ಮದುವೆಯ ಕಾಕತ

July 31, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹರೇ ರಾಮ,
ಮೊನ್ನೆ ಅಟ್ಟಲ್ಲಿ ಪರಡಿಗೊಂಡಿಪ್ಪಗ ಸಿಕ್ಕಿತ್ತು ಎನ್ನ ಅಪ್ಪಚ್ಚಿಯ ಮದುವೆ ಕಾಕತ, ಖುಷಿ ಆತು.
ಅದರ ತೆಗದು ಮಡಗಿ, ಸ್ಕ್ಯಾನರ್ ಮುಚ್ಚಲು ತೆಗದು ಒಂದು ಪ್ರತಿ ತೆಗದು ಇಲ್ಲಿ ತಂದು ನೇಲುಸಿರೆ ನಾಕು ಜೆನ ನೋಡುಗಾನೆ ತೋರಿತ್ತು.
೧೯೭೦ ರ ಕಾಕತ ಅದು.  ಅಂಬಗ ಆನು ಹುಟ್ಟಿದ್ದೇ ಇಲ್ಲೆ. ಆ ಮದುವೆ ಇರುಳು…!
ಈಗಾಣ ಕಾಲಲ್ಲಿ ಎಲ್ಲಿಯೂ ಇರುಳು ಮದುವೆ ಹೇಳ್ಸು ಕೇಳ್ತಿಲ್ಲೆ.
ಹಳೇ ಕಾಲಲ್ಲಿ ಮದುವೆಗೆ ಇರುಳೇ ಸೂಕ್ತ ಹೇಳಿ ಜಾನ್ಸಿಗೊಂಡಿತ್ತಿದ್ದವು ತೋರ್ತು.
ಹಗಲಿಡೀ ಅವರವರ ತೋಟಲ್ಲಿ ದುಡುದು ಕಸ್ತಲೆಪ್ಪಗ ಹೆರಟರೆ ಸಾಕನ್ನೆ, ಅಂಬಗ ನಮ್ಮ ಕೆಲಸಂಗೊಕ್ಕೆ ತೊಂದರೆ ಇಲ್ಲೆನ್ನೆ ಹೇಳಿ ಆದಿಕ್ಕು. ಅಲ್ದೋ…
ಹಾಂಗೆ ಹೇಳುವಗ ನೆಂಪಾತು. ನಮ್ಮ ಕುಂಬ್ಳೆ ಮಾವನದ್ದೂ ಮದುವೆ ಇರುಳೇ ಆದ್ಸಡ ಸಾರಡಿಲಿ.
ಈ ಕಾಕತ ನೋಡಿಯಪ್ಪಗ ಇದರಿಂದ ಹಳತ್ತು ಇದ್ದನ್ನೆ ಎನ್ನ ಹತ್ತರೆ ತೋರುಗು ಕೆಲವುಜೆನಂಗೊಕ್ಕೆ,  ಅದರ ಎಲ್ಲ ಇಲ್ಲಿ ತಂದು ನೇಲುಸಿರೆ ನವಗೂ ನೋಡುಲೆ ಅಕ್ಕಿದಾ.
ಮದುವೆ ಕಾಕತಲ್ಲಿ ಎಡ್ರಾಸು ಇಲ್ಲೆ, ಪೋನ್ನಂಬ್ರ ಇಲ್ಲೆ, ಮೊಬೈಲು ನಂಬ್ರ ಹೇಂಗೂ ಇಲ್ಲೆ, ಇರುಳು ಹತ್ತೂವರಗೆ ಮೂರ್ತ.
ಈಗಾಣವಕ್ಕೆ ಗ್ರೇಶುಲೂ ಎಡಿಯ, ಅಲ್ಲದೋ?
ಈಗಾಣ ಹಾಂಗೆ ಸವಿನಯ ಆಮಂತ್ರಣದ ಹಾವಳಿ ಇಲ್ಲದ್ದ, ರೂಟು ಮೇಪು ಬರೆಯದ್ದ , ಆಶೀರ್ವಾದವೇ ಉಡುಗೊರೆ ಹೇಳಿ ಬರೆಯದ್ದ ಈ ಕಾಕತಂಗೊ ಅಂದ್ರಾಣ ಕಾಲದ ಕಥೆ ಹೇಳ್ತು.
ಕೇಳುಲೆ ಖುಷಿಯೂ ಆವ್ತು, ಎಂತ ಹೇಳ್ತಿ,
ಏ°…
ಮದುವೆಯ ಕಾಕತ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಹಳೆಕಾಲಲ್ಲಿ ಅಪ್ಪ ಹೆಚ್ಚಿನ ಮದುವೆಗ ಮನೆಗಳಲ್ಲೇ ಅಪ್ಪದು ಇನ್ನೊ೦ದು ವಿಶೇಷ!

  [Reply]

  VA:F [1.9.22_1171]
  Rating: 0 (from 0 votes)
 2. Abhilash

  Enna athe(appana tange) adu :)

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಮಾವ

  ಎನ್ನ ಭಾವಯ್ಯನ ಮದುವೆ ಹೇಳಿಕೆ ನೋಡಿ ಭಾರೀ ಕೊಶಿ ಆತು. ಅಂದು ಎಂಗೊ ಎಲ್ಲ ಆ ಮದುವೆಗೆ ಹೋದ್ದು ನೆಂಪು ಆತು.
  1970ನೇ ಇಸವಿ ಹೇಳಿರೆ, ಎನಗೆ ಏಳು ವರ್ಷ ಆಗಿತ್ತಷ್ಟೆ. ದಿಬ್ಬಾಣಲ್ಲಿ ಹೋವ್ತ ಗಮ್ಮತ್ತು ಕೊಶಿ ಬೇರೆಲ್ಲಿ ಸಿಕ್ಕುಗು ? ಅಪರೂಪಕ್ಕೆ ಕಾರಿಲ್ಲಿ ಹೋಪದಿದ. ಮದುಮ್ಮಾಯ (ಕೃಷ್ಣ ಭಾವ)ನ ಕಾರಿಲ್ಲೇ ಎನಗೂ ಕೂಬ್ಬಲೆ ಜಾಗೆ ಸಿಕ್ಕಿತ್ತು. (ಆನು ಸೋದರ ಮಾವನ ಮಗ ಅಲ್ಲದೋ ?). ಮಕ್ಕೊ ಎಲ್ಲ ದೊಡ್ಡವರ ಮೊಟ್ಟೆಲಿ (ಪುತ್ತೂರಿನ ಬಾಡಿಗೆ ಕಾರಿಲ್ಲಿ ಕೂದ ಹಾಂಗೆ). ಎಲ್ಲೋರು ಹತ್ತಿದ ಕೂಡ್ಳೆ, ಭಾವಯ್ಯ ಕಾರಿನ ಬಾಗಿಲು ಹಾಕಿದ. ಆನು ಕರೇಲಿ ಕೂದವ, ಬಾಗಿಲಿಲ್ಲಿ ಕೈ ಮಡಗೆಂಡಿದ್ದಿದ್ದೆ. ಎನ್ನ ಕುಂಞಿ ಬೆರಳುಗೊ ಡೋರಿನ ಎಡೆಲಿ ಅಪ್ಪಚ್ಚಿ…! “ಬೆರೇಂ” ಹೇಳಿ ಆನು ಕೂಗಿ ಅಪ್ಪಗಳೇ ಎಲ್ಲೋರಿಂಗೂ ಗೊಂತಾದ್ದು. ಬಾಗಿಲು ತೆಗದು ನೋಡಿದರೆ, ಎನ್ನ ಬೆರಳ ಕೊಡಿ ನೀಲಿ ಆಗಿತ್ತು. ಅಂತೂ ಮದುವೆಯ ಪಾಚ ಉಂಡಪ್ಪಗಳೇ ಎನಗೆ ಸಮಾಧಾನ ಆದ್ದದು.

  ಘಟನೆ ನೆಂಪು ಮಾಡಿದ ಅಳಿಯಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. ಹಳೆಮನೆ ಅಣ್ಣ

  ರವಿ, ನಾವು 2005 ರಲ್ಲಿ ಕೇರದ ಹರೀಶನ ಮದುವೆಗೆ ಕಾರ್ಕಳಕ್ಕೆ ಬೈಕಿಲ್ಲಿ ಹೋದ್ಸು ನೆಂಪಾತಾ? ಅದು ಇರುಳು ಇದ್ದಿದ್ದ ಮದುವೆ ಅಲ್ಲದಾ?

  [Reply]

  ದೊಡ್ಡಭಾವ

  ದೊಡ್ಡಭಾವ Reply:

  ಆದರೆ ಅದು ಕಲ್ಯಾಣ ಮಂಟಪಲ್ಲಿ ಆದ ಮದುವೆ ಅಲ್ಲದೋ ಹೇಳ್ತ ದೊಡ್ಡಭಾವ…!

  [Reply]

  VA:F [1.9.22_1171]
  Rating: 0 (from 0 votes)
 5. ಮೋಹನಣ್ಣ
  Krishna Mohan Bhat

  enna doddappana magaannana maduve kaagada nodi khushi aathu.aa maduvage aanu bandittidde.hechella nempavuttille.antu halattella nempu madiddadakke oppannage ondu oppa.Krishnamohana,Mayipady

  [Reply]

  VA:F [1.9.22_1171]
  Rating: 0 (from 0 votes)
 6. lalithalaxmi

  ambagaana maduveya haangeye aadambarave illadda, saralavaada maduve kaagada nodi khushi aatu.
  eegaana kaalalli maduve kaagadakke maaduva kharchili andraana maduveye aagiyondiddikku !!

  [Reply]

  VA:F [1.9.22_1171]
  Rating: 0 (from 0 votes)
 7. DRS Bhat

  ಆನು ಈ ಮದುವಗೆ ಹೋಯಿದೆ ಆತೊ. ಮದುವೆ ಶುದ್ದಿ ಸರಿ ನೆಂಪು ಇಲ್ಲೆ; ಆದರೆ ಸಟ್ಟುಮುಡಿ ದಿನ “ಧರಣಿಗೆ ಗಿರಿಯೂ ಭಾರವೇ” ಪದ್ಯ ಹಾಕಿಪ್ಪಗ ಆನೂ ಒಟ್ಟಿಂಗೆ ಹಾಡಿದ್ದೆ

  [Reply]

  VA:F [1.9.22_1171]
  Rating: 0 (from 0 votes)
 8. N H L bhat

  ಹಳತ್ತಿದ್ದರೆ ಈಗಾಣವಕ್ಕೆ ನೋದ್ಲೆ ಒಳ್ಳೆದಲ್ಲದೊ ಒಪ್ಪಣ್ಣ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಅನು ಉಡುಪುಮೂಲೆಶ್ರೀಅಕ್ಕ°ದೊಡ್ಮನೆ ಭಾವಪುತ್ತೂರುಬಾವಎರುಂಬು ಅಪ್ಪಚ್ಚಿಶಾಂತತ್ತೆಅಡ್ಕತ್ತಿಮಾರುಮಾವ°ಮಾಲಕ್ಕ°ಜಯಗೌರಿ ಅಕ್ಕ°ಬಂಡಾಡಿ ಅಜ್ಜಿಪೆಂಗಣ್ಣ°ಪುಟ್ಟಬಾವ°ಶುದ್ದಿಕ್ಕಾರ°ಸಂಪಾದಕ°ಪೆರ್ಲದಣ್ಣಡೈಮಂಡು ಭಾವಕೇಜಿಮಾವ°ಸುವರ್ಣಿನೀ ಕೊಣಲೆಅಕ್ಷರ°ಪವನಜಮಾವಚೆನ್ನಬೆಟ್ಟಣ್ಣಅಕ್ಷರದಣ್ಣಬಟ್ಟಮಾವ°ಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ