ಜೆನಿವಾರ ಕಟ್ಟುತ್ತದು ಹೇಂಗೆ..?

March 23, 2010 ರ 9:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭವ ರೋಗ ಹೇಳಿದರೆ  ಹುಟ್ಟು – ಸಾವೆಂಬ ಬೇನೆ. ಇದರಿಂದ ತಪ್ಪುಸುಲೆ  ಆರಿಂಗೂ ಎಡಿತ್ತಿಲ್ಲೆ.. ಆದರೂ ಗುರು ದೀಕ್ಷೆoದ ಮುಕ್ತಿ ಮಾರ್ಗವ ಕಂಡುಕೊಂಡು ಭಗವತ್ಪಾದ ಸೇರಿ ಮುಂದಾಣ  ಜನ್ಮಕ್ಕೆ  ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಹೇಳಿ ಹಿರಿಯರು ಹೇಳ್ತವು…. ಉಪನಯನದ ನಂತರ ಶ್ರದ್ಧಾ ಭಕ್ತಿoದ ತ್ರಿಕಾಲ ಸಂಧ್ಯಾವಂದನೆ, ಜಪ, ತಪಾದಿಗಳ
ಮಾಡಿದರೆ ಮುಖ್ಯವಾಗಿ ಧೀ ಶಕ್ತಿ ನಮ್ಮಲ್ಲಿ ಉದ್ದೀಪನ ಆವ್ತು…

ಇದಕ್ಕಾಗಿ  ಉಪನಯನವ ಸೂಕ್ತ ಕಾಲಲ್ಲಿ ಮಾಡೆಕ್ಕು . ಹೇಳಿ ಜೋಯಿಶಪ್ಪಚ್ಚಿ ಹೇಳುಗು… ಮದುವೆಗೆ ಆದರೂ  ಮುಹೂರ್ತ ಸಿಕ್ಕುಗು… ಆದರೆ ಉಪನಯನಕ್ಕೆ ಮುಹೂರ್ತ ಸಿಕ್ಕುವದೆ ಕಷ್ಟ.. ಅಲ್ಲಿ ಆಚಾರ್ಯ ಸ್ವತ:ಅಪ್ಪನೇ…ಹಾಂಗಾದ ಅವಕ್ಕೆ ಇಬ್ರಿಂಗೂ ತಾರಾಬಲ,ಮುಹೂರ್ತ ಕೂಡಿ ಬರೆಕ್ಕದ..  ಅಬ್ಬೆಯ ಗರ್ಭoದ 8 ವರ್ಷ ಲೆಕ್ಕ ಹಾಕಿದ ಸಂದರ್ಭಲ್ಲಿ ಯಾವುದೇ ಬ್ರಾಹ್ಮಣ ಬಾಲಕoಗೂ ಯಾವುದೇ ಗುರುಬಲ ನೋಡದ್ದೆ ಉಪನಯನ ಮಾಡ್ಲಕ್ಕಡ… ಆದರೆ 8 ವರ್ಷ ತುಂಬಿದ ಮೇಲೆ ಉಪನಯನ ಮಾಡೆಕ್ಕಾದರೆ , ವಟುವಿoಗೆ ಗುರುಬಲ ಇಪ್ಪದು  ಅತಿ ಮುಖ್ಯ…

ಹ,,ಹೀಂಗೆ ಉಪನಯನದ ವಿಷಯ ಹೇಳುಲೆ ಹೋದರೆ ಸುಮಾರು ಇದ್ದು.. ಆದರೆ ಅದರಿಂದ ಮುಖ್ಯ ಎಲ್ಲೋರಿನ್ಗೂ ಗೊಂತಿರೆಕ್ಕಾದ ವಿಷಯ ಜೆನಿವಾರ ಕಟ್ಟುಲೆ.. ಶಾಸ್ತ್ರಿ ಮಾವನತ್ರೆ ಕೇಳ್ವಗ ಹೀಂಗೆ ತೋರ್ಸಿಕೊಟ್ಟವು..

ಈ ವೀಡ್ಯ ನೋಡಿ ಗೊಂತಿಲ್ಲದ್ದವಕ್ಕೆ ಹೇಳಿ ಆತೋ……….

ಜೆನಿವಾರ ಕಟ್ಟುತ್ತದು ಹೇಂಗೆ..?, 5.0 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮಂಗ್ಳೂರ ಮಾಣಿ
  manglura mani

  nigo subramanyalli heelikottadu innuu manassilli acchu ottida haangiddu….

  ningala,
  manglura mani.

  [Reply]

  VA:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ಗಣೇಶಮಾವಾ…
  ಎರಡು ಜೆನಿವಾರ ಹಾಕೆಕ್ಕಾರೆ ಎಂತ ಮಾಡೆಕ್ಕು? 😉
  ಇದೇ ನಮುನೆ ಕಟ್ಟಿರಾತಾ?

  [Reply]

  VA:F [1.9.22_1171]
  Rating: 0 (from 0 votes)
 3. ಕಳಾಯಿ ಗೀತತ್ತೆ
  ಕಳಾಯಿ ಗೀತತ್ತೆ

  ಒಪ್ಪಣ್ಣoಗೆ ಅರ್ಜೆಂಟ್ ನೋಡಿ ..ಎರಡು ಜನಿವಾರಕ್ಕೆ.. 😛

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಮಾವ°
  ಗಣೇಶ ಮಾವ

  ಅಪ್ಪು ಒಪ್ಪಣ್ಣಾ, ಶಾಸ್ತ್ರೋಕ್ತ ಜೆನಿವಾರದ ಉದ್ದ ೧೬ ಮೊಳ ಇರೆಕು ಹೇಳಿ ಲೆಕ್ಕ..ಅದು ಎರಡು ಜೆನಿವಾರ ಹಾಕುವಾಗಲೂ ಇದೇ ನಮೂನೆ. ಅದು ಕಟ್ಟಿ ಅಪ್ಪಗ ಒಂದೇ ರೀತಿ ಅಳತೆ ಆವ್ತು. ಅಪ್ಪೂ…….ಈಗ ಎರಡು ಜೆನಿವಾರದ ವಿಷಯ ಎಂತಕೆ? ಆ ಸಮಯಕ್ಕೆ ಅಪ್ಪಗ ನಮ್ಮ ಬೈಲಿಲಿ ಎರಡು ಜೆನಿವಾರದ ಮಹತ್ವದ ಬಗ್ಗೆ ಲೇಖನ ಬಕ್ಕು ಆತಾ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಪಟಿಕಲ್ಲಪ್ಪಚ್ಚಿಶ್ರೀಅಕ್ಕ°ಡಾಗುಟ್ರಕ್ಕ°ದೇವಸ್ಯ ಮಾಣಿಕೇಜಿಮಾವ°ಮುಳಿಯ ಭಾವಪುಣಚ ಡಾಕ್ಟ್ರುಸಂಪಾದಕ°ಪುಟ್ಟಬಾವ°ಕಾವಿನಮೂಲೆ ಮಾಣಿಪವನಜಮಾವಜಯಶ್ರೀ ನೀರಮೂಲೆವೇಣೂರಣ್ಣಸರ್ಪಮಲೆ ಮಾವ°ಗೋಪಾಲಣ್ಣದೊಡ್ಡಭಾವಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ವೇಣಿಯಕ್ಕ°ಬಂಡಾಡಿ ಅಜ್ಜಿಶರ್ಮಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣಅನು ಉಡುಪುಮೂಲೆಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ