ಬರದೋರು :   ಕಳಾಯಿ ಗೀತತ್ತೆ    on   25/05/2010    21 ಒಪ್ಪಂಗೊ

ಕಳಾಯಿ ಗೀತತ್ತೆ
Latest posts by ಕಳಾಯಿ ಗೀತತ್ತೆ (see all)

ಒಂದು ರೀತಿಯ  ಸರಣಿಲಿ ಇಪ್ಪ  ಈ ಚಿತ್ರಲ್ಲಿ  ಒಂದು ಚೌಕಲ್ಲಿ  ಅಂತೂ ಖಂಡಿತ UGG Stiefeletten günstig ಒಂದು ತಪ್ಪಿದ್ದು…ಎಂತರ ಹೇಳ್ತಿರಾ …

21 thoughts on “ಚೋದ್ಯ ..

  1. ಚೋದ್ಯ ಹೀಳಿರೆ ಚೋದ್ಯ ಗೀತಕ್ಕ, ಮೆಚ್ಚಿದೆ.
    ಉ೦ss…ಠಪ್ ಠಪ್ (ಚಪ್ಪಾಳೆ ಶಬ್ದ)..ಯಾರಲ್ಲಿ! ಗೀತಕ್ಕ೦ಗೆ ಒ೦ದು ನೆಕ್ಲೇಸು ತನ್ನಿ[ರಾಜ ಉಡುಗೊರೆ ಕೊಡ್ತ, ಎಲ್ಲವು ಎದ್ದು ನಿಲ್ಲಿ ನೋಡ! ಮ್೦ss]

  2. ಮಜಾ ಇತ್ತು ಸಮಸ್ಸೆ. (experience a thinking out of box)
    ನಮ್ಮ ತಲೆ ಎಷ್ಟು ಬದ್ದಾತು ಹೇಳಿ ಸಮ ಅರ್ಥ ಆತು.

  3. ಹಿ ಹಿ ಹಿ,, ಯವಾಗಳು ಸತ್ಯಂಭಟ್ಟ ಅಪ್ಪದು ಬೇಡ ಹೇಳಿ,, 🙂 ಜನಾ ಚೇಂಜ್ ಕೇಳ್ತಾರಲ್ರಿ,,,, 🙂

  4. ಎಂತ ಆದರ್ಶ… ಹೀಂಗುದೆ ಒಂದು ಲಾಟು ಬಿಡುದಾ????

  5. ಅದಾ,, ಆನು ಹೇಳಿದ್ದಿಲ್ಲೆಯಾ, ಎನಗೆ ಗೊಂತಿತ್ತು ಅದುವೆ ಉತ್ತರ ಹೇಳಿ, ಆದರೆ ಅರಾರು ಸರಿ ಉತ್ತರ ಕೊಡಲ್ಲಿ ಹೇಳಿ ಕಾದ್ದು ಅಷ್ಟೆ..
    😀

  6. ಓ! ಇಷ್ಟೆಯೋ!!
    ಈ ಚೋದ್ಯಕ್ಕೆ ಉತ್ತರ ಸಿಕ್ಕದ್ದ ಕಾರಣ ನಾಕು ದಿನಂದ ಸಮಗಟ್ಟು ಒರಕ್ಕೂ ಬಾರದ್ದೆ, ಇರುಳಿಡೀ ಕೂದಂಡು ಇಸ್ಪೇಟು ಆಡಿದೆಯೊ°. 🙁
    ಆದರೂ ಅಂದಾಜಿ ಆಯಿದಿಲ್ಲೆ ಇದಾ!!! 😉

  7. ಅಂಬಗ ಕಳಾಯಿ ಗೀತತ್ತೆಗೆ ಇಸ್ಪೀಟು ಆಡುವ ಅಭ್ಯಾಸ (ದುರಭ್ಯಾಸ ) ಇದ್ದು ಹೇಳಿ ಆತು!!!!

    1. ಇಸ್ಪೀಟು ನೋಡಿ ಗೊಂತಿದ್ದು ಶ್ಯಾಮಣ್ಣ… 🙂

  8. ಉತ್ತರ:
    ಇದು ಇಸ್ಪೀಟು ಕಾರ್ಡ್ ನ ಸರಣಿ…
    ಚೋದ್ಯದ ಉತ್ತರ
    ಇಸ್ಪೀಟು ಲಿ ಆಡಿ/ನೋಡಿ ಆದರೂ ಹೆಚ್ಚಿನೋರಿಂಗೆ ಗೊಂತಿಕ್ಕು…
    ಇಸ್ಪೀಟು ಲಿ diamond ಕಾರ್ಡ್ ನ ಮಾಡುಗಿದ್ದು ..ಹಾಂಗೆ ಮಡುಗಿರೆ ಒಂದನೇ ಅಯತಲ್ಲಿ 1 ಹೇಳಿ (ಕಾರ್ಡ್ ಇರ್ತಿಲ್ಲೆ..)/ಬತ್ತಿಲ್ಲೆ ..A ಹೇಳಿ ಬತ್ತು…:)

    1. ಗೀತತ್ತೆ…. ನಿಂಗ ಹಾಕಿದ ಸುರುವಾಣ ಚಿತ್ರಕ್ಕೂ, ಎರಡನೆ ಸಲ ಹಾಕಿದ ಚಿತ್ರಕ್ಕೂ ಖಂಡಿತ ಒಂದು ತಪ್ಪಿದ್ದು… ಎಂತ ಹೇಳಿ ನೋಡುವಾ….?

      1. ಎನಗೆ ಗೊಂತಿದ್ದದಾಗಿ …1 ಬದಲು A ಇದ್ದಪ್ಪ…ನಿಂಗೊಗೆ ಬೇರೆ ಎಂತಾರೂ ಕಂಡತ್ತಾ ಚಿತ್ರಲ್ಲಿ …?

  9. ಒಂದು ರೀತಿಯ ಸರಣಿಲಿ ಇಪ್ಪ ಈ ಚಿತ್ರಲ್ಲಿ ಒಂದು ಚೌಕಲ್ಲಿ ಅಂತೂ ಖಂಡಿತ ಒಂದು ತಪ್ಪಿದ್ದು…ಎಂತರ ಹೇಳಿರೆ ಅದೇ ಒಂದು ತ್ರಿಕೋಣ ತಪ್ಪಿದ್ದು —ಹೇಳಿರೆ ತ್ರಿಕೋಣ ಆ ಜಾಗೆಂದ ತಪ್ಪಿ ಹೋಯಿದು ಹೇಳಿ …. ಅಲ್ಲದಾ ಗೀತತ್ತೆ ?

  10. ಎನಗೆ ಉತ್ತರ ಗೊಂತಿದ್ದು, ಆದರೆ ಬೇರೆ ಆರಾರು ಸರಿ ಉತ್ತರ ಹೇಳುವವರೆಗೆ ಆನು ಹೇಳ್ತಿಲ್ಲೆ,, 😀 ಹಿ ಹಿ ಹಿ

  11. ningo uttarada hattare …iddi…aadare adu uttara alla..:P

  12. ಎಲ್ಲ ಆಯತಲ್ಲು ಅಂಕೆಗೊ ಬೇರೆ ಬೇರೆ ಇದ್ದು..

  13. ಸುರುವಾಣ ಬೋಕ್ಸಿಲ್ಲಿ, ಬೇರೆ ಎಲ್ಲದರಲ್ಲಿ ಇಪ್ಪ ಹಾಂಗಿಪ್ಪ ತ್ರಿಕೋಣ ಇಲ್ಲೆ.

  14. ಬಾಕ್ಸ್ ಬಾಕ್ಸ್ ಇದ್ದಲ್ಲ ..ಅಯತಂಗೋ….ಅದ್ರಲ್ಲಿ ನೋಡಿ ಹೇಳಿ…ಅಜ್ಜಿ… 😛

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×