು ಭಾವನದ್ದು. ಮಾತ್ರೆ ತು೦ಬುಸಲೆ ದೀರ್ಘಾಕ್ಷರ೦ಗಳ ಕಮ್ಮಿ ಮಾಡಲೆ ನೋಡುಲಕ್ಕು ( ಉದಾಃ” ಮೀಸಾಲೆ ಬಾರದ್ದ ‘ ಇದರ ಮೀಯಿಸಲೆ ಬಾರದ್ದ ಹೇಳಿ ಸರಿ ಮಾಡಲಕ್ಕು.)
  ಇನ್ನು ವಿಸಂಧಿ ದೋಷದ ವಿಷಯ ಆನೂ ಸದ್ಯ ತಿಳುಕ್ಕೊ೦ಡದು,ಒ೦ದನೆ ಮತ್ತೆ ನಾಕನೆ ಸಾಲಿನ ಶುರುವಾಣ ಅಕ್ಷರ ಬಿಟ್ಟರೆ ಬೇರೆಲ್ಲಾ ಜಾಗೆಲಿ ಸ್ವರಾಕ್ಷರ ಬಪ್ಪಲಾಗ.ಇದು ನಮ್ಮ ಭಾಷೆಲಿ ರಜಾ ಕಷ್ಟ ಅಕ್ಕು.ನಮ್ಮದು ಆಡು ಮಾತಿನ ಭಾಷೆಯಾದ ಕಾರಣ ಶಬ್ದಭ೦ಡಾರ ಕಮ್ಮಿಯೇ ಅಲ್ಲದೋ?

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ( ಉದಾಃ” ಮೀಸಾಲೆ ಬಾರದ್ದ ‘ ಇದರ ಮೀಯಿಸಲೆ ಬಾರದ್ದ ಹೇಳಿ ಸರಿ ಮಾಡಲಕ್ಕು.)
  ಭಾವಾ ಇಲ್ಲಿ “ಮೀಸಾಲೆ” ಹೇಳೀರೆ ಈಜಲೆ ಹೇಳ್ತ ಅರ್ಥಲ್ಲಿ ಬರದ್ದು ಆದರೆ ಮೀಯಿಸಲೆ ಹೇಳೀರೆ ಅರ್ಥ ….! ಗೊಂತಾತಿಲ್ಲೆನ್ನೇ , ಮತ್ತೆ ಟೀಕೆ ಮಾವ ಹೇಳಿದ ವಿಸಂಧಿ ದೋಷವ ಸರಿಪಡಿಸುವ ಪ್ರತ್ನಲ್ಲಿದ್ದೆ ನಿಂಗಳೂ ಒಂದು ವಿಷಯ ಹೇಳಿದ್ದಕ್ಕೆ ಧನ್ಯವಾದಂಗೊ, ಇದೂ ಮುಂದಂಗೆ ನಮ್ಮ ತಲೆಲಿಕ್ಕು…

  VA:F [1.9.22_1171]
  Rating: +1 (from 1 vote)
 4. ಬೊಳುಂಬು ಮಾವ°

  ಪುಳ್ಳಿಯ ಪದ್ಯ ಫಸ್ಟು ಕ್ಲಾಸು ಆಯಿದು. ಪ್ರಾಸ, ಮಾತ್ರೆ ಎಲ್ಲವು ಸರಿ ಇದ್ದು. ವಿಷು ಸ್ಪರ್ಧೆಗೆ ವಿಶೇಷವಾಗಿ ಬೇರೆ ಕಳುಸಿದ್ದೇ ಆನೆ ?

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಯೋಪ, ನಾವು ಸ್ಪರ್ಧಗೆ ಎಲ್ಲ ಇಲ್ಲೆಪ್ಪಾ….

  [Reply]

  VN:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 6. ಗಣೇಶ ಪೆರ್ವ
  ಗಣೇಶ ಪೆರ್ವ

  ಲಾಯ್ಕಾಯಿದು ಶೇ.ಪು. ಭಾವಾ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiವೇಣಿಯಕ್ಕ°ಸುಭಗಡೈಮಂಡು ಭಾವವಿಜಯತ್ತೆಎರುಂಬು ಅಪ್ಪಚ್ಚಿಬೋಸ ಬಾವಪೆಂಗಣ್ಣ°ವಾಣಿ ಚಿಕ್ಕಮ್ಮನೆಗೆಗಾರ°ಪುತ್ತೂರಿನ ಪುಟ್ಟಕ್ಕಚೆನ್ನೈ ಬಾವ°ದೊಡ್ಡಮಾವ°ವೆಂಕಟ್ ಕೋಟೂರುಜಯಶ್ರೀ ನೀರಮೂಲೆಪ್ರಕಾಶಪ್ಪಚ್ಚಿದೊಡ್ಡಭಾವಒಪ್ಪಕ್ಕಚುಬ್ಬಣ್ಣಕೊಳಚ್ಚಿಪ್ಪು ಬಾವಬಂಡಾಡಿ ಅಜ್ಜಿಡಾಗುಟ್ರಕ್ಕ°ಪವನಜಮಾವಮಾಷ್ಟ್ರುಮಾವ°ರಾಜಣ್ಣಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ