ಶ್ರೀಅಕ್ಕ°

   

You may also like...

6 Responses

 1. ಕೊಳಚ್ಚಿಪ್ಪು ಬಾವ° says:

  ನಮ್ಮ ಧ್ಯೇಯೋದ್ದೇಶಗಳ ಈ ಬೈಲಮುದ್ರೆ ಸಮರ್ಪಕವಾಗಿ ತೋರ್ಸಿಕೊಡ್ತಾ ಇದ್ದು.
  ಇದರ ವಿನ್ಯಾಸ ಮಾಡಿದವಕ್ಕೆ ಎನ್ನ ಧನ್ಯವಾದಂಗೊ.

 2. ಚೆನ್ನೈ ಭಾವ° says:

  ಹರೇ ರಾಮ . ಗುರುದೇವತಾನುಗ್ರಹಂದ ಬೈಲು ಬೆಳೆಯಲಿ, ಶ್ರೇಯಸ್ಸಾಗಲಿ, ಜನಪ್ರಿಯವಾಗಲಿ.

 3. jayalakshmi says:

  ನಮ್ಮ ಹಿರಿಯರಿಂಗೆ, ಪ್ರಕೃತಿಗೆ, ಗೋವಿಂಗೆ ಎಲ್ಲ ಕೃತಜ್ಞರಾಗಿರೆಕ್ಕಾದ್ದನ್ನೂ, ಮುಂದಾಣ ತಲೆಮಾರಿನ ಕುರಿತು ನಮ್ಮ ಜವಾಬ್ದಾರಿಯನ್ನೂ ತಿಳಿಶುವ ಮತ್ತೆ ನಮ್ಮ ಪರಂಪರೆಯ ಪ್ರತಿಬಿಂಬಿಸುವ ಒಪ್ಪಣ್ಣನ ‘ಬೈಲಮುದ್ರೆ’ಯ ಮೇಳೈಕೆಯೇ ಅದ್ಭುತವಾಗಿದ್ದು. ಮಾತ್ರ ಅಲ್ಲದ್ದೆ ಈ “ಶ್ರೀಮುದ್ರೆ”ಯ ತಿರುಳಿನ ಎಳೆ ಎಳೆಯಾಗಿ ಉಣಿಸಿದ “ಶ್ರೀ ಅಕ್ಕ ನ” ನಿರೂಪಣೆಯಂತೂ ಎಲ್ಲೋರನ್ನೂ ಜಾಗೃತಗೊಳಿಸುವಾಂಗಿದ್ದು.

  ನಮ್ಮ ಬೈಲಿನ ಧ್ಯೇಯೋದ್ದೇಶಂಗಳ, ಆಶಯಂಗಳ, ಚಿಂತನೆಗಳ ಎಲ್ಲವನ್ನೂ ಸಾಂಕೇತಿಕವಾಗಿ ತೋರ್ಸುವ ಈ ಒಪ್ಪಣ್ಣನ ‘ಬೈಲಮುದ್ರೆ’ಯ ವಿನ್ಯಾಸ ಮಾಡಿದ ಎಲ್ಲೋರಿಂಗೂ ಅಭಿನಂದನೆಗೊ.

  – ಕುಕ್ಕಿಲ ಜಯತ್ತೆ.

 4. ಎಮ್ ಕೆ. says:

  ಬೈಲ ತೇರು -ಮು೦ದೆ ಸಾಗಲಿ ಅನವರತ.

  ಬೈಲ ತೇರಿಲಿ ಕೂದ ಒಪ್ಪಣ್ಣ ನೂ,ಗೀತಾಲ೦ಕಾರ ಮಾಡುತ್ತಿಪ್ಪ , ಚೆನ್ನೈ ಭಾವನು ಇಪ್ಪಗ,

  ಬೈಲ ಸಾಗುವಳೀ ನಿರ೦ತರ.

  ಶ್ರೇಯಸ್ಸಾಗಲಿ.

 5. ಬೆಟ್ಟುಕಜೆ ಮಾಣಿ says:

  ಶ್ರೀ ಗುರುಗಳ ಕೈಯಾರೆ ಬಿಡುಗಡೆ ಆದ ಈ ಮುದ್ರೆ ಸಮಾಜದ ಎಲ್ಲೋರ ಮನಸಿಲಿ ಮುದ್ರೆ ಆಗಿ ಬೈಲಿನ ಬೆಳಗಲಿ

 6. ಬೈಲ ಮುದ್ರೆ ಅದರ ಕುರಿತಾದ ವಿಚಾರ ಚಿ೦ತನಗೊ ಅರ್ಥಗರ್ಭಿತ ಕ೦ದು ಮನಸ್ಸು ತು೦ಬಿತ್ತು ಶ್ರೀ .. ಧನ್ಯವಾದ೦ಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *