ಚೋದ್ಯ ..

May 25, 2010 ರ 12:48 pmಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ರೀತಿಯ  ಸರಣಿಲಿ ಇಪ್ಪ  ಈ ಚಿತ್ರಲ್ಲಿ  ಒಂದು ಚೌಕಲ್ಲಿ  ಅಂತೂ ಖಂಡಿತ ಒಂದು ತಪ್ಪಿದ್ದು…ಎಂತರ ಹೇಳ್ತಿರಾ …

ಚೋದ್ಯ .., 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

  1. ಬಲ್ನಾಡುಮಾಣಿ

    ಅದಾ,, ಆನು ಹೇಳಿದ್ದಿಲ್ಲೆಯಾ, ಎನಗೆ ಗೊಂತಿತ್ತು ಅದುವೆ ಉತ್ತರ ಹೇಳಿ, ಆದರೆ ಅರಾರು ಸರಿ ಉತ್ತರ ಕೊಡಲ್ಲಿ ಹೇಳಿ ಕಾದ್ದು ಅಷ್ಟೆ..
    😀

    [Reply]

    VA:F [1.9.22_1171]
    Rating: 0 (from 0 votes)
  2. ಶ್ಯಾಮಣ್ಣ
    Shyamanna

    ಎಂತ ಆದರ್ಶ… ಹೀಂಗುದೆ ಒಂದು ಲಾಟು ಬಿಡುದಾ????

    [Reply]

    VA:F [1.9.22_1171]
    Rating: +1 (from 1 vote)
  3. ಬಲ್ನಾಡುಮಾಣಿ

    ಹಿ ಹಿ ಹಿ,, ಯವಾಗಳು ಸತ್ಯಂಭಟ್ಟ ಅಪ್ಪದು ಬೇಡ ಹೇಳಿ,, :) ಜನಾ ಚೇಂಜ್ ಕೇಳ್ತಾರಲ್ರಿ,,,, :)

    [Reply]

    VA:F [1.9.22_1171]
    Rating: +1 (from 1 vote)
  4. Manu H S heggodu
    Manu H S

    ಮಜಾ ಇತ್ತು ಸಮಸ್ಸೆ. (experience a thinking out of box)
    ನಮ್ಮ ತಲೆ ಎಷ್ಟು ಬದ್ದಾತು ಹೇಳಿ ಸಮ ಅರ್ಥ ಆತು.

    [Reply]

    VA:F [1.9.22_1171]
    Rating: 0 (from 0 votes)
  5. kaikamba Raaja

    ಚೋದ್ಯ ಹೀಳಿರೆ ಚೋದ್ಯ ಗೀತಕ್ಕ, ಮೆಚ್ಚಿದೆ.

    ಉ೦ss…ಠಪ್ ಠಪ್ (ಚಪ್ಪಾಳೆ ಶಬ್ದ)..ಯಾರಲ್ಲಿ! ಗೀತಕ್ಕ೦ಗೆ ಒ೦ದು ನೆಕ್ಲೇಸು ತನ್ನಿ[ರಾಜ ಉಡುಗೊರೆ ಕೊಡ್ತ, ಎಲ್ಲವು ಎದ್ದು ನಿಲ್ಲಿ ನೋಡ! ಮ್೦ss]

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಶಾಂತತ್ತೆಉಡುಪುಮೂಲೆ ಅಪ್ಪಚ್ಚಿವೇಣಿಯಕ್ಕ°ವಿನಯ ಶಂಕರ, ಚೆಕ್ಕೆಮನೆದೀಪಿಕಾಡಾಮಹೇಶಣ್ಣಕಳಾಯಿ ಗೀತತ್ತೆವಸಂತರಾಜ್ ಹಳೆಮನೆಬೊಳುಂಬು ಮಾವ°ಬೋಸ ಬಾವಪುತ್ತೂರಿನ ಪುಟ್ಟಕ್ಕಮಂಗ್ಳೂರ ಮಾಣಿಮಾಲಕ್ಕ°ಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಮಾಷ್ಟ್ರುಮಾವ°ದೊಡ್ಡಮಾವ°ಜಯಶ್ರೀ ನೀರಮೂಲೆಬಟ್ಟಮಾವ°ಶ್ರೀಅಕ್ಕ°ಸರ್ಪಮಲೆ ಮಾವ°ಶರ್ಮಪ್ಪಚ್ಚಿಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ