ಲೆಕ್ಕಕ್ಕೆ ಉತ್ತರ ಹೇಳ್ತಿರೋ..

April 30, 2010 ರ 6:19 pmಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದು ಲೆಕ್ಕ ಹೇಳ್ತೆ …ಉತ್ತರ ಗೊಂತಾದರೆ ಹೇಳಿ ಆತೋ..ಏಯ್ಯ್..

3 ಜನ 3 ಬಾಡಿಗೆ ಮನೆಲಿ ಇರ್ತವಡ್ಡ ..
ಪ್ರತಿ ಒಬ್ಬಂಗೂ 25 ರುಪಾಯಿ ಬಾಡಿಗೆ…ಯಾವಾಗಲೂ ಬಾಡಿಗೆ ಕೊಡದ್ದ ಜನಂಗೋ…
ಹಾಂಗೆ…owner ಒಪ್ಪಣ್ಣನ   ಕಳ್ಸುತ್ತ ಅಡ್ಡ ..ಎಲ್ಲೋರುದೆ ಸರಿಯಾಗಿ 25 ರುಪಾಯಿ ಬಾಡಿಗೆ ಕೊಡ್ತವು…
ಅದರ ಒಪ್ಪಣ್ಣ ಹೋಗಿ owner ಗೆ ಕೊಡ್ತ….
owner ಗೆ ಖುಷಿ ಆಗಿ 5 ರುಪಾಯಿ ವಾಪಾಸ್ ಒಪ್ಪಣ್ಣoಗೆ ಕೊಡ್ತ ..
ಒಪ್ಪಣ್ಣ ಭಾರೀ ಒಳ್ಳೆಯವ …ಹಂಗಾಗಿ ಒಂದೊಂದು ರುಪಾಯಿ ಎಲ್ಲೋರಿಂಗೂ ವಾಪಾಸ್ ಕೊಡ್ತ ..ಈಗ ಒಪ್ಪಣ್ಣ ನ ಕೈಲಿ  2 ರುಪಾಯಿ ಒಳುದತ್ತಲ್ಲ..ಅದರ 2 ರೂಪಾಯಿಗೆ ಕಡ್ಲೆ ತೆಗದು ತಿಂತ..

ಈಗ 24 ರುಪಾಯಿ 3 ಜನ  ಕೊಟ್ಟ ಹಾಂಗೆ ಆತು..(ಎಂತಕೆ ಹೇಳಿರೆ 25 ರುಪಾಯಿ ಲೆಕ್ಕದ ಬಾಡಿಗೆ
ಕೊಟ್ಟದರಲ್ಲಿ ಒಪ್ಪಣ್ಣ ವಾಪಾಸ್ 1 ರುಪಾಯಿ ಕೊಟ್ಟಿದ)
ಹಂಗಾರೆ 24×3 =72 ..ರುಪಾಯಿ ..ಆತು ..
2 ರುಪಾಯಿಗೆ ಒಪ್ಪಣ್ಣ  ಕಡ್ಲೆ ತಿಂದ…ಅಷ್ಟಪ್ಪಗ  72+2 =74 ರುಪಾಯಿ ..ಆತು ..
ಒಳುದ  1 ರುಪಾಯಿ ಎಲ್ಲಿ ಹೋತು…?!!!!???

ಲೆಕ್ಕಕ್ಕೆ ಉತ್ತರ ಹೇಳ್ತಿರೋ.., 4.8 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. Namith

  Idella mathematical trick ashte… There is no real answer for this…

  In one angle – Divya’s calculation is currect….

  U can modify the question to say that 3Rs is more. How?

  Here we go….

  Say Owner gives 5Rs back to oppanna.
  One of the rented house person is Oppannas close friend, so he
  gives him 1Rs back. That means he actually paid 24Rs.
  Now other 2 paid 25Rs and 4Rs with oppanna.

  25*2 + 24 + 4 = 78.

  HOW????!!!!

  Geethathe please dont say “Question is not answer for Question”

  What i really want to tell is “This is just a mathematical trick”.

  [Reply]

  VA:F [1.9.22_1171]
  Rating: +2 (from 4 votes)
 2. ಶ್ಯಾಮಣ್ಣ

  Geethatte ellorannude manga maadittu. Adakke uttara gontiddu.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಅನು ಉಡುಪುಮೂಲೆಮುಳಿಯ ಭಾವಪುಟ್ಟಬಾವ°vreddhiಗೋಪಾಲಣ್ಣಅಕ್ಷರದಣ್ಣಮಾಷ್ಟ್ರುಮಾವ°ವೇಣಿಯಕ್ಕ°ಚುಬ್ಬಣ್ಣದೊಡ್ಮನೆ ಭಾವತೆಕ್ಕುಂಜ ಕುಮಾರ ಮಾವ°ಶೀಲಾಲಕ್ಷ್ಮೀ ಕಾಸರಗೋಡುಸರ್ಪಮಲೆ ಮಾವ°ಕಾವಿನಮೂಲೆ ಮಾಣಿವೇಣೂರಣ್ಣಕಳಾಯಿ ಗೀತತ್ತೆಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಒಪ್ಪಕ್ಕಪವನಜಮಾವಶ್ರೀಅಕ್ಕ°ಪುತ್ತೂರುಬಾವಅಕ್ಷರ°ಬಟ್ಟಮಾವ°ಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ