ಕನ್ನಡ ಸಾಹಿತ್ಯ ಸಮ್ಮೇಳನ… -ಪಟ೦ಗೊ..

February 24, 2011 ರ 9:35 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ, ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪಟ೦ಗೊ ಹಾಕಿದ್ದೆ… ಪೆ೦ಗಣ್ಣ ಬೈಗು ತಡ ಆತು ಹೇಳಿ.. 😉

ಪೆ೦ಹಣ್ಣ, ಹೇಳಿದ ಸುದ್ದಿ- http://oppanna.com/lekhana/bingi4mpenga/guru-samipya-sammelana-anubhava ಪಟವ ಇಲ್ಲಿ ಅ೦ಟುಸಿದ್ದೆ…

ಬೋಚ, ರೀಲಿನ ಕೆಮರಾ ಹೇಳಿ ಗ್ರೇಶಿ, ಎನಗೆ ಹೇಳದ್ದೆ ತೊಳವಲೆ ಕೊ೦ಡೊದ..  ಮತ್ತೆ ಪೋನು ಮಾಡಿ.. ಯೋ.. ಭಾರಿ ರಗಳೆ ಆತು…ಆದಕ್ಕೆ ರಜ್ಜ ತಡವಾತು…..

ಬೋಚನ ಎಲ್ಲಿಗು ಕರಕೊ೦ಡು ಹೋಪಲಾಗ.. ಸಣ್ಣ ಮಕ್ಕಳಾ೦ಗೆ.. ಅದು ಬೇಕು, ಇದು ಬೇಕು.. ಅದು ಎ೦ತರ, ಇದು ಎ೦ತರಾ.. ಯೋ….!!

ಹೇಳಿ ಮುಗಿಯ… :(  ಆವಿಚಾರ ಬಿಡಿ.. ಪಟ೦ಗೊ ನೋಡಿ ಒಪ್ಪ ಬರೇರಿ.. ತಡ ಆದಕ್ಕೆ ಬೇಜರಾ ಮಾಡೆಡಿ… :)

~ಪೊಸವಣಿಕೆ ಚುಬ್ಬಣ್ಣ

—————————————————————

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಬೋಸಭಾವ° ಕೆಮರವ ತೊಳದರೂ ಪಟಂಗೊ ಹಾಳಾಯಿದಿಲ್ಲೆನ್ನೆ… ಬಚಾವು. :)
  ‘ಪ್ರಶಸ್ತಿ ಪ್ರಧಾನ’ ಅಲ್ಲ ಚುಬ್ಬಣ್ಣ ಭಾವಾ, ಅದು ‘ಪ್ರದಾನ’.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಚುಬ್ಬಣ್ಣ ತೆಗದ ಪಟಂಗೊ ಸಮ್ಮೇಳನದ ಸಂಪೂರ್ಣ ನೋಟವ ಕೊಟ್ಟತ್ತು. ಮನ್ನೆ ಪೆಂಗಣ್ಣ “ಚುಬ್ಬಣ್ಣ” ದೇವೇಗೌಡ ಒರಗುತ್ತ ಪಟ ತೆಗದ್ದ ಹೇಳಿ ಸುಮ್ಮನೆ ರೀಲು ಬಿಟ್ಟದು ಹೇಳಿ ಗ್ರೇಶಿದೆ. ಅಂಬಗ ಪೆಂಗಣ್ಣ ಹೇಳಿದ್ದು ಲೊಟ್ಟೆ ಅಲ್ಲ. ಎಲ್ಲಾ ಲಾಯಕು ಬಯಿಂದು. ಕಡೆಣ ಪಟಲ್ಲಿ ನಾಗರಾಜ ಕೋಟೆಯುದೆ ಬಿರದುರುದೆ. ಆಕಾಶಲ್ಲಿ ಬುಗ್ಗೆ, ಗ್ರಹಣ ಹಿಡುದ ಸೂರ್ಯನ ಹಾಂಗೆ ಕಾಣುತ್ತು. ಯೋ, ಎಷ್ಟು ಜೆನ ಎಷ್ಟು ಜೆನ. ಈ ಜೆನರ ಎಡಕ್ಕಿಲ್ಲಿ, ಬೋಸನ ಕಟ್ಟೆಂಡು ಹೋದ್ದು ಸಾಕು ನಿಂಗೊ. ಸದ್ಯ ಅವನ ಕೈ ಗಟ್ಟಿ ಹಿಡುಕ್ಕೊಂಡ ಕಾರಣ ಅವ ಒಳುಕ್ಕೊಂಡ ಆಯ್ಕು. ಎಂಗಳ ಬೋಚ ಬೈಲಿಂಗೆ ಬೇಕೇ ಬೇಕಪ್ಪಾ.

  [Reply]

  ಬೋಸ ಬಾವ

  ಬೋಸ... Reply:

  ಹಾ… ಆನು ಅಷ್ಟು ಸುಲಾಬಾಲಿ ಎಲ್ಲಾ ಬಿಟ್ಟು ಗೋಗೆ.. 😉
  ಚುಬ್ಬಣ್ಣ ಏನು ಏನೋ ಲೊಟ್ಟೆ ಹೇಳ್ತದು… 😛
  ಆನು ಪೆ೦ಗಣ್ಣನ ಕೈ ಹಿಡುಕ್ಕೊ೦ಡೇ.. ಇತ್ತೆ.. :)

  [Reply]

  ಭಾಗ್ಯಲಕ್ಶ್ಮಿ Reply:

  ಎನ್ತದೆ ಆಗಲಿ ಬೋಚ ; ನಿನ್ನ ಹಿಡ್ಕೊಂಡು ಚುಬ್ಬಣ್ಣ ಬೈಲಿನ್ಗೆ ಕೊಟ್ಟ ಪಟದೆ, ಬಿಡುಸಿದ ರೀಲುದೆ ಎರಾಡು ಲಇಕಾ ಆಯಿದು . ನಿನ್ನ ಹಾಂಗೆ ಆ ಕಲ್ಕ್ಕತ್ತದ ಬಾಬುದೆ ಕಾನ್ಚನವ ಮಿಣಿ ಮಿಣಿ ಮಾಡುವ ದಾರಿ ಹುಡಿಕಿಯೋಂದು ಇದ್ದ° ಹೇಳಿ ಶುದ್ದಿಗಾರ° ಹೇಳ್ತ° .ಅವ° ನಾಲ್ತು ಪೆಟ್ಟಿಗೆ ಬಿಚ್ಚುವಗ(ದೇವೇಗೌಡ ಮೊದಲು ಒರಗಿದ ಜಾಗೆ) ಅಪ್ಪಿ ತಪ್ಪಿ ನಮ್ಮ ಮೇಡಂ ನೆಗೆಮಾಡಿದರೆ ಚುಬ್ಬಣ್ಣ ಭಾವ ಒಂದು ಪಟ ತೆಗೆಯಲಿ ಮಿನಿಯಾ°

  [Reply]

  ಬೋಸ ಬಾವ

  ಬೋಸ... Reply:

  ಚುಬ್ಬಣ್ಣ.. ಪಟ ತೆಗದಿಪ್ಪಲೂ ಸಾಕಿದ.. :)

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಕಡೆಯಾಣ ಪಟಲ್ಲಿ ಅಡ್ಡ ದಾರಿ ತೋರುಸಿದ್ದನ್ನೇ? ಬೋಚ ಹಿಡುದನೋ ಆ ದಾರಿ?ಹಿಡುದರೆ ತಡ ಅಕ್ಕಿದಾ..ತದ ಆದರೂ ಪಟ ಲಾಯಿಕ ಆಯಿದು ಚುಬ್ಬಣ್ಣೋ.

  [Reply]

  ಬೋಸ ಬಾವ

  ಬೋಸ... Reply:

  ರಘು ಭಾವ…
  ಈ ಚುಬ್ಬಣ್ಣ, ಪೆ೦ಗಣ್ಣ ನೊಟ್ಟಿ೦ಗೆ ಬ೦ದು.. ಯೋ… 😛
  ಬ೦ದ ದಾರಿಗೆ ಸು೦ಕ ವಿಲ್ಲಾ ಹೇಳಿ.. ಅಡ್ಡ ದಾರಿಲಿ ಹೋದದು… 😉
  ಹಾ೦ಗ ಹೇಳಿ 4 ಕು ಬೇರೆ ಬೇರೆ ಅಡ್ಡದಾರಿ ಇತ್ತು… :)
  ಆನು – ಅವಲಕ್ಕಿ, ಪವಲಕ್ಕಿ, ಕಾ೦ಚಣ, ಮಿಣಿಮಿಣಿ… ” ಲೆಕ್ಕ ಮಾಡಿ 4 ನೇ ದಾರಿಲಿ ಹೋದ… 😉
  ಪೆ೦ಗಣ್ಣ.. ಓಡೆ೦ಡು ಬ೦ದು ಕೆಮಿತರ್ಪ್ಪಿ.. ಸರೀ ದಾರಿಲಿ ಕರಕ್ಕೊ೦ಡು ಹೋದ.. 😀
  ಅಲ್ಲಿ ದಾರಿಲಿ ಚುಬ್ಬಣ್ಣ ಪಟತೆಗದ್ದು… ಇದರ… :)

  [Reply]

  ಮುಳಿಯ ಭಾವ

  ರಘುಮುಳಿಯ Reply:

  {ಬ೦ದ ದಾರಿಗೆ ಸು೦ಕ ವಿಲ್ಲಾ}ಏ ಬೋಚ ಭಾವ,ಅದು ಹಾ೦ಗಲ್ಲದೋ°.ಬ೦ದ ದಾರಿಗೆ ಸ೦ಕವಿಲ್ಲ ಹೇಳಿ ಆಯೆಕ್ಕು.ಅಲ್ಲೆಲ್ಯಾರು ಸ೦ಕ ಕ೦ಡಿದೆಯೊ ನೀನು?
  ನೀನು ಯೇವ ಶಾಲೆಲಿ ಓದಿದ್ದಪ್ಪಾ.ಆಗಲಿ,ಪೆ೦ಗಣ್ಣ ಒಟ್ಟಿ೦ಗಿದ್ದದರ್ಲಿ ಬಚಾವಾದೆ.ಇಲ್ಲದ್ದರೆ ನಿನ್ನ ಸರಿದಾರಿಗೆ ತಪ್ಪಲೆ ಕಷ್ಟ ಆವುತ್ತಿತ್ತು.

  [Reply]

  ಬೋಸ ಬಾವ

  ಬೋಸ... Reply:

  ರಘು ಭಾವೋ, ಆನು ಶಾಲೆಲಿ ಓದಿದ್ದಲ್ಲ… ಅ೦ಗನ ವಾಡಿಲಿ ಮಾ೦ತ್ರ… 😉

  VN:F [1.9.22_1171]
  Rating: 0 (from 0 votes)
  ನೆಗೆಗಾರ°

  ನೆಗೆಗಾರ° Reply:

  ಬೋಸಬಾವಾ..
  ಆನುದೇ ಬಪ್ಪೋನೇ ಮೊನ್ನೆ ನಿಂಗಳೊಟ್ಟಿಂಗೆ.
  ಮತ್ತೆ, ನೀನುದೇ ಪೆಂಗಣ್ಣಂದೇ ಇದ್ದರೆ – ನಿಂಗಳ ಹಾರಾಟ ಬಿಟ್ರೆ ಬೇರೆ ಎಂತದೂ ನೋಡ್ಳೆಡಿಯ; ಇನ್ನೊಂದರಿ ಹೋಪೊ° ಹೇಳಿಗೊಂಡು ಕೂದೆ.
  ಅಷ್ಟು ಬೊಬ್ಬೆ ಗಲಾಟೆ ಮಾಡಿರೂ ಆ ದೇವೆಗೌಡಂಗೆ ಒರಕ್ಕು ಬಂದದು ಸಾಕಪ್ಪಾ!! 😉

  [Reply]

  ಬೋಸ ಬಾವ

  ಬೋಸ... Reply:

  ಓ.. ಅ೦ಬಗ ನೀಬರೆ ಕಾತು ನೆಗೆಗಾರೋ…. :(
  ಒಳ್ಳೆ ರೈಸುತ್ತಿತ್ತೊ ಏನೊ…;)
  ಹಾ ಮತ್ತೆ, ಗೌಡಜ್ಜ೦ಗೆ ಎ೦ತದೋ ಗಾದೆ ಮಾತಿದ್ದನೆಪ್ಪ.. ಕರ್ಮ ಮರದತ್ತು..
  ಹಾ.. ಚಿ೦ತೆ ಇಲ್ಲದವಗೆ ಸ೦ತ್ತೇಲಿಯೂ ನಿದ್ದೆ.. ಹೇಳಿ.. ಹಾ೦ಗ ಹೇಳಿ ನಮ್ಮ ಪೆ೦ಗಣ್ಣ ಹೇಳಿದ ಅ೦ದು.. :)

  VN:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ತಡ ಆದರುದೆ, ಫಟ ಎಲ್ಲ ಲಾಯಿಕ್ಕಿದ್ದು. captionಉ ಫಷ್ಟಾಯಿದು.
  ಗೌಡರ ಮಗ ಕುಮಾರಣ್ಣ ಸಮಯ ಚಾನೆಲ್ಲಿನ ತೆಕ್ಕೊತ್ತಡ. ಚುಬ್ಬಣ್ಣಂಗೆ ಒೞೆ ಚಾನ್ಸು ಸಿಕ್ಕುಗು ಫೊಟೊ ತೆಗೆವಲೆ. ಪೆಂಗಣ್ಣಂಗೆ ನ್ಯೂಸು ಓದುಲಕ್ಕು. ನ್ಯುಸು coverage ಲೇಟಾದರೂ ತೊಂದರೆ ಇಲ್ಲೆ, ಹಳತ್ತರ ಹೊಸದರ ಹಾಂಗೆ ತೊರಿಸಿದರೆ ಆರಿಂಗೂ ಗೊಂತಾಗ.

  [Reply]

  VN:F [1.9.22_1171]
  Rating: +1 (from 1 vote)
 5. ಗೋಪಾಲಣ್ಣ
  Gopalakrishna BHAT S.K.

  ಪಟಂಗೊ ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: -1 (from 1 vote)
 6. ಗಣಪತಿ.ಭಟ್.ಬಿ
  ಗಣಪತಿ.ಭಟ್.ಬಿ

  ಪಟ೦ಗ ಲಾಯ್ಕ ಬಯಿ೦ದು ……ದೇವೇಗೌಡನ ಎಬ್ಬುಸಿ ಪಟ ತೆಗದ್ದಿ ಹೇಳಿದರೆ ದೊಡ್ಡ ಸಾಧನೆಯೇ…. ಹಾ೦ಗಾಗಿ ಆದಿಕ್ಕು ಲೇಟು ಆದ್ದು ಅಲ್ಲದ !!!! ಪುನಾ ಒ೦ದರಿ ಸಮ್ಮೇಳನವ ನೋಡಿದ ಹಾ೦ಗೆ ಆತು ಪಟ ನೊಡಿ…

  [Reply]

  VA:F [1.9.22_1171]
  Rating: +1 (from 1 vote)
 7. ಒಪ್ಪಣ್ಣ

  ಚುಬ್ಬಣ್ಣಾ..
  ಪಟಂಗೊ ನೋಡಿದೆ, ಒಂದರಿಂದ ಒಂದು ಪಷ್ಟಿದ್ದು!
  ಕಾರ್ಯಕ್ರಮಕ್ಕೆ ಹೋದ ಹಾಂಗೇ ಆತು.

  ಹೇಳಿದಾಂಗೆ, ಒಂದು ಗುಟ್ಟಿನ ಪ್ರಶ್ನೆ ಇದ್ದು:
  ಬೋಚ ಕಾಣೆ ಆದ ದಾರಿಲೆ ಒಂದು ಬಾಬೆಯ ಎತ್ತಿಗೊಂಡಿದ್ದವಲ್ಲದೋ? ಅದು ದೊಡ್ಡ ಗೌಡನ ಪುಳ್ಳಿಯೋ? 😉
  ಬೆಳಿಬೆಳಿ ಆಗಿ – ಸಿನೆಮದವರ ಮಗಳ ಹಾಂಗೆ ಕಾಣ್ತಿದಾ.. :-)

  [Reply]

  VA:F [1.9.22_1171]
  Rating: +3 (from 3 votes)
 8. ಶ್ರೀಅಕ್ಕ°

  ಚುಬ್ಬಣ್ಣಾ.., ಪಟಂಗೊ ಲಾಯ್ಕ ಬಯಿಂದು ಆತೋ. ಕಳುದ ಸಂಸ್ಕೃತ ಸಮ್ಮೇಳನಕ್ಕೆ ನಿನಗೆ ಬಪ್ಪಲಾತಿಲ್ಲೆ. ಇದಕ್ಕೆ ಎನಗೆ ಬಪ್ಪಲಾತಿಲ್ಲೆ. ಇನ್ನೊಂದು ಸರ್ತಿ ಒಟ್ಟಿಂಗೆ ಹೋಪ° ಆತಾ?

  ಅದಪ್ಪು ಚುಬ್ಬಣ್ಣಾ, ಆ ಬೋಸ ಭಾವ° ಪುಸ್ತಕ ತೆಗದು ಕೊಡು ಹೇಳಿ ನಿನ್ನ ಹತ್ತರೆ ಅಷ್ಟು ಗಿರ್ಗಾಣ್ಸಿದರೂ ನೀನೆಂತ ಅವಂಗೆ ಒಂದು ಪುಸ್ತಕವೂ ತೆಗದು ಕೊಡದ್ದದು. ಪಾಪ ಬೋಸ ಭಾವ°!!! ಮೊನ್ನೆ ಸಿಕ್ಕಿ ಅಪ್ಪಗ ಹೇಳಿದ°.

  ಅವನ ಮಂಕಡ್ಸಿದ್ದಿರಡ್ಡ ನೀನು ಮತ್ತೆ ಪೆಂಗಣ್ಣ ಸೇರಿ!! ಅಲ್ಲಿ ಕಾಲು ಹಾಕುಲೆ ಜಾಗೆ ಇಲ್ಲೆ, ಐಸ್ಕ್ರೀಮ್ ತೆಗದು ಕೊಡ್ತೆಯೊ° ಹೇಳೀ ಅಪ್ಪೋ?
  ಅವಂಗೆ ಈಗ ಕ್ರಿಕೆಟ್ಟು ಮರ್ಳು ಹಿಡಿತ್ತೋ ಸಂಶಯ!! ಪುಸ್ತಕ ತೆಗೆಶಿ ಕೊಡದ್ದರೆ ಟಿ. ವಿ ನೋಡುಗು ಮತ್ತೆ ಅಕ್ಕ° ಹೇಳಿದ್ದಿಲ್ಲೆ ಹೇಳಿ ಬೇಡ!! 😉

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ಯೇನಂಕೂಡ್ಳು ಅಣ್ಣvreddhiಸುವರ್ಣಿನೀ ಕೊಣಲೆಹಳೆಮನೆ ಅಣ್ಣಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆಶರ್ಮಪ್ಪಚ್ಚಿಅಕ್ಷರ°ಬಂಡಾಡಿ ಅಜ್ಜಿಪುಟ್ಟಬಾವ°ಕೇಜಿಮಾವ°ಚುಬ್ಬಣ್ಣಪವನಜಮಾವನೆಗೆಗಾರ°ಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿಪೆಂಗಣ್ಣ°ಬಟ್ಟಮಾವ°ಚೆನ್ನಬೆಟ್ಟಣ್ಣಮಂಗ್ಳೂರ ಮಾಣಿವಿನಯ ಶಂಕರ, ಚೆಕ್ಕೆಮನೆದೇವಸ್ಯ ಮಾಣಿದೊಡ್ಮನೆ ಭಾವಜಯಗೌರಿ ಅಕ್ಕ°ರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ
Your Expander Text or HTML Code