ಈಗ ಬೈಲಿಲಿ ಕನ್ನಡ ಅಕ್ಷರಲ್ಲಿಯೂ ಬರವಲೆಡಿತ್ತು!!

ಎಲ್ಲೋರಿಂಗೂ ಒಂದು ಕೊಶಿಶುದ್ದಿ!
ಸುಮಾರು ಸಮೆಯಂದ ಕಾದ ’ಕನ್ನಡಲ್ಲಿ ಟೈಪು ಮಾಡ್ತ’ ವಿಚಾರ ಇಂದು ಬಂತಿದಾ..

ಬರೇಕಾರೆ ಎಂತ ಮಾಡೆಕು?:
ಬೈಲಿನ ಮೇಗೆ-ಕೊಡೀಲಿ ಒಂದು ಸಣ್ಣ ಪೆಟ್ಟಿಗೆ ಇದ್ದಲ್ಲದೋ – ಅದರ್ಲಿ ಭಾರತದ ಹೆಚ್ಚಿನ ಭಾಶೆಯ ಲಿಪಿಗಳಿಂದ ತೊಡಗಿ, ಇಂಗ್ಳೀಶು ಲಿಪಿಯ ಒರೆಂಗೂ ಇದ್ದು!
ನಿಂಗೊಗೆ ಬೇಕಾದ್ದರ ಆಯ್ಕೆ ಮಾಡಿರೆ ಆ ಭಾಶೆಲಿ ಬರವಲೆಡಿತ್ತು!

ಭಾಷೆ ಬದಲುಸುತ್ತ ಕೊಳಿಕ್ಕೆ

ಬರವದು ಹೇಂಗೆ?:
ಇದು IndicIME – ಭಾಶೆ ಪರಿವರ್ತಕ.
ಈ ವೆವಸ್ತೆಲಿ ’ಮಾತಾಡ್ತ ನಮುನೆ ಬರೆತ್ತದು’.
ಉದಾ:
ವಿನಾಯಕ – ಈ ಶಬ್ದವ ಇಂಗ್ಳೀಶಿಲಿ ಹೇಂಗೆ ಬರೆತ್ತಿ? – vinaayaka, ಅಲ್ದೋ?
ಹಾಂಗೇ ಬರದರೆ ಆತು ಇಲ್ಲಿಯುದೇ!

ವರ್ಣಮಾಲೆಯ ಬರವಣಿಗೆ ವಿವರ:

ಸ್ವರಾಕ್ಷರಂಗೊ:

ಅ  = a ಆ  = aa / A ಇ = i ಈ = ii / I ಉ = u ಊ = uu / U
ಋ = R ೠ = RR ಎ = e ಏ = E ಐ = ai ಒ = o
ಓ = O ಔ = ou ಅಂ = aM ಅಃ = aH

ವರ್ಗೀಯ ವ್ಯಂಜನಂಗೊ:

ಕ್ = k ಖ್ = K / kh ಗ್ = g ಘ್ = G / gh ಙ್ = NG
ಚ್ = c ಛ್ = C / ch ಜ್ = j ಝ್ = J / jh ಞ್ = NY
ಟ್ = T ಠ್ = Th ಡ್ = D ಢ್ = Dh ಣ್ = N
ತ್ = t ಥ್ = th ದ್ = d ಧ್ = dh ನ್ = n
ಪ್ = p ಫ್ = P (ph) ಬ್ = b ಭ್ = B / bh ಮ್ = m

ಅವರ್ಗೀಯ ವ್ಯಂಜನಂಗೊ:

ಯ್ = y ರ್ = r ಲ್ = l ವ್ = v ಶ್ = S / sh ಷ್ = Sh
ಸ್ = s ಹ್ = h ಳ್ = L
ಕ್ಷ್ = ksh ತ್ರ್ = tr ಜ್ಞ್ = jNY

ಭಾಷೆ ಬದಲಾವಣೆ ಹೇಂಗೆ?:
ಒಂದು ಭಾಶೆಲಿ ಬರೆತ್ತಾ ಹೋಪಗ ನಿಂಗೊ ಪಕ್ಕನೆ ಎಡಕ್ಕಿಲಿ ಮಾತೊಂದು ಭಾಶೆಯ ಶಬ್ದ ಸೇರುಸೇಕಾತು –
ಕೂಡ್ಳೇ ಆ ಪಟ್ಟಿಯ ನೋಡಿ, ಅದರ್ಲಿಪ್ಪ ಇನ್ನೊಂಬ ಭಾಶೆಯ ಆಯ್ಕೆ ಮಾಡಿರೆ ಆತು.
ಯೇವ ಭಾಶೆಯೂ ಬೇಡ, ಬರೇ ಇಂಗ್ಳೀಶು ಮಾಂತ್ರ ಸಾಕೋ – ನಿಂಗಳ ಕೀಬೋರ್ಡಿನ F12 ಸುಚ್ಚು ಒತ್ತಿ, ಅಷ್ಟೇ!

ಬರವಲೆ ತೊಂದರೆ ಆವುತೋ?
:

ಎಂತಾರು ತೊಂದರೆ, ಸಂಶಯ ಬಂದರೆ ಒಪ್ಪ ಕೊಟ್ಟು ಕೇಳಿ.
ಆತೋ?
~
ಶುದ್ದಿಮಾಣಿ

ಸೂ:

 • ಅರ್ದ ಅಕ್ಷರ ಬೇಕಾರೆ – Shift + x ಒತ್ತೇಕು.
  ಉದಾ:
  ಕಳ್ಳ = ಕಳ್ + ಳ
  = ಕಳ್ + Shift  X + ಳ
  = kaL + Shift X + La
  = ಕಳ್ಳ

ಶುದ್ದಿಕ್ಕಾರ°

   

You may also like...

53 Responses

 1. ಇದು ಪಷ್ತಾಯಿದು. ಲಾಯಕಾತಿದಾ…

 2. tuppekkallu tamma says:

  ತುಮ್ಬಾ ಉಪಕಾರ ಆತು ಧನ್ಯವಾದನ್ಗೊ

 3. tuppekkallu tamma says:

  ಧನ್ಯವಾದನ್ಗೊ

 4. ಬೊಳುಂಬು ಕೃಷ್ಣಭಾವ° says:

  ಶುದ್ದಿಕ್ಕಾರಂಗೆ ಒಪ್ಪ.
  ಎರಡು ಸರ್ತಿ LL ಒತ್ತಿರೆ ೞ ಬಂತು. ಆದರೆ ಱ ಬರೆಕ್ಕಾರೆ ಎಂತ ಮಾಡೆಕ್ಕು?

 5. ಬೊಳುಂಬು ಕೃಷ್ಣಭಾವ° says:

  ಧನ್ಯವಾದ.
  ಆದರೆ ಆನು ಕೇಳಿದ್ದು ಱ. ಅದಕ್ಕೆ ‘ಶಕಟ ರೇಫ’ ಹೇಳಿ ಹೆಸರು. ನಿಂಗೊ ಹೇಳಿದ್ದರ ಶುದ್ದಿಕ್ಕಾರನೇ ಬರದ್ದ°.

  • ಸುಬ್ಬಯ್ಯ ಭಟ್ಟ ವರ್ಮುಡಿ says:

   Rra = ಱ

   • ಸುಬ್ಬಯ್ಯ ಭಟ್ಟ ವರ್ಮುಡಿ says:

    IndicIME Tab ಲಿ ಇಪ್ಪ ” ? ” ಚಿಹ್ನೆಯ ಮೇಲೆ click ಮಾಡಿದರೆ Help chart ನೋಡ್ಲಕ್ಕು.

 6. ಬರವಲೆ ಹೆಳಿ ಕೊತ್ತದು ಒಲ್ಲೆದತು

 7. ಸೂರ್ಯ says:

  ಹ್ಝಾಂ ಎನಗುದೆ ಕನ್ನಡಲ್ಲಿ ಬರವಲೆ ಎಡಿಗಾತಿದಾ….ಧನ್ಯವಾದೊಂಗ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *